Dictionaries | References

ಕೂಲಿ

   
Script: Kannada

ಕೂಲಿ     

ಕನ್ನಡ (Kannada) WN | Kannada  Kannada
noun  ಕೆಲಸಗಾರರಿಗೆ ಸಿಗುವ ಪರಿಶ್ರಮದ ಫಲ   Ex. ಅವನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಸಿಗುತ್ತದೆ
HYPONYMY:
ತೊಳೆಯುವುದು ನೇಯ್ದ ಕೂಲಿ ನೇಯ್ಗೆಯ ಕೂಲಿ ಬಿತ್ತನೆ ಕುಟ್ಟುವ ಕೆಲಸ ಮುದ್ರಣ ಕೂಲಿ ಕೂಲಿ ಹೊಲೆಯುವ ಕೆಲಸ ಬೀಸುವ ಕೆಲಸದ ಕೂಲಿ ತುಂಬುವಿಕೆ ಕಟ್ಟು ಹಾಕುವಿಕೆಯ ಕೂಲಿ ಹೊಲಿಯುವ ಕೆಲಸದ ಹಣ ನೇಯುವಿಕೆ ಕೂಲಿ ಹರಗುವ ಕೂಲಿ ಕೊಯ್ಯುವ ಕೂಲಿ ಕಳೆ ತೆಗೆಯುವ ಕೂಲಿ ಬಣ್ಣ ಬಳೆಯುವ ಕೂಲಿ ಕತ್ತರಿಸುವುದು ಬಾಡಿಗೆ ಕತ್ತರಿಸುವ ಕೂಲಿ ರತ್ನ ಕೆತ್ತುವ-ಕೆಲಸ ನಾಟಿ-ಮಾಡುವ-ಕೂಲಿ ನಾಟಿ ಮಾಡುವ ಕೂಲಿ ಧೂಳು ಹೊಡೆಯುವ ಕೂಲಿ ಮನೆ ಒರೆಸುವ-ಕೂಲಿ ಹೊರುವುದರ ಕೂಲಿ ಕಲಾಕಾರನ ಕೂಲಿ ನೀರು ಹಾಯಿಸುವುದರ ಕೂಲಿ ಮುಚ್ಚುವ ಕೂಲಿ ತೂಕ ಮಾಡುವುದರ ಕೂಲಿ ಅಗೆಯುವ ಕೂಲಿ ಅಂದಾಜು ವೇತನ ಬೆಸುಗೆಯ ಕೂಲಿ ಎಳೆಯುವ ಕೂಲಿ ಮಾಡುವ ಕೂಲಿ ಹರಿದಾಡುವ ಜೀವಿ ಹಾಸಲು
ONTOLOGY:
वस्तु (Object)निर्जीव (Inanimate)संज्ञा (Noun)
SYNONYM:
ಕಂಬಳ ವೇತನ
Wordnet:
bdमुज्रा
benমজদুরি
gujમજૂરી
kokदिसावडो
malകൂലി
mniꯈꯨꯠꯁꯨꯃꯟ
oriମଜୁରି
telకూలి
urdمزدوری , اجرت , مزد
noun  ಕೆಲಸಗಾರ ನಿಲ್ದಾಣದಲ್ಲಿ ಯಾತ್ರಿಕರ ಸಮಾನುಗಳನ್ನು ವಾಹನದಲ್ಲಿ ಇಡಲು ಅಥವಾ ತೆಗೆಯುವಂತಹ ಕೆಲಸ ಮಾಡುವನು   Ex. ರೈಲು ಗಾಡಿ ನಿಲ್ಲುತ್ತಿದ್ದಂತೆ ಕೂಲಿ ಬೋಗಿ ಒಳಿ ಓಡಿದ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
Wordnet:
asmকুলী
benকুলি
gujકુલી
hinकुली
kasموٚزوٗر
kokहमाल
malകൂലിക്കാരന്‍
marहमाल
mniꯀꯨꯂꯤ
oriକୁଲି
panਕੁਲੀ
sanभारवाह
tamகூலியாள்
telకూలీ
urdقلی
noun  ದುಡುಮೆಗಾಗಿ ನೀಡುವ ಪ್ರತಿಫಲ   Ex. ಕೂಲಿಯವನು ಕಬ್ಬನ್ನು ಹೊರಲು ಐನೂರು ರೂಪಾಯಿ ಕೂಲಿ ಕೇಳುತ್ತಿದ್ದಾನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
benবহন করার মজদুরি
gujઉચકામણી
hinढुलाई
kasبور تُلنٕچ مٔزوٗرۍ
malചുമട്ട്കൂലി
oriବୋହିବା ମଜୁରି
panਢੁਆਈ
sanवहनवृत्तिः
tamசுமத்தல்
urdڈھلائی , اجرت , ڈھوائی
noun  ದುಡಿಮೆಗಾಗಿ ನೀಡುವ ಪ್ರತಿಫಲ   Ex. ತಾರಾಭಾಯಿಗೆ ಎಂಭತ್ತು ರೂಪಾಯಿಗಳ ಕೂಲಿ ದೊರೆಯುತ್ತದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ದಿನಭತ್ಯ ದಿನಗೂಲಿ
Wordnet:
asmদিনহাজিৰা
bdदिनमुज्रा
benদৈনিক মজুরী
hinदिहाड़ी
kokदिसवडो
malദിവസക്കൂലി
marरोज
oriଦିନମଜୁରୀ
sanदिनभृतिः
tamதினக்கூலி
telభత్యము
urdدہاڑی , روزینہ , یومیہ
noun  ಕೂಲಿ ಮಾಡುವ ಕೆಲಸ   Ex. ರಾಜು ಮನೆ ಮನೆಗೆ-ಮನೆಗೆ ಹೋಗಿ ಕೂಲಿ ಮಾಡಿ ತನ್ನ ಪರಿವಾರದವರ ಪಾಲನೆ-ಪೋಷಣೆ ಮಾಡುತ್ತಿದ್ದನು
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಮಜೂರಿ ಜೀತ
Wordnet:
asmমজদুৰি
bdमुज्रा
gujમજૂરી
hinमजदूरी
kokमानांयपण
malകൂലിപ്പണി
marमजुरी
mniꯃꯤꯒꯤ꯭ꯊꯕꯛ꯭ꯁꯨꯕ
nepमजदुरी
panਦਿਹਾੜੀ
sanकर्मकरता
tamகூலிவேலை
urdمزدوری , محنت
noun  ವಸ್ತುಗಳನ್ನು ಹೊತ್ತು ಸಾಗಿಸಲು ನೀಡುವ ಕೂಲಿ   Ex. ಕೂಲಿಯವನು ನೂರು ಸಿಮೆಂಟು ಚೀಲ ಹೊತ್ತಿದ್ದಕ್ಕೆ ನೂರು ರೂ ಕೂಲಿಯನ್ನು ಕೇಳುತ್ತಿದ್ದಾನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
asmবোজাই মজুৰি
bdथिखांनाय मुज्रा
benমাল বওয়ার মজুরী
hinलदाई
kasسامان کھالنٕچ موٚزوٗرۍ
marलादणावळ
mniꯊꯥꯡꯕ
nepबोकाइ
oriଲଦିବାମୂଲ
panਲਦਾਈ
tamசுமை கூலி
telమోతకూలి
urdلدائی , لدونی
noun  ಭಾರವಾದ ಸಮಾನುಗಳನ್ನು ಹೊತ್ತು ನಡೆಯುವ ಕೂಲಿಯವ   Ex. ರೈಲು ನಿಲ್ದಾಣದಲ್ಲಿ ಕೂಲಿಗಳು ಮುಷ್ಕರ ಮಾಡುತ್ತಿದ್ದಾರೆ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
Wordnet:
asmকুলি
bdबजा रोगाग्रा खामला
gujહમાલ
hinहमाल
kasمزوٗر
kokहमाल
malചുമട്ട്തൊഴിലാളി
mniꯄꯣꯠ꯭ꯍꯣꯟꯕꯃꯤ
oriମୋଟିଆ
telకూలీ
urdحمال
See : ಆಳು, ವೇತನ

Related Words

ಕೂಲಿ   ಸರಿಮಾಡುವ ಕೂಲಿ   ನೆಡುವ ಕೂಲಿ   ಊರುಲು ಕೂಲಿ   ಕೆತ್ತುವ ಕೂಲಿ   ನೇಯ್ಗೆ ಕೂಲಿ   ನೇಯುವ ಕೂಲಿ   ಬೀಸುವ ಕೂಲಿ   ಮನೆಕೆಲಸದ ಕೂಲಿ   ಹೆಣೆಯುವಿಕೆಯ ಕೂಲಿ   ಅಗೆಯುವ ಕೂಲಿ   ಮಾಡುವ ಕೂಲಿ   ನೇಯ್ಗೆಯ ಕೂಲಿ   ಹೊರುವುದರ ಕೂಲಿ   ಎಳೆಯುವ ಕೂಲಿ   ನೇಯ್ದ ಕೂಲಿ   ನೇಯುವಿಕೆ ಕೂಲಿ   ಮುದ್ರಣ ಕೂಲಿ   ಹರಗುವ ಕೂಲಿ   ಮುಚ್ಚುವ ಕೂಲಿ   ಬೆಸುಗೆಯ ಕೂಲಿ   ಕೊಯ್ಯುವ ಕೂಲಿ   ಕತ್ತರಿಸುವ ಕೂಲಿ   ಕಲಾಕಾರನ ಕೂಲಿ   ಧೂಳು ಉದುರಿಸುವ ಕೂಲಿ   ಧೂಳು ತೆಗೆಯುವ ಕೂಲಿ   ಹೊದಿಕೆ ಹಾಕುವಿಕೆಯ ಕೂಲಿ   ಧೂಳು ಹೊಡೆಯುವ ಕೂಲಿ   ನಾಟಿ ಮಾಡುವ ಕೂಲಿ   ಮನೆ ಒರೆಸುವ ಕೂಲಿ   ಕಟ್ಟು ಹಾಕುವಿಕೆಯ ಕೂಲಿ   ಕಳೆ ತೆಗೆಯುವ ಕೂಲಿ   ಬೀಸುವ ಕೆಲಸದ ಕೂಲಿ   ತೂಕ ಮಾಡುವುದರ ಕೂಲಿ   ನೀರು ಹಾಯಿಸುವುದರ ಕೂಲಿ   ಕೂಲಿಯಾಳು. ಕೂಲಿ ಹೆಂಗಸು   ಬಣ್ಣ ಬಳೆಯುವ ಕೂಲಿ   ದೋಣಿ ನಡೆಸುವ ಕೂಲಿ   ಹಾಲು ಕರೆಯುವ ಕೂಲಿ   ದಿನದ ಕೂಲಿ   ಹೊಲಿಗೆಯ ಕೂಲಿ   ಹೊಲಿಯುವ ಕೂಲಿ   कापणावळ   ویلڈنٛگ موزوٗرۍ   ژٔٹؤنۍ   வெல்டிங் கூலி   இணைத்தல் கூலி   కోతకూలీ   জোড়ার মজুরী   ঝালাই মজুরি   കൊയ്ത്തുകൂലി   मुज्रा   मजदूरी   મજૂરી   आतरः   खिंचाइ   खेवाई   खोदणावळ   कर्मकरता   कर्षणवृत्तिः   وونٛنٕچ موٚزوٗرۍ   घडवण   विणपाचो पगार   साफायनायनि मुज्रा   वयनवृत्तिः   व्हड्याभाडें   गायनाय मुज्रा   जावनायनि मुज्रा   झाळणावळ   दानाय मुज्रा   दिनभृतिः   दिनमुज्रा   दिसावडो   दूद काडपाची फेती   छापणावळ   बानायहोनाय मुज्रा   रोपणमूल्यम्   बोनायनि मुज्रा   रोंवपाचो पगार   रोजगार   मुद्रणवृत्तिः   रचनवृत्तिः   रचनावळ   मढणावळ   बनावट   दोनाय मुज्रा   पृष्ठभाग सपाट करण्याची मजुरी   पेषणवृत्तिः   کھنچائی   کَھنٛوٕنۍ   کھیوائی   لاگؤنۍ   لاگٕؤنۍ   لگائی   ناوِ تار   جھلائی   جوڑُُن   چَھپٲۍ   چھپائی   ژارٕؤنۍ   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP