Dictionaries | References ಹ ಹೋಗು Script: Kannada Meaning Related Words ಹೋಗು ಕನ್ನಡ (Kannada) WN | Kannada Kannada Rate this meaning Thank you! 👍 verb ಹೋಗುತ್ತಿರುವುದು ಅಥವಾ ನಡೆಯುತ್ತಿರುವುದು ಅಥವಾ ಚಲಿಸುತ್ತಿರುವ ಕ್ರಿಯೆ Ex. ನದಿಯಲ್ಲಿ ಹಡಗು ಹೋಗುತ್ತಿದೆ. HYPERNYMY:ಜಾರಿಯಲ್ಲಿರು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ನಡೆWordnet:gujચાલવું kasپَکُن , چَلُن nepचल्नु panਚੱਲਣਾ telపోవు verb ಯಾವುದಾದರು ಸ್ಥಾನ, ಪರಿಸ್ಥಿತಿ ಮೊದಲಾದವುಗಳಿಂದ ಹೋಗುವ ಅಥವಾ ಸಾಗುವ ಪ್ರಕ್ರಿಯೆ Ex. ನಾನು ಆ ಗಲ್ಲಿಯಿಂದ ಹೋಗುತ್ತಿರುವಾಗ ಅವರು ನನ್ನು ನೋಡಿದರು. HYPERNYMY:ಪ್ರಯಾಣ ಮಾಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಹಾಯು ಸಾಗುWordnet:asmপাৰ হোৱা ben(মধ্য দিয়ে)যাওয়া gujગુજરવું kasنیرُن malകടന്നുപോവുക panਗੁਜਰਨਾ telవదిలివెళ్ళు urdگزرنا , نکلنا verb ಸುತ್ತಾಡಲು ಯಾವುದೋ ಒಂದು ಸ್ಥಳಕ್ಕೆ ಹೋಗುವ ಪ್ರಕ್ರಿಯೆ Ex. ನೀವು ಎಂದಾದರು ಅಮೆರಿಕಾಗೆ ಹೋಗಿದ್ದೀರ? HYPERNYMY:ಬರು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಯಾತ್ರೆ ಹೋಗು ಸುತ್ತಾಡಲು ಹೋಗುWordnet:bdथां benবেড়াতে যাওয়া gujજવું hinजाना kasسٲر کَرٕنۍ , سَفَر کَرُن , گَژُھن kokवचप malചുറ്റി സഞ്ചരിക്കുക marजाणे oriଯିବା panਜਾਣਾ telవిదేశాలకు వెళ్ళు urdسفرکرنا , سیرکرنا , جانا verb ಉಪಯೋಗ ಮಾಡುವ ಅಥವಾ ಉಪಯೋಗದ ರೂಪಕ್ಕೆ ತರುವ ಪ್ರಕ್ರಿಯೆ Ex. ಈ ರಸ್ತೆ ಎಲ್ಲಿಗೆ ಹೋಗುತ್ತದೆ. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb)Wordnet:kasگَژُھن malപോകാനുള്ളതാകുക oriଯିବା urdجانا verb ಯಾವುದಾದರು ವಸ್ತು ವಿದ್ಯಮಾನದಲ್ಲಿಲ್ಲದ Ex. ವಿದ್ಯುತ್ ಚ್ಛಕ್ತಿ ಈಗತಾನೇ ಹೋಯಿತು. HYPERNYMY:ಇರುವುದು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ಹೊರಟು ಹೋಗುWordnet:kasگژُھن verb ಯಾವುದೋ ಒಂದು ದಿಕ್ಕಿನಲ್ಲಿ ಒಂದೇ ಸಮನೆ ವೇಗವಾಗಿ ಮುಂದೆ ಹೋತ್ತಿದ್ದು ಅಥವಾ ಸಾಗುತ್ತಿರುವ ಪ್ರಕ್ರಿಯೆ Ex. ಮಗು ಪರಿಚಯಸ್ಥರನ್ನು ಕಂಡ ತಕ್ಷಣ ಅವರ ಬಳಿ ಹೋಯಿತು. HYPERNYMY:ನಡೆಯುವುದು ONTOLOGY:ऐच्छिक क्रिया (Verbs of Volition) ➜ क्रिया (Verb)Wordnet:malകണക്കെടുക്കുക See : ನಡೆ, ಪ್ರಯಾಣ ಮಾಡು, ತಲುಪು, ಹಿಡಿ, ಓಡು, ಇಳಿ Comments | अभिप्राय Comments written here will be public after appropriate moderation. Like us on Facebook to send us a private message. TOP