ಲಯ, ತಾಳ, ಸ್ವರ ಮೊದಲಾದವುಗಳ ನಿಯಮದ ಅನುಸಾರವಾಗಿ ಪದ್ಯ ಅಥವಾ ವಾದ್ಯದ ಆಕರ್ಷಣೆ ಮತ್ತು ಮನೋರಂಜನೆಯ ರೂಪದಲ್ಲಿ ಆಗುವಂತಹ ಉಚ್ಚಾರಣೆ ಅಥವಾ ಧ್ವನಿ
Ex. ಸಂಗೀತವನ್ನು ಕೇಳುವುದರಿಂದ ಹೃದಯಕ್ಕೆ ಶಾಂತಿ ಸಿಗುತ್ತದೆ
HYPONYMY:
ಕಾಲಿನ ಗೆಜ್ಜೆ ಶಾಸ್ತ್ರೀಯ ಸಂಗೀತ ಪಾಪ್ ಸಂಗೀತ
ONTOLOGY:
कला (Art) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಕೂಡಿ ಹಾಡಿದ ವಾದ್ಯ ಸಮೇತವಾಗಿ ಹಾಡಿದ ಹಾಡು ಹಾಡುವಿಕೆ ಗಾಯನ ಹಾಡು
Wordnet:
benসঙ্গীত
gujસંગીત
hinसंगीत
kasموسیٖٖقی
kokसंगीत
malസംഗീതം
marसंगीत
mniꯏꯁꯩ
nepसङ्गीत
oriସଙ୍ଗୀତ
panਸੰਗੀਤ
sanसङ्गीतम्
tamசங்கீதம்
telసంగీతం
urdموسیقی , سنگیت
ಆನಂದದಾಯಕವಾದ ಧ್ವನಿ
Ex. ಎಸ್.ಪಿ. ಬಾಲಸುಬ್ರಮಣ್ಯಂ ಅವರ ಸಂಗೀತದ ಮಧುರವಾದ ಧ್ವನಿ ಹೃದಯ ಮುಟ್ಟುತ್ತದೆ.
ONTOLOGY:
कला (Art) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಹಾಡುವಿಕೆ ಗಾಯನ ಹಾಡು
Wordnet:
benসংগীত
kasموسیقی
mniꯁꯍꯨꯝ
sanकलध्वनिः
telసంగీతం