Dictionaries | References

ಸಂಬಂಧ

   
Script: Kannada

ಸಂಬಂಧ

ಕನ್ನಡ (Kannada) WN | Kannada  Kannada |   | 
 noun  ಎರಡು ವಸ್ತುವಿನ ನಡುವೆ ಸಂಪರ್ಕದಿಂದ ಉಂಟಾಗುವ ಬಂದ   Ex. ಜೊತೆಯಲ್ಲಿ ಬಹಳ ಕಾಲದಿಂದ ಇರುವ ಪ್ರಾಣಿ-ಪಕ್ಷಿಗಳಲ್ಲಿಯೂ ಒಂದು ಬಗೆಯ ಸಂಬಂಧ ಉಂಟಾಗುತ್ತದೆ.
HYPONYMY:
ನಿಕಟ ಪರಿಚಯ ರಾಜನೀತಿ
ONTOLOGY:
संकल्पना (concept)अमूर्त (Abstract)निर्जीव (Inanimate)संज्ञा (Noun)
SYNONYM:
ನಂಟು ಬಾಂದವ್ಯ ಬಂಧುತ್ವ ಅನುಬಂಧ
Wordnet:
benটান
gujલગાવ
hinसंबंध
kasلَگاو
kokओड
marनाते
mniꯅꯨꯡꯁꯤꯅꯕ
nepसम्पर्क
oriସମ୍ବନ୍ଧ
panਸਬੰਧ
sanसम्बन्धः
telసంబంధము
urdلگاؤ , رشتہ , قربت , انسیت
 noun  ವಿವಾಹ ಅಥವಾ ಅದರ ನಿಶ್ಚಯ   Ex. ಮಂಗಳಳಿಗೆ ಬಿಲಾಸಪುರದಲ್ಲಿ ಸಮಬಂಧ ಒಪ್ಪಿಗೆಯಾಗಿದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ನಿಶ್ಚಯ
Wordnet:
benসম্বন্ধ
gujસંબંધ
kasرِشتہٕ
malകല്യാണം
telసంబంధం
urdتعلق , رشتہ , نسبت , بات
 noun  ಒಬ್ಬರನ್ನೊಬ್ಬರು ಸೇರುವ, ಸಂಪರ್ಕಿಸುವ ಕ್ರಿಯೆ   Ex. ಬೇರೆ ಕಡೆ ವಲಸೆ ಹೋದ ಕಾರಣ ಹಳ್ಳಿಗಳಲ್ಲಿ ಸಂಬಂಧವು ಹೆಚ್ಚಾಗಿ ಬಳಕೆಯಲ್ಲಿಲ್ಲ/ಅತೀ ಕೆಲಸದ ಒತ್ತಡದಿಂದ ನಗರಗಳಲ್ಲಿ ನೆಂಟಸ್ತನ ಉಳಿಸಿಕೊಳ್ಳಲು ಸಮಯವಿಲ್ಲ
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ನೆಂಟಸ್ತನ ಸಹಚರ್ಯ
Wordnet:
bdसोमोन्दो
benসম্পর্ক
kasرٲبطہٕ
kokसंपर्क
malബന്ധം
panਸਬੰਧ
sanसम्पर्कः
telసంబంధము
urdرشتہ , تعلق , نسبت
 noun  ಮನುಷ್ಯರ ಪರಸ್ಪರ ಸಂಬಂಧವು ಒಂದೇ ಕುಲದಲ್ಲಿ ಹುಟ್ಟಿದ ಅಥವಾ ಮದುವೆ ಮುಂತಾದವುಗಳ ನಡೆದ ನಂತರ ಆಗುವುದು   Ex. ಮಧುಮತಿಯ ಜತೆ ನಿಮಗಿರುವ ಸಂಬಂಧವೇನು?
HYPONYMY:
ಸಹೋದರಿಯ ಸಂಬಂಧ ಸೋದರ ಭಾವ ರಕ್ತ ಸಂಬಂಧ
ONTOLOGY:
अमूर्त (Abstract)निर्जीव (Inanimate)संज्ञा (Noun)
SYNONYM:
ನಂಟು
Wordnet:
gujસંબંધ
kasرِشتہٕ
kokनातें
nepसम्बन्ध
panਰਿਸ਼ਤਾ
sanसम्बन्धः
telసంబంధం
urdرشتہ , ناتا , تعلق
   See : ಅರ್ಥ, ಅಧಿಕಾರ

Comments | अभिप्राय

Comments written here will be public after appropriate moderation.
Like us on Facebook to send us a private message.
TOP