Dictionaries | References ಶ ಶ್ರಾದ್ಧ Script: Kannada Meaning Related Words ಶ್ರಾದ್ಧ ಕನ್ನಡ (Kannada) WN | Kannada Kannada Rate this meaning Thank you! 👍 noun ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ Ex. ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು. HYPONYMY:ದ್ವಾದಶಃ ಪರ್ವಕಾಲದ ಶ್ರಾದ್ಧ ಶ್ರಾದ್ಧ ONTOLOGY:सामाजिक कार्य (Social) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಶ್ರಾದ್ಧಕರ್ಮ ತಿಥಿ ದೊಡ್ಡವರ ದಿನWordnet:benশ্রাদ্ধ gujશ્રાદ્ધ hinश्राद्ध kokश्राद्ध malശ്രാദ്ധകർമ്മം marश्राद्ध oriଶ୍ରାଦ୍ଧ panਸਰਾਧ sanश्राद्धम् tamபக்த சிரத்தையோடு செய்யும் செயல் telశ్రాద్ధ urdشرادھ noun ಸತ್ತವರಿಗಾಗಿ ಮಾಡುವಂತಹ ವಾರ್ಷಿಕ ಶ್ರಾದ್ಧ Ex. ತಾಯಿಯವರ ಶ್ರಾದ್ಧದಲ್ಲಿ ಪರಿವಾರದವರೆಲ್ಲಾ ಬಂದು ಸೇರಿದ್ದರು. ONTOLOGY:सामाजिक कार्य (Social) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ತಿಥಿWordnet:hinबरसी kasوۄہَرۄد kokवर्स श्राद्ध marवर्षश्राद्ध noun ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ Ex. ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ. ONTOLOGY:अवधि (Period) ➜ समय (Time) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ತಿಥಿSee : ಪುಣ್ಯತಿಥಿ Comments | अभिप्राय Comments written here will be public after appropriate moderation. Like us on Facebook to send us a private message. TOP