Dictionaries | References

ಹೇಳು

   
Script: Kannada

ಹೇಳು     

ಕನ್ನಡ (Kannada) WN | Kannada  Kannada
verb  ಯಾವುದಾದರು ಕಾರ್ಯದ ಆಕಾರ, ಪ್ರಕಾರ ಅಥವಾ ವಿಧಿ ಮೊದಲಾದವುಗಳ ತಿಳುವಳಿಕೆಯನ್ನು ನೀಡುವುದು   Ex. ಅವರು ನನಗೆ ಉಪ್ಪಿನಕಾಯಿ ಮಾಡುವ ವಿಧಿಯನ್ನು ಹೇಳಿದರು.
HYPERNYMY:
ಹೇಳು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ತಿಳಿಸು ನಿರ್ದೇಶಿಸು ನಿರ್ದೇಶನ ನೀಡು
Wordnet:
asmবুজাই দিয়া
benবলা
gujજણાવવું
hinबताना
kasوٮ۪ژھناوُن
malപറയുക
marदाखवणे
mniꯇꯥꯛꯄ
oriବତେଇବା
panਦੱਸਣਾ
sanशिक्ष्
urdبتانا , سیکھانا , سیکھلانا , بتلانا
verb  ಭೋದನೆ ಮಾಡುವುದು   Ex. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಗಣಿತದ ಪಾಠವನ್ನು ಹೇಳಿಕೊಳ್ಳುತ್ತಿದ್ದಾರೆ
ENTAILMENT:
ವ್ಯಕ್ತಪಡಿಸು
HYPERNYMY:
ಮಾಡು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ವಿವರಿಸು ವಿಶದವಾಗಿ ಹೇಳು ಸ್ಪಷ್ಟೀಕರಿಸು ಬಿಡಿಸಿ ಹೇಳು ವಿವರಣೆ ಕೊಡು
Wordnet:
asmবুজোৱা
bdबुजाय
benবোঝানো
hinसमझाना
kokसमजावप
malപഠിപ്പിക്കുക
marसमजावणे
nepसम्झाउनु
oriବୁଝେଇବା
sanविवृ
telఅర్థమయ్యేటట్లు చెప్పు
urdسمجھانا , بتلانا , بتانا , واقف کرنا , علم دینا
verb  ಕರೆಯುವ ಪ್ರಕ್ರಿಯೆ   Ex. ಬನಾರಸ್ ನನ್ನು ಕಾಶಿ ಕ್ಷೇತ್ರವೆಂದು ಹೇಳುವರು.
HYPERNYMY:
ಕರೆ
ONTOLOGY:
()कर्मसूचक क्रिया (Verb of Action)क्रिया (Verb)
Wordnet:
asmকোৱা
bdबुंनाय जा
benবলা
gujકહેવાવું
hinकहलाना
kasوَنٛنہٕ یِوان
kokम्हणप
malവിളിക്കപ്പെടുക
marम्हटले जाणे
mniꯀꯧꯅꯕ
nepभनिनु
oriକୁହାଯିବା
panਕਹਾਉਣਾ
telపిలుస్తారు
urdکہلانا
verb  ಇನ್ನೊಬ್ಬರು ಕೇಳಿಸಿಕೊಳ್ಳುವಂತೆ ಮಾಡು   Ex. ಅಜ್ಜಿಯು ರಾತ್ರಿ ನಮಗೆಲ್ಲಾ ಕಥೆಯನ್ನು ಹೇಳುತ್ತಾಳೆ.
HYPERNYMY:
ಮಾಡು
HYPONYMY:
ಸರಿ-ತಪ್ಪು ಹೇಳು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ಕೇಳಿಸು
Wordnet:
asmশুনোৱা
bdखोनासंहो
benশোনানো
gujસંભળાવવું
kokसांगप
malകേള്പ്പിക്കുക
mniꯂꯤꯕ
oriଶୁଣେଇବା
panਸੁਣਾਉਣਾ
telవినిపించు
urdسنانا
verb  ನಿಕೃಷ್ಟವಾಗಿ ಹೇಳು   Ex. ನನ್ನ ಅತ್ತೆ ನನಗೆ ಯಾವಾಗಲೂ ಏನನ್ನಾದರೂ ಹೇಳುತ್ತಿರುತ್ತಾರೆ.
