Dictionaries | References

ಸಂತೋಷ

   
Script: Kannada

ಸಂತೋಷ

ಕನ್ನಡ (Kannada) WN | Kannada  Kannada |   | 
 noun  ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ   Ex. ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು/ ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು
ONTOLOGY:
मनोवैज्ञानिक लक्षण (Psychological Feature)अमूर्त (Abstract)निर्जीव (Inanimate)संज्ञा (Noun)
 noun  ಮನವು ಯಾವಾಗಲೂ ಪ್ರಸನ್ನವಾಗಿರುವ ಹಾಗೂ ಬೇರಾವ ಆಸೆಗಳೂ ಕಾಡಿಸದ ಅವಸ್ಥೆ   Ex. ಸಂತೋಷವು ಮನುಷ್ಯನಿಗೆ ಸುಖ ಮತ್ತು ಶಾಂತಿಯನ್ನು ಕೊಡುತ್ತದೆ
ONTOLOGY:
मनोवैज्ञानिक लक्षण (Psychological Feature)अमूर्त (Abstract)निर्जीव (Inanimate)संज्ञा (Noun)
Wordnet:
mniꯄꯦꯟꯊꯧꯛꯄ
urdتسکین , سکون , اطمینان , تسلی
 noun  ಸಂತೋಷಗೊಳಿಸುವ ಕ್ರಿಯೆ   Ex. ಎಲ್ಲರನ್ನು ಸಂತೋಷಗೊಳಿಸಲು ಸಾಧ್ಯವಾಗುವುದಿಲ್ಲ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
 noun  ಪ್ರಸನ್ನ ಮತ್ತು ನಿಶ್ಚಿಂತೆಯಿಂದ ಇರುವ ಸ್ಥಿತಿ ಅಥವಾ ಭಾವನೆ   Ex. ಅವನು ಸಂತೋಷದಿಂದ ಹಾಡನ್ನು ಹಾಡುತ್ತಾ ಹೋಗುತ್ತಿದ್ದಾರೆ.
ONTOLOGY:
मानसिक अवस्था (Mental State)अवस्था (State)संज्ञा (Noun)
   see : ಆನಂದ, ಉಲ್ಲಾಸ, ಸುಃಖ, ಸುಖ, ಆರೋಗ್ಯ, ಆನಂದ

Comments | अभिप्राय

Comments written here will be public after appropriate moderation.
Like us on Facebook to send us a private message.
TOP