Dictionaries | References ಹ ಹೊಡೆ Script: Kannada Meaning Related Words Rate this meaning Thank you! 👍 ಹೊಡೆ ಕನ್ನಡ (Kannada) WN | Kannada Kannada | | verb ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ Ex. ಅವನು ಬೆತ್ತದಿಂದ ಹೊಡೆದನು. CAUSATIVE:ಹೊಡೆಸು HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಹೊಡಿ ಬಡೆ ಬಡಿ ಜಡೆ ಜಡಿ ಬಾರಿಸು ತಾಡಿಸು ಅಪ್ಪಳಿಸು ಥಳಿಸು ಏಟುಹಾಕು ಏಟು ಹಾಕು ಏಟು-ಹಾಕು ಪೆಟ್ಟುಹಾಕು ಪೆಟ್ಟು ಹಾಕು ಪೆಟ್ಟು-ಹಾಕು ಪ್ರಹಾರಿಸು ಪ್ರಹಾರಮಾಡು ಪ್ರಹಾರ ಮಾಡು ಪ್ರಹಾರ-ಮಾಡುWordnet:asmমৰা benমারা gujમારવું hinमारना kasلایُن , چوب دِنۍ , مارُن kokमारप malതല്ലുക marपिटणे mniꯀꯟꯕ nepकुट्नु oriପିଟିବା panਮਾਰਨਾ sanतड् tamஅடி telకొట్టు urdمارنا , پیٹنا , حملہ کرنا , وارکرنا , ٹھوکنا , دھننا , رسیدکرنا verb ಅಸ್ತ್ರ-ಶಸ್ತ್ರ ಮೊದಲಾದವುಗಳನ್ನು ಬಿಡುವ ಅಥವಾ ಹೊಡೆಯುವ ಪ್ರಕ್ರಿಯೆ Ex. ರಾಮನು ರಾಣನ ಮೇಲೆ ಅಮೋಘ ಅಸ್ತ್ರವನ್ನು ಹೊಡೆದನು. HYPERNYMY:ಮಾಡು ONTOLOGY:गतिसूचक (Motion) ➜ कर्मसूचक क्रिया (Verb of Action) ➜ क्रिया (Verb) SYNONYM:ಬಿಡುWordnet:gujચલાવું malപ്രയോഗിക്കുക nepचलाउनु oriଚଳାଇବା sanप्रयुज् tamசெலுத்து telప్రయోగించు urdچلانا , چھوڑنا verb ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ Ex. ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ. HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಬಿಡಿ ಏಟು ಕೊಡು ಪೆಟ್ಟು ಕೊಡುWordnet:benজোরে মারা gujલગાવું kasدٲنٛژھ راوُن malജീവനില്ലാതാക്കുക marलगावणे oriନିର୍ଘାତିଆ ପିଟିବା panਜੜਨਾ tamகோள்சொல் telతీసేయు urdجڑنا verb ಒಳಕ್ಕೆ ಹೋಗುವುದಕ್ಕಾಗಿ ಹೊರಗಿನಿಂದ ಜೋರಾಗಿ ಹೊಡೆಯುವ ಕ್ರಿಯೆ Ex. ರಾಮನು ಮೂರ್ತಿಯನ್ನು ಹಾಕುವುದಕ್ಕಾಗಿ ಗೋಡೆಗೆ ಮೊಳೆಯನ್ನು ಹೊಡೆಯುತ್ತಿದ್ದಾನೆ. HYPERNYMY:ಅದುಮು ONTOLOGY:() ➜ कर्मसूचक क्रिया (Verb of Action) ➜ क्रिया (Verb)Wordnet:bdदो gujઠોકવું hinठोंकना kokमारप mniꯌꯣꯠꯄꯤ꯭ꯊꯥꯕ nepठोक्नु oriବାଡ଼େଇବା panਠੋਕਣਾ urdٹھونکنا , ٹھینسنا verb ವಾದ್ಯಗಳನ್ನು ಬಾರಿಸಿದಾಗ ಅದರಿಂದ ಹೊರಬರುವ ಧ್ವನಿ Ex. ದೇವಾಲಯದಲ್ಲಿ ಘಂಟೆ ಹೊಡೆಯುತ್ತಿದ್ದಾರೆ. HYPERNYMY:ಇರು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಬಾರಿಸು