Dictionaries | References ಹ ಹೋಳಿಗೆ Script: Kannada Meaning Related Words ಹೋಳಿಗೆ ಕನ್ನಡ (Kannada) WN | Kannada Kannada Rate this meaning Thank you! 👍 noun ತೆಂಗಿನ ಕಾಯಿ ಮತ್ತು ಬೆಲ್ಲದಿಂದ ಹೂರಣವನ್ನು ಮಾಡಿದ ಮೈದಾ ಹಿಟ್ಟನ್ನು ಕಲಿಸಿ ಅದರಲ್ಲಿ ಹೂರಣದ ಚಿಕ್ಕ ಉಂಡೆ ಇಟ್ಟು ಅದನ್ನು ಲಟ್ಟಿಸಿ ಮಾಡುವ ಸಿಹಿ ತಿಂಡಿ Ex. ನನ್ನ ತಾಯಿಯು ನನ್ನಗೆ ಹೋಳಿಗೆಯನ್ನು ತಿನ್ನಲು ಕೊಟ್ಟಲು. ONTOLOGY:खाद्य (Edible) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಒಬ್ಬಟ್ಟು ಒಬ್ಬಿಟ್ಟುWordnet:benমালপোয়া gujમાલપૂઓ hinमालपुआ kasمالپُہا kokमालपुआ malമാല്പു marमालपुवा panਮਾਲਪੂੜਾ tamபூரி போன்ற இனிப்பு telఅరిసెలు urdمال پوآ , پوآ noun ನೀರಿನಲ್ಲಿ ಬೆಲ್ಲ ಹಾಕಿ ಕರಗಿದ ನಂತರ ಅದಕ್ಕೆ ಕಾಯಿ ಹಾಕಿ ಹೂರಣ ಮಾಡಿ ನಂತರ ಅದನ್ನು ಮೈದಾ ಹಿಟ್ಟಿನ ಕಣಕದಲ್ಲಿ ಇಟ್ಟು ಲಟ್ಟಿಸಿ ಮಾಡುವ ಒಂದು ತರಹದ ಸಿಹಿ ಖಾದ್ಯ Ex. ನನಗೆ ಹೋಳಿಗೆ ತಿನ್ನಲು ತುಂಬಾ ಇಷ್ಟ. ONTOLOGY:खाद्य (Edible) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಒಬ್ಬಟ್ಟು ಒಬ್ಬಿಟ್ಟುWordnet:benপিঠা gujગુલગુલાં hinगुलगुला malഅരിയുണ്ട marगुलगुला oriଗୁଲୁଗୁଲା tamகுல்குலா( ஒரு இனிப்பு ) telకుడుము urdگلگلا , گلورا noun ಹೋಳಿಗೆ, ಕಡುಬು ಮುಂತಾದುವುಗಳಲ್ಲಿ ಹುದುಗಿಸುವ ಬೆಲ್ಲ, ಕೊಬ್ಬರಿ ಮುಂತಾದವುಗಳ ಮಿಶ್ರಣ Ex. ಮಹೇಶ್ ಹೂರಣದಿಂದ ಮಾಡಿದ ಹೋಳಿಗೆಯನ್ನು ತಿನ್ನುತ್ತಿದ್ದಾನೆ. MERO COMPONENT OBJECT:ಹೂರಣ ONTOLOGY:खाद्य (Edible) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:benপুরনপুলি gujપૂરણપોળી hinपूरनपोली kasپُورنپولی kokपुरणपोळी malപൂരന്പോളി marपुरणपोळी oriପୂରନପୁରି panਪੂਰਨਪੋਲੀ tamபோளி urdپورن پولی , پورن پوری Comments | अभिप्राय Comments written here will be public after appropriate moderation. Like us on Facebook to send us a private message. TOP