Dictionaries | References

ಸಂಕಟ

   
Script: Kannada

ಸಂಕಟ

ಕನ್ನಡ (Kannada) WN | Kannada  Kannada |   | 
 noun  ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ   Ex. ಸಂಕಟ/ಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.
HYPONYMY:
ಧರ್ಮ ಸಂಕಟ ಭೌತಿಕ ಸಂಕಟ ಗ್ರಹಬಾದೆ ಸಿಡಿಲು ಬೀಳುವಿಕೆ ಪ್ರಾಣ-ಸಂಕಟ
ONTOLOGY:
अवस्था (State)संज्ञा (Noun)
 noun  ಭಯಂಕರವಾದ ಅಥವಾ ಕಠಿಣವಾದ ಪರಿಸ್ಥಿತಿಯಲ್ಲಿ ಬಹಳಷ್ಟು ಜನರು ಒಂದು ಕಡೆ ನೋವು ಅಥವಾ ತೀವ್ರವಾದ ಹಾನಿಯನ್ನು ಅನುಭವಿಸುತ್ತಿದ್ದರು   Ex. ನಾಲ್ಕು ಕಡೆಯಿಂದ ಸಂಕಟಗಳು ಉದ್ಭವಿಸುತ್ತಿದೆ.
ONTOLOGY:
अवस्था (State)संज्ञा (Noun)
   see : ದುಃಖ, ನೋವು, ಅನುಮಾನ, ಬೇಸರ, ಅಸೂಯೆ, ತೊಂದರೆ, ಕಠಿಣ, ಅನ್ಯಾಯ

Comments | अभिप्राय

Comments written here will be public after appropriate moderation.
Like us on Facebook to send us a private message.
TOP