HYPERNYMY:
ಉಚ್ಫರಿಸುವುದು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
SYNONYM:
ಕೇಳಿಸು ಶೃತಪಡಿಸು
Wordnet:
gujસંભળાવવું
hinसुनाना
kasوَنُن
malകുറ്റംപറയുക
marबोलणे
mniꯉꯥꯡꯕ
sanउपालभ् आक्षिप्
urdسنانا , کہنا , بولنا
verb  ನೆನಪಿನ ಶಕ್ತಿಯಿಂದ ಅಥವಾ ಪುಸ್ತಕದಿಂದ ಯಾರೋ ಒಬ್ಬರಿಗೆ ಕೇಳಿಸುವಂತೆ ಮಂತ್ರ, ಕವಿತೆ ಮುಂತಾದವುಗಳನ್ನು ಹೇಳುವ ಪ್ರಕ್ರಿಯೆ   Ex. ಆದಿ ಶಂಕರಾಚಾರ್ಯರು ರಚಿಸಿದ ದೇವಿ ಶ್ಲೋಕಗಳನ್ನು ರಂಜನಿ ಸ್ವಾಮೀಜಿಯ ಎದುರು ಹೇಳಿದಳು.
ENTAILMENT:
ಹೇಳು
HYPERNYMY:
ಉಚ್ಫರಿಸುವುದು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
Wordnet:
kokवाचप
malആലപിക്കുക
urdپڑھنا
verb  ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ   Ex. ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.
HYPERNYMY:
ಹೇಳು
ONTOLOGY:
अल्पकालिक क्रिया (Temporal Verbs)क्रिया (Verb)
SYNONYM:
ಸೂಚಿಸು ತೋರಿಸು
Wordnet:
asmদেখুওৱা
benবলা
hinबताना
kasہاوُن , وَنُن , نوٚن کَڑُن
kokसांगप
malപറഞ്ഞുതരിക
oriବତାଇବା
sanअभिनिर्दिश्
urdبتانا , دکھانا , رہنمائی کرنا , نشاندہی کرنا , اشارہ کرنا
verb  ಯಾವುದೋ ಒಂದರ ಬಗೆಗೆ ನಿರ್ಣಯಿಸುವ ಪ್ರಕ್ರಿಯೆ   Ex. ಅವರು ಎರಡು ಗಂಟೆಗೆ ಬರುಲು ಹೇಳಿದರು.
ENTAILMENT:
ಉಚ್ಫರಿಸುವುದು
HYPERNYMY:
ವ್ಯಕ್ತಪಡಿಸು
ONTOLOGY:
अवस्थासूचक क्रिया (Verb of State)क्रिया (Verb)
Wordnet:
bdबुं
benনির্দিষ্ট করা
gujકહેવું
hinकहना
malപറയുക
marठरवणे
oriକହିବା
sanअभिनिर्दिश्
urdکہنا , بولنا , آوازنکالنا , گفتگوکرنا
verb  ಸುಂದರವಾಗಿ ಮತ್ತು ವ್ಯವಸ್ಥಿತಿ ರೂಪದಲ್ಲಿ ಅಭಿವ್ಯಕ್ತಿಯುವ ಪ್ರಕ್ರಿಯೆ   Ex. ಅವನು ತನ್ನ ಅನುಭವವನ್ನು ಶಬ್ಧಗಳ ಮೂಲಕ ಹೇಳಿದ.
HYPERNYMY:
ವ್ಯಕ್ತಪಡಿಸು
ONTOLOGY:
अभिव्यंजनासूचक (Expression)कर्मसूचक क्रिया (Verb of Action)क्रिया (Verb)
Wordnet:
asmব্যক্ত কৰা
kasبیان کَرُن
kokपिंतारप
malകോര്ക്കുക
mniꯂꯦꯡꯊꯣꯛꯄ
oriବଖାଣିବା
sanसङ्ग्रन्थ्
urdپرونا , سجانا
verb  ಮೌಖಿಕವಾಗಿ ಯಾವುದೋ ಒಂದನ್ನು ವರ್ಣನೆ ಮಾಡುವ ಪ್ರಕ್ರಿಯೆ   Ex. ಅವನು ತನ್ನ ರಾಮನ ಕಥೆಯನ್ನು ಹೇಳಿದ.
HYPERNYMY:
ವರ್ಣನೆ
SYNONYM:
ಕೇಳಿಸು
Wordnet:
benশুনানো
kasبوزناوُن
kokसांगप
sanकथय
urdسننا , سنانا , بولنا
verb  ಬಾಯಿಯ ಮೂಲಕ ಯಾವುದೇ ಮಾತು, ವಿಚಾರ ಇತ್ಯಾದಿ ವ್ಯಕ್ತ ಪಡಿಸುವ ಪ್ರಕ್ರಿಯೆ   Ex. ಮಗು ರಾಮ-ರಾಮ ಎಂದು ಹೇಳುತ್ತಿದೆ.
