Dictionaries | References

ಸಂಖ್ಯೆ

   
Script: Kannada

ಸಂಖ್ಯೆ

ಕನ್ನಡ (Kannada) WN | Kannada  Kannada |   | 
 noun  ಸಂಖ್ಯೆ ಅಥವಾ ಎಣಿಕೆಯ ಸೂಚಕ   Ex. ಮೂರು, ಏಳರ ಸಂಖ್ಯೆಯನ್ನು ದುರಾದೃಷ್ಠ ಸಂಖ್ಯೆಗಳೆಂದು ಗುರುತಿಸುತ್ತಾರೆ.
ONTOLOGY:
माप (Measurement)अमूर्त (Abstract)निर्जीव (Inanimate)संज्ञा (Noun)
 noun  ಒಂದು, ಎರಡು, ಮೂರು ಕ್ರಮಾನುಗತ ಎಣಿಕೆಯ   Ex. ಒಂದು ಕೋಟಿ ಬಹಳ ದೊಡ್ಡ ಸಂಖ್ಯೆ.
HYPONYMY:
ಪೂರ್ಣಾಂಕ ಪ್ರಾಪ್ತಿಯಾದ ಅಂಕ ಭಿನ್ನ ಸಂಖ್ಯೆ ಸೇರ್ಪಡೆ ಭಾಜ್ಯ ವಿಭಾಜಕ ಸಂಖ್ಯೆ ಶೇಷ ಭಾಗಲಬ್ಧ ಭಾಗ ನಲವತ್ತೈದು ಹದಿನೆಂಟು ಉಳಿದ ಒಂದು ಹನ್ನೊಂದು ಗುಣಲಬ್ಧ ಹದಿನಾಲ್ಕು ಅವಿಭಾಜ್ಯ ಸಮಸಂಖ್ಯೆ ಬೆಸ ಸಂಖ್ಯೆ ಎಪ್ಪತ್ತನಾಲ್ಕು ತೊಂಬತ್ತಾರು ನಲವತ್ತಾರು ಎಂಭತ್ತಾರು ಎಪ್ಪತ್ತಾರು ಒಂದು ದೊಡ್ಡ ಸಂಖ್ಯೆ ಲಕ್ಷಕೋಟಿ ಅವಿಭಾಜ್ಯ ಸಂಖ್ಯೆ ಭಾಗಾಕಾರ ಋಣಾತ್ಮಕ ಸಂಖ್ಯೆ ಧನಾತ್ಮಕ ಸಂಖ್ಯೆ ಅಂಕಿ ನಲವತ್ತೆಂಟು ಶೂನ್ಯ ನಲವತ್ತೊಂಬತ್ತು ಅಂಕ ಘಾತ ಎರಡು ಮೂರು ನಾಲ್ಕು ಐದು ಆರು ಏಳು ಎಂಟು ಒಂಭತ್ತು ಹತ್ತು ಹದಿಮೂರು ಹದಿನೈದು ಹದಿನಾರು ಹದಿನೇಳು ಇಪ್ಪತ್ತು ಇಪ್ಪತೊಂದು ಎಪ್ಪತ್ತೆರಡು ಇಪ್ಪತ್ತಮೂರು ಇಪ್ಪತ್ತೈದು ಇಪ್ಪತ್ತಾರು ಇಪ್ಪತ್ತೇಳು ಇಪ್ಪತ್ತೆಂಟು ಇಪ್ಪತ್ತೊಂಬತ್ತು ಮೂವತ್ತು ಮುವತ್ತೊಂದು ಮುವತ್ತೆರಡು ಮುವತ್ತ್ಮೂರು ಮುವತ್ತ್ನಾಲ್ಕು ಮುವತ್ತೈದು ಮುವತ್ತಾರು ಮುವತ್ತೇಳು ಮುವತ್ತೆಂಟು ಮುವತ್ತೊಂಭತ್ತು ನಲವತ್ತು ನಲವತ್ತೊಂದು ನಲವತ್ತೆರಡು ನಲವತ್ತ್ಮೂರು ನಲವತ್ತ್ನಾಲ್ಕು ನಲವತ್ತೇಳು ಐವತ್ತು ಹತ್ತೊಂಬತ್ತು ಹನ್ನೆರಡು ರನ್ ಅರವತ್ತು ಎಪ್ಪತ್ತು ಎಂಬತ್ತು ತೊಂಬತ್ತು ನೂರು ಒಂದು ಸಾವಿರ ಲಕ್ಷ ಕೋಟಿ ನೂರು ಕೋಟಿ ಪರಮಾಣು ಸಂಖ್ಯೆ ಜೋಡಣೆ ಕ್ರಮಸಂಖ್ಯೆ ಹತ್ತು ಸಾವಿರ ಐವತ್ತು ಲಕ್ಷ ಹತ್ತು ಕೋಟಿ ಹತ್ತು ಲಕ್ಷ ಹತ್ತು ಬಿಲಿಯನ್ ಎರಡೂವರೆ ವರ್ಗಮೂಲ ವರ್ಗ
ONTOLOGY:
गुणधर्म (property)अमूर्त (Abstract)निर्जीव (Inanimate)संज्ञा (Noun)
SYNONYM:
 noun  ಯಾವುದಾದರೊಂದು ವಸ್ತು ಮೊದಲಾದವುಗಳ ಪರಿಮಾಣ   Ex. ಅಲ್ಲಿ ಸಾವಿರ ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.
HYPONYMY:
ದ್ರವ್ಯಮಾನ ಸಂಖ್ಯೆ
ONTOLOGY:
गुण (Quality)अमूर्त (Abstract)निर्जीव (Inanimate)संज्ञा (Noun)
   see : ಅಂಕಿ, ಅಂಕಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP