Dictionaries | References ಹ ಹಿಂಡು Script: Kannada Meaning Related Words ಹಿಂಡು ಕನ್ನಡ (Kannada) WN | Kannada Kannada Rate this meaning Thank you! 👍 verb ತಿರುಗಿಸುವ ಅಥವಾ ಹಿಂಡುವ ಕ್ರಿಯೆ Ex. ತಪ್ಪು ಮಾಡಿದ ವಿದ್ಯಾರ್ಥಿಯ ಕಿವಿಯನ್ನು ಅಧ್ಯಾಪಕರು ಹಿಂಡಿದರು. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ತಿರುಗಿಸು ತ್ರಾಸ ಕೊಡುWordnet:asmপকোৱা bdमस्राय benমুলে দেওয়া gujમરોડવું hinमरोड़ना kasموٗرُن وٕٹُھن وَردیُن kokपिळप malതിരിക്കുക marपिरगळणे nepबटार्नु oriମୋଡ଼ିବା sanअभिपरिग्रह tamமுறுக்கு telమెలిపెట్టు urdمروڑنا , گوش مالی کرنا , اینٹھنا , امیٹھنا , گھمانا verb ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ Ex. ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ. ENTAILMENT:ಹಿಸುಕು HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಹೀರು ರಸ ತೆಗೆWordnet:bdफेरेद benচাপ দেওয়া gujપીલવું kokचिड्डोवप malആട്ടിയെടുക്കുക mniꯆꯞꯈꯥꯏꯕ nepपेल्नु oriପେଡ଼ିବା panਪੀੜਨਾ tamநசுக்கி சாறு பிழி telనలుగగొట్టు urdپیرنا verb ರಸಭರಿತವಾದ ವಸ್ತುವನ್ನು ಹಿಂಡಿ ಅದರಲ್ಲಿರುವ ರಸವನ್ನು ತೆಗೆ Ex. ಅಮ್ಮ ಒಣಗಿಸಿದ ಮಾವಿನ ಹಣ್ಣಿನ ರಸವನ್ನು ತೆಗೆಯುವುದಕ್ಕಾಗಿ ಮಾವಿನ ಹಣ್ಣನ್ನು ಕಿವುಚುತ್ತಿದ್ದಾಳೆ. ENTAILMENT:ಒತ್ತು HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಕಿವುಚುWordnet:benনিঙড়ানো mniꯆꯤꯊꯧꯛꯄ nepनिचोर्नु panਨਿਚੋੜਨਾ sanनिस्+पीड् telరసం తీయు urdنچوڑنا , گارنا , دبانا noun ನಾಲ್ಕು ಕಾಲುಗಳಿರುವ ಪ್ರಾಣಿಗಳ ಹಿಂಡು Ex. ಕಾಡಿನಲ್ಲಿ ಹಸುಗಳ ಹಿಂಡು ಹುಲ್ಲನ್ನು ಮೇಯುತ್ತಿವೆ. HYPONYMY:ಆಕಳುಗಳ ಗುಂಪು MERO MEMBER COLLECTION:ಪಶು ONTOLOGY:समूह (Group) ➜ संज्ञा (Noun) SYNONYM:ಪ್ರಾಣಿಗಳ ಹಿಂಡು ಪ್ರಾಣಿಗಳ-ಹಿಂಡುWordnet:gujધણ hinरास malനാൽക്കാലിക്കൂട്ടം marकळप tamகூட்டம் telమంద urdراس , جھنڈ , غول , ریوڑ verb ಕೈ ಬೆರಳಿನಿಂದ ಒತ್ತಿ ಹಿಡಿದು ಉಜ್ಜುವುದು Ex. ಮಗು ತಪ್ಪು ಮಾಡಿದರಿಂದ ಗುರುಗಳು ಮಗುವಿನ ಕಿವಿ ಹಿಂಡಿದರು. HYPERNYMY:ಅರೆ ONTOLOGY:कर्मसूचक क्रिया (Verb of Action) ➜ क्रिया (Verb)Wordnet:bdमस्राय benমলে দেওয়া kasرَگڑاوُن , مَتُھن kokपिळप malതിരുമുക mniꯃꯅꯥ꯭ꯂꯩꯕ nepनिमोठनु oriମୋଡ଼ିବା urdملنا , رگڑنا , مسلنا See : ಹೀರು, ಮಂದೆ, ಗುಂಪು, ತಿಕ್ಕು Comments | अभिप्राय Comments written here will be public after appropriate moderation. Like us on Facebook to send us a private message. TOP