noun ನದಿ, ಸಮುದ್ರ ಮೊದಲಾದವುಗಳಲ್ಲಿ ಸ್ವಲ್ಪ ದೂರದವರೆಗೆ ಹೋಗಿ ಮೇಲಕ್ಕೆ ಎದ್ದು ಮತ್ತೆ ಕೆಳಗೆ ಇಳಿಯುವ ಜಲರಾಶಿ ಅದು ಮುಂದೆ ಮುಂದೆ ಸಾಗುತ್ತಿರುವ ಹಾಗೆ ಕಾಣುತ್ತದೆ
Ex.
ಸಮುದ್ರ ಅಲೆಗಳು ಬಂಡೆಗಲ್ಲುಗಳಿಗೆ ಬಂದು ಅಪ್ಪಳಿಸಿ ಮೇಲೆ ಏಳುತ್ತಿದೆ. ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಅಲೆ ಧಾರ ಲಹರಿ ಲಹಣಿ ವಲಿ ವಲೀ ಜಲತರಂಗ ತರಂಗ ತರಂಗಕ ತುಳುಂಕು ಭಂಗೀ ಅರ್ಣವ ಉತ್ಕಲಿಕೆ ಉದ್ದಮ ಊರ್ಮಿ
Wordnet:
asmঢৌ
bdगुथाल
benতরঙ্গ
gujલહેર
hinलहर
kasلہرٕ
malതിര
marलाट
nepछाल
oriଲହଡ଼ି
panਲਹਿਰ
sanऊर्मिः
telతరంగాలు
urdلہر , موج , ترنگ , تلاطم , ہلکور
verb ಪ್ರಚಲಿತವಾಗುವುದು ಅಥವಾ ಉಪಯೋಗಕ್ಕೆ ಬರುವುದು
Ex.
ಹೊಸ ರಾಜಮಾರ್ಗ ಈಗ ಎಲ್ಲಾ ಜನರಿಗೂ ತೆರೆಯಲಾಗಿದೆ. ONTOLOGY:
होना क्रिया (Verb of Occur) ➜ क्रिया (Verb)
Wordnet:
benচালু হওয়া
gujખૂલવો
kasیَلہِ کرٕنۍ , چالوٗ کَرُن
malതുറന്ന് കൊടുക്കുക
marखुला होणे
nepखोलिनु
oriଖୋଲିବା
panਖੁੱਲਣਾ
tamதிற
telతెరువబడు
urdکھلنا , چالوہونا
verb ಮುಂದಿರುವ ಅಡ್ಡಿ ಅಥವಾ ಮೇಲಿನ ಆವರಣವನ್ನು ತೆಗೆಯುವುದು
Ex.
ಸಮಯವಾಗುತ್ತಿದ್ದ ಹಾಗೆಯೇ ನಾಟಕದ ಪರದೆಯು ತೆರೆಯಿತು. ONTOLOGY:
होना क्रिया (Verb of Occur) ➜ क्रिया (Verb)
Wordnet:
asmখোলা
bdबेखेव
benখোলা;২
gujખૂલવું
hinखुलना
kasیَلہٕ گَژُھن
kokउगडप
malഉയരുക
mniꯍꯥꯡꯗꯣꯛꯄ
nepखोलिनु
panਖੁੱਲਣਾ
sanउद्घाट्य
telతెరచుట
urdکھلنا , ادھیڑنا , بے پردہ ہونا
verb ಹೊಸ ಮಳಿಗೆ ಅಥವಾ ಅಂಗಡಿಗಳನ್ನು ತೆರೆಯುವ ಪ್ರಕ್ರಿಯೆ
Ex.
ಪಕ್ಕದ ಮನೆಯವರು ಮತ್ತೊಂದು ಸ್ಟೀಲ್ ಪಾತ್ರೆ ಮಾರುವ ಅಂಗಡಿಯೊಂದನ್ನು ತೆರೆದರು. ONTOLOGY:
निर्माणसूचक (Creation) ➜ कर्मसूचक क्रिया (Verb of Action) ➜ क्रिया (Verb)
Wordnet:
bdबेखेव
telతెరుచు
urdافتتاح کرنا , کھولنا , آغاز کرنا , شروع کرنا
verb ಬ್ಯಾಂಕು ಮುಂತಾದವುಗಳಲ್ಲಿ ಖಾತೆಯನ್ನು ತೆರೆಯುವ ಪ್ರಕ್ರಿಯೆ
Ex.
ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕರ್ಮಿಕನು ಕೆನರಾ ಬ್ಯಾಂಕ್ ನಲ್ಲಿ ತಮ್ಮ ಖಾತೆಯನ್ನು ತೆರೆದೆದ್ದಾರೆ. verb ನಿತ್ಯ ಕಾರ್ಯಗಳು ಆರಂಭವಾಗುವ ಪ್ರಕ್ರಿಯೆ
Ex.
ಈ ಬ್ಯಾಂಕು ಒಂಭತ್ತು ಗಂಟೆಗೆ ತೆರೆಯುತ್ತದೆ. ONTOLOGY:
होना क्रिया (Verb of Occur) ➜ क्रिया (Verb)
Wordnet:
kokउगडप
marउघडणे
urdکھلنا
verb ತೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
Ex.
ತುಂಬಾ ಕಷ್ಟಪಟ್ಟು ನಾನು ಅವರಿಂದ ಬಾಗಿಲು ತೆರೆಸಿದೆ. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
bdखेवहो
benখোলানো
gujખોલાવવો
hinखुलवाना
kasکھولناوُن
kokउगडून घेवप
malതുറപ്പിക്കുക
marउघडविले
oriଖୋଲାଇବା
panਖੁਲਵਾਉਣਾ
sanउद्घाटय
tamதிறக்கச்செய்
telతెరిపించు
verb ಗಣಕಯಂತ್ರದಲ್ಲಿ ಯಾವುದೇ ಕಡತ ಮುಂತಾದವುಗಳನ್ನು ತೆರೆಯುವ ಪ್ರಕ್ರಿಯೆ
Ex.
ಮೊದಲು ನೀವು ಒಂದು ಕಡತವನ್ನು ತೆರೆದಿಡಿ. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
benখোলা
gujખુલ્લુ કરવું
hinओपन करना
kasکھولُن
kokउगडप
oriଖୋଲିବା
panਖੋਲਣਾ
urdاوپن کرنا , کھولنا
verb ಕಣ್ಣಿನ ರೆಪ್ಪೆ ಮುಚ್ಚದೆ ಅಥವಾ ಮೇಲೆ ಇರಿಸಿಕೊಳ್ಳುವ ಪ್ರಕ್ರಿಯೆ
Ex.
ಅವನನ್ನು ನೋಡುತ್ತಾ ತೆರೆದಿದ್ದ ಕಣ್ಣಿನ ರೆಪ್ಪೆ ಮುಚ್ಚಲೇಯಿಲ್ಲ. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
bdनायगोमो
benপলক না পড়া
gujઅનિમિષ
hinउझपना
kokउकतें उरप
malനിർനിമേഷനായിരിക്കുക
panਅੱਖਾਂ ਖੜਣਾ
telసూటిగా చూడు
urdاٹھی رہنا , کھلی رہنا
See : ಪರದೆ, ಅಲೆ, ಪರದೆ, ತರಂಗ, ಪರದೆ, ಪರದೆ, ಪರದೆ, ಬುರುಕಿ, ಪ್ರವಾಹ, ಮುಚ್ಚು