HYPERNYMY:
ವ್ಯಕ್ತಪಡಿಸು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
Wordnet:
asmকোৱা
hinबोलना
kasوَنُن
malപറയുക
marबोलणे
oriକହିବା
sanकथ्
urdبولنا , کہنا , سننا , الاپنا
verb  ಇನ್ನೊಬ್ಬರ ಬಗ್ಗೆ ನಿಶ್ಚಿತ ಮತ್ತು ಆತ್ಮವಿಶ್ವಾಸದ ಜೊತೆಗೆ ಸಕಾರಾತ್ಮಕವಾದ ಹೇಳಿಕೆಯನ್ನು ನೀಡುವ ಪ್ರಕ್ರಿಯೆ   Ex. ನಾನು ನಿನಗೆ ಹೇಳಿದ್ದೆ ಅವನು ಒಳ್ಳೆಯ ಮನುಷ್ಯನಲ್ಲ ಎಂದು.
HYPERNYMY:
ತಿಳಿಸುವುದು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
SYNONYM:
ತಿಳಿಸು
Wordnet:
bdखिनथा
gujકહેવું
kasوَنُن , دَپُن
malഅറിവ് തരുക
oriକହିବା
panਕਹਿਣਾ
urdکہنا , بولنا
verb  ಯಾವುದೋ ಮಾತು ಅಥವಾ ಶಬ್ದ ಬಾರಿ-ಬಾರಿ ಹೇಳುವ ಪ್ರಕ್ರಿಯೆ   Ex. ಏನು ನಡೆಯಬೇಕಿತ್ತೊ ಅದು ನಡೆದುಹೋಯಿತು, ಅದೇ ಮಾತನ್ನು ಪದೇ ಪದೇ ಏಕೆ ಹೇಳುವೆ.
HYPERNYMY:
ಮತ್ತೊಮ್ಮೆ ಹೇಳು
ONTOLOGY:
()कर्मसूचक क्रिया (Verb of Action)क्रिया (Verb)
Wordnet:
asmবাৰে বাৰে কোৱা
benবার বার বলা
gujરટવું
marघोकणे
mniꯁꯣꯟꯗꯨꯅ꯭ꯂꯩꯕ
oriଘୋଷୁଛ
panਰਟਣਾ
sanआवृत्
telపునరుచ్చరించుట
urdرٹنا , دہرانا , یادکرنا
verb  ಗಿಳಿ, ಮೈನಾ ಮುಂತಾದ ಪಕ್ಷಿ ಮನುಷ್ಯನ ಮಾತನ್ನು ಕಲಿಸುವ ಪ್ರಕ್ರಿಯೆ   Ex. ಮೋಹನ ಗಿಳಿಯಿಂದ ರಾಮ ರಾಮ ಎಂದು ಹೇಳಿಸುತ್ತಿದ್ದ.
HYPERNYMY:
ದುಃಖಕೊಡು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
SYNONYM:
ಹೇಳಿಸು
Wordnet:
asmশিকোৱা
benপড়ানো
gujપઢાવવું
kasپَرناوُن
marशिकविणे
oriପଢ଼ାଇବା
panਪੜ੍ਹਾਉਣਾ
sanपाठय
telభోధించు
urdرٹانا , یادکرانا , پڑھانا
verb  ಯಾರೋ ಒಬ್ಬರ ಮುಂದೆ ಘಟನೆ ಮುಂತಾದವುಗಳಿಗೆ ಸಂಬಂಧಿಸಿದ ವ್ಯಕ್ತಿಯ ಹೆಸರನ್ನು ಹೇಳುವ ಪ್ರಕ್ರಿಯೆ   Ex. ಅವನು ಪೊಲೀಸರ ಮುಂದೆ ನಾಲ್ಕು ಜನರ ಹೆಸರನ್ನು ಹೇಳಿದ.
HYPERNYMY:
ತಿಳಿಸುವುದು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
Wordnet:
bdखिन्था
benনেওয়া
kasہیوٚن
telచెప్పు
urdلینا , بتانا , بولنا
verb  ಚಿಹ್ನೆ, ಸೂತ್ರ ಮುಂಗಾದವುಗಳ ಮಾಧ್ಯಮದಿಂದ ಹೇಳುವ ಅಥವಾ ಮಾಹಿತಿ ನೀಡುವ ಪ್ರಕ್ರಿಯೆ   Ex. ಈ ಎರಡು ನಗರಗಳ ನಡುವೆ ಇರುವ ದೂರವನ್ನು ಕಿಲೋಮೀಟರ್ ನಲ್ಲಿ ನೀವು ಹೇಳುಲು ಆಗುವುದೆ.
