Dictionaries | References

ಹೊತ್ತಿಸು

   
Script: Kannada

ಹೊತ್ತಿಸು

ಕನ್ನಡ (Kannada) WN | Kannada  Kannada |   | 
 verb  ಹೊತ್ತಿಸುವ ಪ್ರವೃತ್ತಿ ಮಾಡುವುದು   Ex. ಪಂಡಿತರು ಹೋಮಕುಂಡದ ಬೆಂಕಿಗೆ ತುಪ್ಪವನ್ನು ಹಾಕಿ ಉರಿಸಿದರು.
HYPERNYMY:
ಹೊತ್ತಿಸು
ONTOLOGY:
()कर्मसूचक क्रिया (Verb of Action)क्रिया (Verb)
 verb  ಬೆಂಕಿಯ ಸಂಯೋಗಿದಿಂದ ಯಾವುದಾದರು ವಸ್ತುವನ್ನು ಹೊತ್ತಿಸುವ ಪ್ರವೃತ್ತಿ ಮಾಡುವ ಪ್ರಕ್ರಿಯೆ   Ex. ಅಡಿಗೆ ಮಾಡುವುದಕ್ಕಾಗಿ ಮಾಲತಿಯು ಒಲೆಯನ್ನು ಹೊತ್ತಿಸಿದಳು.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
 verb  ಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು   Ex. ಅತ್ತೆಯು ದೀಪವನ್ನು ತನ್ನ ಸೊಸೆಯ ಕೈಯಲ್ಲಿ ಹಚ್ಚಿಸುತ್ತಿದ್ದಾಳೆ.
ONTOLOGY:
प्रेरणार्थक क्रिया (causative verb)क्रिया (Verb)
 verb  ಯಾವುದಾದರು ವಸ್ತುವಿನ ಪ್ರಕಾಶತೆಯನ್ನು ನೀಡುವುದು   Ex. ವಿದ್ಯುತ್ ಹೊರಟು ಹೋಗಿದೆ, ಟಾರ್ಚ್ ಹೊತ್ತಿಸು.
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
   see : ನಂದಿಸು, ಸುಡು

Comments | अभिप्राय

Comments written here will be public after appropriate moderation.
Like us on Facebook to send us a private message.
TOP