Dictionaries | References

ಸಮಯ

   
Script: Kannada

ಸಮಯ     

ಕನ್ನಡ (Kannada) WN | Kannada  Kannada
noun  ನಿಮಿಷ, ಗಂಟೆ, ದಿನ, ವಾರ, ತಿಂಗಳು ಮುಂತಾದವುಗಳ ಗಣನೆಯನ್ನು ಗುರುತಿಸುವುದು   Ex. ನನಗೆ ಆ ಕೆಲಸ ಮಾಡಲು ಸಮಯವಿಲ್ಲ.
HYPONYMY:
ಹಬ್ಬ ಪ್ರಹರ ಜನ್ಮಕಾಲ ಸಂಜೆ ಸಮಯ ಭವಿಷ್ಯ ಕಳೆದ ಪೂರ್ವಾಹ್ನ ಮಧ್ಯಂತರ ಪುರಸತ್ತು ರಾತ್ರಿ ಸಾವು ನಿಶ್ಚಿತ ಕಾಲ ತಡ ವರ್ತಮಾನ ಕಾಲ ರಜೆ ಅವಸರ ಜೀವನದ ಕಾಲ ಮುಂಜಾವು ಋತು ಬಾಲ್ಯ ಅಲ್ಪಕಾಲ ಕ್ಷಣ ತಾಪ ಗಂಟೆ ಕೆಟ್ಟ ಸಮಯ ಅವಧಿ ಮಧ್ಯಾಹ್ನ ಮಳೆಗಾಲ ನಕ್ಷತ್ರ ಮುಂಜಾನೆ ತಾಳ ಮಾತ್ರೆ ಮುಹೂರ್ತ ತ್ರಿಸಂಧ್ಯ ಸಾಯಂಕಾಲ ಚಳಿ ಕೆಟ್ಟದಿನ ಸರತಿ ಯುಗಗಳಿಂದ ಸಂಕಟ ಕಾಲ ವಿಷುವ ವೃತ್ತ ರೇಖೆ ಸಾರಿ ಸಂಕ್ರಾಂತಿ ಯುಗ ಸೂರ್ಯ ಮುಳುಗುವ ಸೂರ್ಯೋದಯ ಒಳ್ಳೆಯ ದಿನ ದಿನ ಹೊತ್ತು ದೀರ್ಘಕಾಲ ಸ್ಥಿತಿ ತ್ರಿಕಾಲ ಪ್ರಾಚೀನ ಕಾಲ ಅಧ್ಯಾಯ ಕಾರ್ಯಾವಧಿ ಪ್ರಸೂತಿಕಾಲ ಯೋಗ ಚಾರ್ತುಮಾಸ ಮಾತ್ರೆ ಆರಂಭಿಕ ಕಾಲ ಸದಾವಕಾಶ ಮಬ್ಬು ಹೋಮದ ಸಮಯ
ONTOLOGY:
समय (Time)अमूर्त (Abstract)निर्जीव (Inanimate)संज्ञा (Noun)
SYNONYM:
ಕಾಲ ಗಂಟೆ
Wordnet:
asmসময়
bdसम
benসময়
gujસમય
hinसमय
kasوَقت
malസമയം
marकाळ
mniꯃꯇꯝ
nepसमय
oriସମୟ
panਸਮਾਂ
tamநேரம்
telసమయము
urdوقت , زمانہ , عرصہ , دور , دوران
noun  ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ   Ex. ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.
ONTOLOGY:
समय (Time)अमूर्त (Abstract)निर्जीव (Inanimate)संज्ञा (Noun)
SYNONYM:
ಹೊತ್ತು ವೇಳೆ ಬಿಡುವು ಪುರುಸೊತ್ತು ಕಾಲಾವಧಿ ಕಾಲಾವಕಾಶ
Wordnet:
bdसम होनाय
gujમુદ્દત
hinमोहलत
kasمۄحلت
kokमुदत
malകാലാവധി
marमुदत
mniꯁꯥꯡꯗꯣꯛꯂꯕ꯭ꯃꯇꯝ
oriମହଲତ
panਮੋਹਲਤ
sanअवधिः
tamகாலம்
telసమయం
urdمہلت , مدت , وقفہ , میعاد
noun  ಅನುಭವದ ಸತ್ಯ ಘಟನೆಗಳು ಭವಿಷ್ಯದಿಂದ ವರ್ತಮಾದವರೆಗೆ ಮತ್ತು ಭೂತಕಾಲಕ್ಕೆ ಹೋಗುತ್ತದೆ   Ex. ಪ್ರತಿಯೊಬ್ಬರ ಜೀವನದಲ್ಲಿಯು ಬೇರೆ-ಬೇರೆ ತರಹದ ಸಮಯಗಳು ಬರುತ್ತದೆ.
ONTOLOGY:
अमूर्त (Abstract)निर्जीव (Inanimate)संज्ञा (Noun)
SYNONYM:
ಕಾಲ
Wordnet:
benসময়
hinसमय
kasوَقت
oriସମୟ
urdوقت , ٹائم
noun  ಸಾಧನೆಯ ರೂಪದಲ್ಲಿ ತಿಳಿಯಬಹುದಾದ ಆ ಸಮಯಾವಧಿ ಅದು ಯಾರ ನಿಂತ್ರಣದಲ್ಲಿಯೂ ಇಲ್ಲ   Ex. ನನಗೆ ಊಟಮಾಡುವುದಕ್ಕೂ ಸಮಯವಿಲ್ಲ/ನನ್ನ ಹೆಚ್ಚಿನ ಸಮಯ ನಿಮ್ಮ ಈ ಕೆಲಸದಲ್ಲಿಯೇ ಕಳೆದುಹೋಯಿತು.
ONTOLOGY:
अवधि (Period)समय (Time)अमूर्त (Abstract)निर्जीव (Inanimate)संज्ञा (Noun)
SYNONYM:
ಕಾಲ ವೇಳೆ ಅವಧಿ
Wordnet:
gujસમય
urdوقت , مدت , زمانہ , عرصہ
noun  ಸಮಯದ ಕಳೆಯುತಿದಂತೆ ಯಾರೋ ಒಬ್ಬರ ಜೀವನ ಕೂಡ ಬದಲಾಗುತ್ತಾ ಹೋಗುತ್ತದೆ   Ex. ರಾಜನ ಕೊನೆಯ ಸಮಯ ತುಂಬಾ ಕಷ್ಟ ಪ್ರದವಾಗಿತ್ತು.
ONTOLOGY:
अवधि (Period)समय (Time)अमूर्त (Abstract)निर्जीव (Inanimate)संज्ञा (Noun)
SYNONYM:
ಕಾಲ ಅವಧಿ ವೇಳೆ
Wordnet:
asmসময়
benসময়
gujસમય
kasوَقت , وَق , دۄہ , ؤری
sanसमयः
urdوقت , گھڑی , زمانہ , مدت
See : ಪ್ರಹರ, ಕ್ಷಣ, ಘಂಟೆ, ಯುಗ, ದಿನ, ಹೊತ್ತು, ದಿನ, ಕಾಲ, ಯುಗ

Comments | अभिप्राय

Comments written here will be public after appropriate moderation.
Like us on Facebook to send us a private message.
TOP