Dictionaries | References

ಶಸ್ತ್ರ

   
Script: Kannada

ಶಸ್ತ್ರ

ಕನ್ನಡ (Kannada) WN | Kannada  Kannada |   | 
 noun  ಯಾವುದೇ ಯುದ್ಧ ಮುಂತಾದವುಗಳಲ್ಲಿ ಎದುರಾಳಿಯಿಂದ ರಕ್ಷಿಸಿಕೊಳ್ಳಲು ಅಥವಾ ಎದುರಾಳಿಯನ್ನು ಸದೆ ಬಡಿಯಲು ಅಥವಾ ಯಾವುದನ್ನಾದರೂ ಕತ್ತರಿಸಲು ಅಥವಾ ಕಟಾವು ಮಾಡಲು ಬಳಸುವ ಒಂದು ಬಗೆಯ ವಸ್ತು   Ex. ಕತ್ತಿ ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಬಳಸಲಾಗುತ್ತಿದ್ದ ಆಯುಧ.
HYPONYMY:
ಮಂತ್ರಪ್ರೇರಿತವಾದ ಶಸ್ತ್ರ ಕಠಾರಿ ಖಡ್ಗ ಪರಶು ತೋಪು ಶೂಲ ಈಟಿ ವಜ್ರ ವ್ಯಾಘ್ರ ನಖ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಶಸ್ತ್ರಾಸ್ತ್ರ ಆಯುಧ
Wordnet:
bdहाथियार
hinहथियार
kasہتھیار
kokशस्त्र
marशस्त्र
mniꯈꯨꯠꯂꯥꯏ
nepशस्त्र
oriଶସ୍ତ୍ର
panਸ਼ਸਤਰ
tamஆயுதம்
telఆయుధము
urdہتھیار , اسلحہ , اوزار
 noun  ಯಾವುದೋ ಒಂದು ದೇಶದ ಎಲ್ಲಾ ಅಯುಧಗಳು ಮತ್ತು ಉಪಕರಣಗಳು   Ex. ಶಸ್ತ್ರಾಸ್ತ್ರಗಳ ತಯಾರಿಕೆಯ ವಿಷದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಮುಂದಿದೆ.
MERO COMPONENT OBJECT:
ಅಸ್ತ್ರ ಶಸ್ತ್ರಾ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಅಸ್ತ್ರ ಶಸ್ತ್ರಾಸ್ತ್ರ ಅಸ್ತ್ರ-ಶಸ್ತ್ರ ಅಸ್ತ್ರ ಶಸ್ತ್ರ ಶಸ್ತ್ರ-ಅಸ್ತ್ರ ಆಯುಧ
Wordnet:
asmঅস্ত্র শস্ত্র
benঅস্ত্রশস্ত্র
gujઅસ્ત્ર શસ્ત્ર
hinअस्त्र शस्त्र
kokअस्त्रशस्त्र
malആയുധശേഖരം
marशस्त्रास्त्र
oriଅସ୍ତ୍ରଶସ୍ତ୍ର
panਹਥਿਆਰ
sanशस्त्रसमूहः
tamஆயுதச்சாலை
telఆయుధాలు
urdہتھیار , آلات حرب و ضرب
 adjective  ಅಸ್ತ್ರದ ಅಥವಾ ಅಸ್ತ್ರಕ್ಕೆ ಸಂಬಂಧಿಸಿದ   Ex. ಕಾನೂನು ಬಾಹೀರವಾಗಿ ಶಸ್ತ್ರಗಳನ್ನು ಮಾರುತ್ತಿದ್ದ ವ್ಯಾಪಾರಿಯನ್ನು ನೆನ್ನೆ ಪೊಲೀಸರು ಬಂಧಿಸಿದರು.
MODIFIES NOUN:
ಪದಾರ್ಥ ಕ್ರಿಯೆ
ONTOLOGY:
संबंधसूचक (Relational)विशेषण (Adjective)
SYNONYM:
ಅಸ್ತ್ರ
Wordnet:
benঅস্ত্র
gujઆસ્ત્ર
hinआस्त्र
kasہتھیارَن ہُنٛد
kokअस्त्राचें
malആയുധത്തിന്റെ
panਗ਼ਲਤ ਤਰੀਕੇ ਨਾਲ ਹਥਿਆਰ ਵੇਚਣ ਵਾਲਾ
tamஆயுத
telఆయుధాల
urdہتھیار کا , اصلحہ کا
   See : ಅಸ್ತ್ರ ಶಸ್ತ್ರಾ

Comments | अभिप्राय

Comments written here will be public after appropriate moderation.
Like us on Facebook to send us a private message.
TOP