Dictionaries | References

ಸೋಲು

   
Script: Kannada

ಸೋಲು

ಕನ್ನಡ (Kannada) WN | Kannada  Kannada |   | 
 noun  ಸೋಲುವ ಅವಸ್ಥೆ ಅಥವಾ ಭಾವನೆ   Ex. ಈ ಚುನಾವಣೆಯಲ್ಲಿ ಅವನು ಸೋಲುವುದು ನಿಶ್ಚಿತ/ ಚುನಾವಣೆಯಲ್ಲಿ ಅವನ ಕೈಯಿ ಸೋತಿತು
ONTOLOGY:
घातक घटना (Fatal Event)घटना (Event)निर्जीव (Inanimate)संज्ञा (Noun)
Wordnet:
kasہار , ناکٲمی , شِکست
mniꯃꯥꯏꯊꯤꯕ
urdشکست , ہار , ناکامیابی , ناکامی
 verb  ಪಂದ್ಯ, ಯುದ್ಧ, ಆಟ ಇತ್ಯಾದಿಗಳಲ್ಲಿ ಅಸಫಲರಾಗಿ ಅದಕ್ಕೆ ಸಂಬಂಧಿತ ವಸ್ತುಗಳನ್ನು ಕಳೆದುಕೊಳ್ಳುವುದು   Ex. ರಾಮನಾಥನು ಜೂಜಿನಲ್ಲಿ ಐದು ಸಾವಿರ ರೂಪಾಯಿ ಸೋತನು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
urdہارنا , شکست کھانا , مغلوب ہونا , سپرڈالنا , مات کھانا
 verb  ಮಾಡಿದ ಪ್ರಯತ್ನದಲ್ಲಿ ಗೆಲ್ಲದಿರುವ ಸ್ಥಿತಿಯ ಕ್ರಿಯಾರೂಪ   Ex. ನಾನು ಜೀವನದಲ್ಲಿ ಸಾಕಷ್ಟು ಸೋತಿದ್ದೇನೆ.
HYPERNYMY:
ONTOLOGY:
होना क्रिया (Verb of Occur)क्रिया (Verb)
SYNONYM:
ಸೋಲಾಗು ಸೋಲುಕಾಣು ಸೋಲು ಕಾಣು ಸೋಲು-ಕಾಣು ಸೋಲುಗಾಣು ಸೋಲುಣ್ಣು ಸೋಲಿಗೆ ತುತ್ತಾಗು ಅಸಫಲವಾಗು ವಿಫಲವಾಗು ವಿಫಲಗೊಳ್ಳು ಅಸಫಲಗೊಳ್ಳು ಪರಾಜಯವಾಗು ಪರಾಜಯಗೊಳ್ಳು ಅಪಜಯವಾಗು ಅಪಜಯಹೊಂದು ಅಪಜಯ ಹೊಂದು ಅಪಜಯ-ಹೊಂದು ವೈಫಲ್ಯಹೊಂದು ವೈಫಲ್ಯ ಹೊಂದು ವೈಫಲ್ಯ-ಹೊಂದು ಅಯಶಸ್ವಿಯಾಗು ಯಶಹೀನವಾಗು ಜಯಹೀನವಾಗು ಸಾಫಲ್ಯಹೀನವಾಗು ಯಶವಿಹೀನವಾಗು ಜಯವಿಹೀನವಾಗು ಸಾಫಲ್ಯವಿಹೀನವಾಗು ಯಶ ಹೀನವಾಗು ಜಯ ಹೀನವಾಗು ಸಾಫಲ್ಯ ಹೀನವಾಗು ಯಶ ವಿಹೀನವಾಗು ಜಯ ವಿಹೀನವಾಗು ಸಾಫಲ್ಯ ವಿಹೀನವಾಗು ಯಶ-ಹೀನವಾಗು ಜಯ-ಹೀನವಾಗು ಸಾಫಲ್ಯ-ಹೀನವಾಗು ಯಶ-ವಿಹೀನವಾಗು ಜಯ-ವಿಹೀನವಾಗು ಸಾಫಲ್ಯ-ವಿಹೀನವಾಗು
 verb  ಕುಸತ್ತಿ ಮೊದಲಾದವುಗಳಲ್ಲಿ ಸೋಲುವ ಪ್ರಕ್ರಿಯೆ   Ex. ದಪ್ಪಗಿರುವ ಪೈಲ್ವಾನನು ಸಣ್ಣಗಿರುವ ಪೈಲ್ವಾನ ಹತ್ತಿರ ಹೊಡೆತವನ್ನು ತಿಂದು ಸೋತು ಹೋದನು.
HYPERNYMY:
ಸೋಲು
ONTOLOGY:
होना क्रिया (Verb of Occur)क्रिया (Verb)
 verb  ಯಾವುದೇ ಕೆಲಸ, ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರಿಗಿಂತ ಮುಂದೆ ಹೋಗಲು ಆಗದೆ ಅಥವಾ ಸಮಾ ಸಮಾ ಮಾಡಲು ಆಗದೆ ಇರುವ ಪ್ರಕ್ರಿಯೆ   Ex. ಕ್ರಿಕೆಟ್ ಮ್ಯಾಚ್ ನಲ್ಲಿ ಭಾರತ ಕೇವಲ ಹತ್ತು ರನ್ನುಗಳಿಂದ ಸೋತಿತು.
HYPERNYMY:
ONTOLOGY:
अवस्थासूचक क्रिया (Verb of State)क्रिया (Verb)
 verb  ಯಾರೋ ಒಬ್ಬರನ್ನು ಚನ್ನಾಗಿ ಗೋಳು ಹೂಯಿದು ಕೊಳ್ಳುವ ಅಥವಾ ಅಳಿಸುವ ಪ್ರಕ್ರಿಯೆ   Ex. ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ ಅವನು ಎರುರಾಳಿಗಳನ್ನು ಸೋಲುವಂತೆ ಮಾಡಲೇಬೇಕು.
   see : ತಳಭಾಗ

Comments | अभिप्राय

Comments written here will be public after appropriate moderation.
Like us on Facebook to send us a private message.
TOP