noun ಹಾಳೆ ಮೇಲೆ ಬರೆಯುವ ಕೆಲಸಕ್ಕೆ ಬರುವ ಒಂದು ಉಪಕರಣ ಅದರಲ್ಲಿ ಸೀಸೆ, ಬಣ್ಣದ ಮಸಿ ಮುಂತಾದವುಗಳು ಸೀಸದ ಕಡ್ಡಿಯ ಒಳಗೆ ತುಂಬಿ ಇರುವುದು
Ex.
ವಿದ್ಯಾರ್ಥಿಯು ಸೀಸದ ಕಡ್ಡಿಯಿಂದ ರೇಖಾಚಿತ್ರವನ್ನು ಮಾಡುತ್ತಲ್ಲಿದ್ದ. MERO COMPONENT OBJECT:
ಸೀಸದ ಕಡ್ಡಿ
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmপেঞ্চিল
bdखादफेनसिल
benপেন্সিল
gujપેન્સિલ
hinपेंसिल
kasپینٛسَل
kokलाप्स
malപെന്സില്
mniꯄꯦꯟꯁꯤꯜ
nepपेन्सिल
oriପେନ୍ସିଲ
sanलेखनी
tamகாகிதப்பென்சில்
telపెన్సిల్
urdپنسل
noun ಸೀಸದ ಕಡಿಯ ಒಳಗಿರುವ ಬಣ್ಣದ ಭಾಗವನ್ನು ಬರೆಯಲು ಬಳಸುತ್ತಾರೆ
Ex.
ಸೀಸ ಕಡ್ಡಿಯನ್ನು ಮಾಡಲು ಮೊಣ್ಣು ಮತ್ತು ಗ್ರಾಫೈಟ್ ನನ್ನು ಒಟ್ಟಿಗೆ ಕಲಸಿ ನೀರಿನಲ್ಲಿ ಸೇರಿಸುತ್ತಾರೆ. HOLO COMPONENT OBJECT:
ಸೀಸದ ಕಡ್ಡಿ
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benসীসা
gujસીસુ
hinलेड
kasلیٚڈ
kokलेड
marशिस
oriସୀସା
panਕੋਕਾ
sanसीसम्
noun ಕಾಗದದ ಮೇಲೆ ಬರೆಯುವ ಕೆಲಸಕ್ಕೆ ಬರುವ ಉಪಕರಣದಲ್ಲಿ ಸೀಸದ ಕಡ್ಡಿಯನ್ನು ತುಂಬಿರುತ್ತಾರೆ
Ex.
ಅಮ್ಮ ನನಗೆ ಸೀಸದ ಕಡ್ಡಿಯನ್ನು ತಂದು ಕೊಟ್ಟರು. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಪೆನ್ಸಿಲ್ ಲೆಡ್ಡ್ ಸೀಸದ-ಕಡ್ಡಿ ಸೀಸದಕಡ್ಡಿ ಪೆನ್ಸಿಲ್-ಲೆಡ್ಡ್
Wordnet:
hinसीस पेन्सिल
kokशिसपेन्सिल
marशिसपेन्सिल
sanअङ्कनी
See : ಸೀಸದ ಕಡ್ಡಿ