HYPERNYMY:
ತಿಳಿಸುವುದು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
Wordnet:
gujબતાવું
kasوَنُن , بَیان کَرُن
malപറയുക
oriବତାଇବା
tamகூறு
telతెలియజేయు
urdبتانا , بتلانا
See : ಮಾತಾಡು, ಆಜ್ಞೆ ಮಾಡು, ವರ್ಣನೆ, ತಿಳಿಸು, ಹೊರಹಾಕು, ಎತ್ತು, ಮಲ, ಹಾಡು

Related Words

ಹೇಳು   ಬಿಡಿಸಿ ಹೇಳು   ವಿಶದವಾಗಿ ಹೇಳು   ಮತ್ತೆಮತ್ತೆ ಹೇಳು   ತಿಳಿ ಹೇಳು   ಚುಮುಕಿಸಲು ಹೇಳು   ದೂರು ಹೇಳು   ಪುನಃ ಹೇಳು   ಮತ್ತೆ ಹೇಳು   ತಿಳುವಳಿಕೆ ಹೇಳು   ಮೇಯಿಸಲು ಹೇಳು   ಸಿಂಪಡಿಸಲು ಹೇಳು   ಮಲಗಿಸಲು ಹೇಳು   ಬುದ್ಧಿ ಹೇಳು   ತಪ್ಪು-ಒಪ್ಪನ್ನು ಹೇಳು   ಮತ್ತೆ ಮತ್ತೆ ಹೇಳು   ಮೇಲಿಂದ ಮೇಲೆ ಹೇಳು   ಶುಭಾಷಯ ನೀಡು ಶುಭಾಕಾಂಕ್ಷೆ ಹೇಳು   പോയിന്റ് നേടുക   دینا   ആശ്വസിപ്പിക്കുക   ಅಪಶಬ್ದವನ್ನು ಹೇಳು   ಅರ್ಥ ಹೇಳು   ಒಣಗಿಸಲು ಹೇಳು   ಕಲಸಲು ಹೇಳು   ಕೂಗಿ ಹೇಳು   ಕೆಟ್ಟದನ್ನು ಹೇಳು   ಚಾಡಿ ಹೇಳು   ತಿರುತಿರುಗಿ ಹೇಳು   ತಿಳಿಸಿ ಹೇಳು   ಧನ್ಯವಾದ ಹೇಳು   ನಾದಿಸಲು ಹೇಳು   ನೆನಸಲು ಹೇಳು   ಪದ ಹೇಳು   ಮತ್ತೊಮ್ಮೆ ಹೇಳು   ಮನಸ್ಸು ಹೇಳು   ವಿದಾಯ ಹೇಳು   ವಿಸ್ತಾರವಾಗಿ ಹೇಳು   ಶುಭಾಕಾಮಾನೆ ಹೇಳು   ಸಾಂತ್ವನ ಹೇಳು   ಸಾಕ್ಷಿ ಹೇಳು   ಸುಳ್ಳು ಹೇಳು   ಸುಳ್ಳೆಂದು ಹೇಳು   ಹಾಡು ಹೇಳು   ಹಿಸುಕಲು ಹೇಳು   ಹೆದರಿಸುವಂತೆ ಹೇಳು   کَن برِن   कान भरना   कान भरप   ಇಲ್ಲಾ ಎಂದು ಹೇಳು   ತಪ್ಪು ದಾರಿ ಹೇಳು   ತಿಳಿಹೇಳು ಬುದ್ದಿ ಹೇಳು   ಬೆಲೆ ಹೆಚ್ಚಾಗಿ ಹೇಳು   ಸರಿ-ತಪ್ಪು ಹೇಳು   گوٲہی دِنۍ   دِیُن   سَمجھاوُن   आभार मानणे   आभार मानप   गवाय दिवप   गवाही देना   कान भरणे   उपालभ् आक्षिप्   प्रबोधय   धन्यवाद देना   നാടുവിടുക   മനസ്സിലാക്കിക്കൊടുക്കുക   സംഭാവന വാങ്ങുക   শোনানো   सुनाना   ଶୁଣେଇବା   سنانا   وٮ۪ژھناوُن   गुमहो   ऐकवणे   (অন্যকে দিয়ে) ছেটানো   বুজাই দিয়া   घोकंपट्टी   सारहो   ବତେଇବା   ଛିଞ୍ଚାଇବା   સમજાવું   રટણ   ਚਰਵਾਉਣਾ   ਛਿੜਕਵਾਉਣਾ   ਰਟ   છંટાવવું   पिरंगण   छिड़कवाना   चरवाना   चरोवन घेवप   रटन   शिंपडावन घेवप   श्रावय   உருப்போடுதல்   పదేపదే చెప్పడం   ഉരുവിടൽ   കുറ്റംപറയുക   കേള്പ്പിക്കുക   തളിപ്പിക്കുക   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP