ದ್ರಾವಣದಲ್ಲಿ ಆಮ್ಲ, ಆಲ್ಕಲಿ ಅಥವಾ ಲವಣಗಳ ವಿಯೋಜನೆಯ ಫಲವಾಗಿ ಉತ್ಪತ್ತಿಯಾಗಿ ದ್ರಾವಣದ ವಿದ್ಯುದ್ವಾಹಕತೆಗೆ ಕಾರಣವಾಗುವ ಅಥವಾ ವಿವಿಧ ಕಾರಣಗಳಿಂದ ಅನಿಲಗಳಲ್ಲಿ ಉತ್ಪತ್ತಿಯಾಗಿ ಆ ಅನಿಲಗಳನ್ನು ವಿದ್ಯುದ್ವಾಹಕವನ್ನಾಗಿ ಮಾಡುವ
Ex. ಒಂದು ಅಥವಾ ಹೆಚ್ಚು ಇಲೆಕ್ಟ್ರಾನುಗಳನ್ನು ಕಳೆದುಕೊಂಡಿರುವ ಅಥವಾ ಒಂದು ಅಥವಾ ಹೆಚ್ಚು ಇಲೆಕ್ಟ್ರಾನುಗಳನ್ನು ಹೆಚ್ಚಿಸಿ ಕೊಂಡಿರುವ, ವಿದ್ಯುದಾವೇಶವುಳ್ಳ ಪರಮಾಣು ಅಥವಾ ಪರಮಾಣು ಪುಂಜ.
ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)