Dictionaries | References ಹ ಹುಡುಕು Script: Kannada Meaning Related Words ಹುಡುಕು ಕನ್ನಡ (Kannada) WN | Kannada Kannada Rate this meaning Thank you! 👍 verb ಅವರು ನೋಡುವ ಯಾವುದಾದರು ವ್ಯಕ್ತಿ, ವಸ್ತು, ಸ್ಥಾನ ಮೊದಲಾದವುಗಳು ಎಲ್ಲಿದೆ ಎಂದು ಪರಿಶೀಲಿಸುವುದು Ex. ಪೊಲೀಸರು ಕಳ್ಳನನ್ನು ಹುಡುಕುತ್ತಿದ್ದಾರೆ. HYPERNYMY:ನೋಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಕಂಡುಹಿಡಿ ಶೋಧಿಸುWordnet:asmবিচৰা benখোঁজা gujશોધવું hinखोजना kasژھانٛڈُن kokसोदप malതിരയുക marशोधणे mniꯊꯤꯕ nepखोज्नु oriଖୋଜିବା panਭਾਲਣਾ tamதேடு telఅన్వేషించు urdتلاش کرنا , ڈھونڈھنا , پتہ لگانا , چھاننا , کھوجنا , جستجو کرنا , دیکھنا , ڈھونڈڈھانڈ کرنا verb ಏನಿದೆ ಎಂದು ತಿಳಿದುಕೊಳ್ಳುವುದಕ್ಕೆ ಕೈ ಬೆರಳುಗಳಿಂದ ಹುಡುಕುವ ಕ್ರಿಯೆ Ex. ಶ್ಯಾಮನು ತನ್ನ ಜೇಬಿನಲ್ಲಿ ಹಣವನ್ನು ಹುಡುಕುತ್ತಿದ್ದಾನೆ. ENTAILMENT:ಸ್ಪರ್ಷಿಸುವುದು HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಕೈಯಾಡಿಸುWordnet:bdदांग्रोम benঅনুভব করা gujફંફોસવું hinटटोलना kasژھانٛڑُن , kokसांसपप malതപ്പുക marचाचपणे nepछाम्नु oriଅଣ୍ଡାଳିବା panਟਟੋਲਣਾ sanपरोपमृश् tamதுழாவு telపరీక్షించు urdٹٹولنا , بےدیکھےڈھنڈنا , ہاتھ سےچھوکرمعلوم کرنا verb ಮಾತನಾಡಿಕೊಂಡು ಅಥವಾ ಬೇರೆ ಪ್ರಕಾರದಿಂದ ಸುಳಿವನ್ನು ಕಂಡುಹಿಡಿಯುವುದು Ex. ಗುಪ್ತರು ಶತ್ರುಪಕ್ಷದವರನ್ನು ಹುಡುಕುತ್ತಿದ್ದಾರೆ. HYPERNYMY:ಮಾಡು ONTOLOGY:संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb) SYNONYM:ಶೋಧಿಸುWordnet:bdसुलु ला benখোঁজ করা gujક્યાસ hinटोहना kokथाव घेवप marथांग लावणे nepपत्तो लगाउनु oriକଳନା କରିବା panਟੋਹਣਾ sanअनुप्रज्ञा tamபுலனாய்வு செய் telఅణ్వేషించు urdٹوہ لینا , اندازہ کرنا , تھاہ لینا , قیاس کرنا verb ವಿಶೇಷ ವಸ್ತು, ಸಮಯ ಸ್ಥಿತಿ ಇತ್ಯಾದಿಗಳನ್ನು ಪಡೆಯಲು ಇಚ್ಚಿ ಇಟ್ಟುಕೊಂಡಿರುವ ಪ್ರಕ್ರಿಯೆ Ex. ಭಾರತ ಸರ್ಕಾರವು ಹೊಸ ಆಸ್ತ್ರಗಳನ್ನು ಪರಿಕ್ಷೆ ಮಾಡಲು ಸರಿಯಾದ ಸಮಯವನ್ನು ಹುಡುಕುತ್ತಿದೆ. HYPERNYMY:ಬಯಸು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಶೋಧಿಸುWordnet:gujશોધવું hinखोजना kasژھانٛدُن panਖੋਜਣਾ urdتلاش کرنا , کھوج کرنا , کھوجنا , پتہ کرنا , پتہ لگانا , فراق میں ہونا , ڈھونڈھنا See : ತಡವರಿಸು, ಅನ್ವೇಶಣೆ ಮಾಡು, ಅವಿಸ್ಕಾರ ಮಾಡು Comments | अभिप्राय Comments written here will be public after appropriate moderation. Like us on Facebook to send us a private message. TOP