ಮೊಳಗು ಧ್ವನಿಮಾಡುWordnet:asmবজা bdरिं benবাজা gujવાગવું hinबजना kokवाजप marवाजणे mniꯈꯤꯡꯕ nepबज्नु oriବାଜିବା telమ్రోగు urdبجنا verb ಯಾವುದಾದರು ವಸ್ತುವನ್ನು ಉಪಯೋಗಿಸಿ ಕೆಡಹುದು ಅಥವಾ ಹೊಡೆಯವ ಪ್ರಕ್ರಿಯೆ (ವಿಶೇಷವಾಗಿ ಆಟದಲ್ಲಿ) Ex. ಚದುರಂಗ ಆಡುವವನು ಒಂದು ಸೈನಿಕನಿಂದ ಪ್ರತಿಸ್ಪರ್ಧಿಯ ಮಂತ್ರಿಯನ್ನು ಹೊಡೆದರು. HYPERNYMY:ಗೆಲ್ಲು ONTOLOGY:प्रतिस्पर्धासूचक (Competition) ➜ कर्मसूचक क्रिया (Verb of Action) ➜ क्रिया (Verb) SYNONYM:ಕೆಡಹುWordnet:gujમારવું kokमारप oriମାରିବା tamபடு verb ಚರ್ಮ ಹಾಕಿ ಸುತ್ತಿ ಮಾಡಿದ ವಾದ್ಯವನ್ನು ಕೋಲು ಮುಂತಾದವುಗಳಿಂದ ಬಡಿಯುವ ಪ್ರಕ್ರಿಯೆ Ex. ರಮೇಶ ತಮಟೆಯನ್ನು ಹೊಡೆಯುತ್ತಿದ್ದಾನೆ. HYPERNYMY:ಬಾರಿಸುವುದು ONTOLOGY:कर्मसूचक क्रिया (Verb of Action) ➜ क्रिया (Verb)Wordnet:gujડુગડુગાવું hinडुगडुगाना kasڈُب ڈُب کَران kokबडोवप malചെണ്ട കൊട്ടുക panਡੁਗਡਗਾਉਣਾ tamதமுக்கடி telడమడమ మను urdڈگڈگانا verb ಸರಪಳಿ ಅಥವಾ ಗಟ್ಟಿಯಾದ ವಸ್ತುಗಳು ಮೇಲೆ ಬಿದ್ದಾಗ ಹೊಡಿದು ಹೋಗುವ ಪ್ರಕ್ರಿಯೆ Ex. ಮಡಿಕೆ ಹೋಡೆದು ಹೋಯಿತು. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb) SYNONYM:ಬಿರುಕು ಬಿಡು ಭಗ್ನವಾಗುWordnet:asmফুটা benভেঙে যাওয়া hinफूटना malപൊട്ടിപ്പോകുക panਫੁੱਟਣਾ sanभञ्ज् telవిరిగిపోవు urdپھوٹنا , ٹوٹنا , بکھرنا , منتشرہونا noun ಹೊಡೆಯುವ ಕ್ರಿಯೆ ಅಥವಾ ಭಾವ Ex. ಯಾರನ್ನಾದರೂ ಹೊಡೆಯವುದಕ್ಕೂ ಎದೆಗುಂಡಿಗೆ ಬೇಕು. HYPONYMY:ತುಳಿ ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಬಡಿ ಕೊಲ್ಲು ಕೊಲ್ಲುವಿಕೆ ವಧೆ ಏಟು ಪೆಟ್ಟುWordnet:asmমৰা bdबुथारनाय benমারা gujમારવું kasلایُن , چوب , پٲزارٕ , ٹھٲپۍ kokमार mniꯍꯥꯠꯄꯇꯨꯞꯄꯒꯤ꯭ꯊꯕꯛ nepमारण oriମାରିବା panਮਾਰਨ sanहत्या tamஅடித்தல் telకొట్టడం urdمارنا , پیٹنا verb ಆಟ, ಸ್ಪರ್ಧೆ ಮುಂತಾದವುಗಳಲ್ಲಿ ಅಂಕ ಅಥವಾ ಯಾವುದೋ ಲಕ್ಷ್ಯವನ್ನು ದೊರಕಿಸಿಕೊಳ್ಳುವ ಪ್ರಕ್ರಿಯೆ Ex. ನಾವು ಎರಡು ಗೋಲ್ ಹೊಡೆದೆವು. HYPERNYMY:ಸಾಧಿಸು ONTOLOGY:कर्मसूचक क्रिया (Verb of Action) ➜ क्रिया (Verb)Wordnet:kasکَرُن , بَناوُن mniꯄꯥꯟꯖꯜ꯭ꯆꯟꯕ oriଦେବା urdبنانا verb ಪೂರ್ಣಗೊಳಿಸುವುದು ಅಥವಾ ಮಾಡುವುದು Ex. ಇಂದು ಸಚ್ಚಿನ್ ಶತಕವನ್ನು ಹೊಡೆದನು. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb)Wordnet:kokमारप panਲਗਾਉਣਾ telపూర్తిచేయు urdجڑنا , لگانا , ٹھوکنا , ٹھونکنا verb ಸರಿಯಾದ ಜಾಗಕ್ಕೆ ಗುರಿಯನ್ನು ಇಟ್ಟು ಹೊಡೆಯುವ ಪ್ರಕ್ರಿಯೆ Ex. ಅರ್ಜುನ ಬಿಟ್ಟ ಬಾಣವು ನೇರವಾಗಿ ಮೀನಿನ ಕಣ್ಣಿಗೆ ಹೋಗಿ ಹೊಡೆಯಿತು. HYPERNYMY:ಆಘಾತ ಉಂಟುಮಾಡು ONTOLOGY:होना क्रिया (Verb of Occur) ➜ क्रिया (Verb)Wordnet:kasلگاوُن verb ಯಾವುದೋ ಒಂದು ನಿಂತಿರುವ ವಸ್ತುವನ್ನು ಇನ್ನೊಂದು ವಸ್ತುವಿನ ಜೊತೆ ಸೇರಿಸುವ ಅಥವಾ ಅದನ್ನು ಉಜ್ಜಿ ಹೊಳೆಯುವಂತೆ ಅಥವಾ ಸಣ್ಣದಾಗಿ ಆಗುವ ಹಾಗೆ ಮಾಡುವ ಪ್ರಕ್ರಿಯೆ Ex. ತಬಲದ ಮೇಲೆ ಪೌಡರ್ ನನ್ನು ಹಾಕಿ ಅದನ್ನು ದುಂಡಾದ ಕಲ್ಲಿನಿಂದ ಹೊಡೆಯುತ್ತಾರೆ HYPERNYMY:ಅರೆ ONTOLOGY:() ➜ कर्मसूचक क्रिया (Verb of Action) ➜ क्रिया (Verb) See : ತೆಗೆ, ಓಡಿಸು, ಬಡಿ, ಗುದ್ದು, ಮುರಿದು ಬೀಳು, ತುಳಿ, ತುಳಿ, ಏಟು ಕೊಡು Related Words ಮೊಚ್ಚೆನಿಂದ ಹೊಡೆ ಹಲುಬೆ ಹೊಡೆ ಬ್ಯಾಟಿನಿಂದ ಹೊಡೆ ಹೊಡೆ ಕಾಪಿ ಹೊಡೆ ಕಿಕ್ಕು ಹೊಡೆ ಕುಂಟೆ ಹೊಡೆ ಕೂಳ್ಳೆ ಹೊಡೆ ಕೊಳ್ಳೆ ಹೊಡೆ ಗಸ್ತು ಹೊಡೆ ಗುಂಡು ಹೊಡೆ ಗೊರಕೆ ಹೊಡೆ ಗೋಲ್ ಹೊಡೆ ಚಕ್ಕರ್ ಹೊಡೆ ಜಂಬ ಹೊಡೆ ಜಪ್ಪಲಿಯಿಂದ ಹೊಡೆ ಡಿಕ್ಕಿ ಹೊಡೆ ಡೌಲು ಹೊಡೆ ದಮ್ಮು ಹೊಡೆ ಧಾನ್ಯದ ಹೊಡೆ ನೇಗಿಲು ಹೊಡೆ ಬೀಜ ಹೊಡೆ ಬೌಂಡ್ರಿಗೆ ಹೊಡೆ ರ್ಯಾಕೆಟ್ಟಿನಿಂದ ಹೊಡೆ ಹೊಡೆ ದಾಟ गोल करना گول کَرُن ಪ್ರಕಟಣೆ ಮಾಡು ಡಂಗುರ ಹೊಡೆ गोल करणे ہینگنا ہینگوانا गुटो फिरोवप लगावणे रिं मै हो मै होहो جڑنا دٲنٛژھ راوُن విరిగిపోవు చదునుచేయించు చదును చేయు हेंगवाना हेंगाना জোরে মারা মই দেওয়া মই দেওয়ানো ନିର୍ଘାତିଆ ପିଟିବା ମଇ ଦିଆଇବା ମଇଦେବା ਸੁਹਾਗਾ ਫੇਰਨਾ ਸੁਹਾਗਾ ਮਾਰਨਾ ജീവനില്ലാതാക്കുക સમથળ खची करणे نیبَر لایُن दानलाय-सुलाय बधियाना पार पहुँचाना خوٗن خَرابہٕ கடக்கவை விரையடி அடித்தல் విత్తులుకొట్టు అవతలిగట్టుకుచేరవేయు মারমার কাটকাট ওপারে পাঠানো কটা-মৰা ਖੱਸੀ ਕਰਨਾ ਪਾਰ ਪਹੁੰਚਾਉਣਾ ਮਾਰਨ પાર પહોંચાડવું ખસી કરવું അതിർത്തി കടത്തുക പൊട്ടിപ്പോകുക कापाकापी शेडावप संहन् वाजणे गश्त लगाना गस्त घालणे गस्त लावप जुत्ताले हान्नु जुथाजों बु जोड्याने मारणे जोत्यांनी मारप रैकेट से मारना रक्तपातः बजना नायदिं पिटणे گَشت کَرُن جال بیٹ سۭتۍ گِنٛدُن காவல்காத்துக் கொள் بجنا پٲزار دٕنۍ ٹھۄل گَژھٕنۍ மணிஒலி ହଣାକଟା గుద్దుట చంపడం Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP