ಗರ್ಭ ಧಾರಣೆಯನ್ನು ತಡೆಯುವಂತಹ ಅಥವಾ ಗರ್ಭ ಧಾರಣೆಯಾಗದಂತೆ ಮಾಡುವ
Ex. ಮಾರುಕಟ್ಟೆಯಲ್ಲಿ ಹಲವಾರು ತರಹದ ಗರ್ಭನಿರೋಧಕ ವಸ್ತುಗಳು ದೊರೆಯುತ್ತವೆ.
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
SYNONYM:
ಗರ್ಭ ನಿರೋಧಕ ಗರ್ಭ-ನಿರೋಧಕ ಗರ್ಭನಿರೋಧಕವಾದ ಗರ್ಭ ನಿರೋಧಕವಾದ ಗರ್ಭ-ನಿರೋಧಕವಾದ ಗರ್ಭನಿರೋಧಕವಾದಂತ ಗರ್ಭ ನಿರೋಧಕವಾದಂತ ಗರ್ಭ-ನಿರೋಧಕವಾದಂತ ಗರ್ಭನಿರೋಧಕವಾದಂತಹ ಗರ್ಭ ನಿರೋಧಕವಾದಂತಹ ಗರ್ಭ-ನಿರೋಧಕವಾದಂತಹ
Wordnet:
asmগর্ভনিৰোধক
benগর্ভনিরোধক
gujગર્ભનિરોધક
hinगर्भनिरोधक
kokगर्भनिरोधक
malഗര്ഭനിരോധന
marगर्भनिरोधक
mniꯃꯤꯔꯣꯜꯍꯟꯗꯅꯕ
oriଗର୍ଭ ନିରୋଧକ
panਗਰਭ ਨਿਰੋਧਕ
sanगर्भनिरोधक
tamகர்ப்பத்தடைக்கான
telగర్భనిరోధకమైన
urdمانع حمل , خلاف حمل
ಗರ್ಭಧಾರಣೆಯಾಗುವುದನ್ನು ತಡೆಯುವ ಔಷಧಿ
Ex. ಎಲ್ಲಾ ಗರ್ಭನಿರೋಧಕಗಳು ಎಲ್ಲರಿಗೂ ಉಪಯುಕ್ತವಾಗುವುದಿಲ್ಲ.
ONTOLOGY:
वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಗರ್ಭ ನಿರೋಧಕ ಗರ್ಭ-ನಿರೋಧಕ