Dictionaries | References

ತೆರೆ

   
Script: Kannada

ತೆರೆ

ಕನ್ನಡ (Kannada) WN | Kannada  Kannada |   | 
 noun  ನದಿ, ಸಮುದ್ರ ಮೊದಲಾದವುಗಳಲ್ಲಿ ಸ್ವಲ್ಪ ದೂರದವರೆಗೆ ಹೋಗಿ ಮೇಲಕ್ಕೆ ಎದ್ದು ಮತ್ತೆ ಕೆಳಗೆ ಇಳಿಯುವ ಜಲರಾಶಿ ಅದು ಮುಂದೆ ಮುಂದೆ ಸಾಗುತ್ತಿರುವ ಹಾಗೆ ಕಾಣುತ್ತದೆ   Ex. ಸಮುದ್ರ ಅಲೆಗಳು ಬಂಡೆಗಲ್ಲುಗಳಿಗೆ ಬಂದು ಅಪ್ಪಳಿಸಿ ಮೇಲೆ ಏಳುತ್ತಿದೆ.
ONTOLOGY:
प्राकृतिक वस्तु (Natural Object)वस्तु (Object)निर्जीव (Inanimate)संज्ञा (Noun)
 verb  ಪ್ರಚಲಿತವಾಗುವುದು ಅಥವಾ ಉಪಯೋಗಕ್ಕೆ ಬರುವುದು   Ex. ಹೊಸ ರಾಜಮಾರ್ಗ ಈಗ ಎಲ್ಲಾ ಜನರಿಗೂ ತೆರೆಯಲಾಗಿದೆ.
ONTOLOGY:
होना क्रिया (Verb of Occur)क्रिया (Verb)
 verb  ಮುಂದಿರುವ ಅಡ್ಡಿ ಅಥವಾ ಮೇಲಿನ ಆವರಣವನ್ನು ತೆಗೆಯುವುದು   Ex. ಸಮಯವಾಗುತ್ತಿದ್ದ ಹಾಗೆಯೇ ನಾಟಕದ ಪರದೆಯು ತೆರೆಯಿತು.
HYPERNYMY:
ಕಿತ್ತು ಬರು
ONTOLOGY:
होना क्रिया (Verb of Occur)क्रिया (Verb)
 verb  ಹೊಸ ಮಳಿಗೆ ಅಥವಾ ಅಂಗಡಿಗಳನ್ನು ತೆರೆಯುವ ಪ್ರಕ್ರಿಯೆ   Ex. ಪಕ್ಕದ ಮನೆಯವರು ಮತ್ತೊಂದು ಸ್ಟೀಲ್ ಪಾತ್ರೆ ಮಾರುವ ಅಂಗಡಿಯೊಂದನ್ನು ತೆರೆದರು.
ONTOLOGY:
निर्माणसूचक (Creation)कर्मसूचक क्रिया (Verb of Action)क्रिया (Verb)
SYNONYM:
 verb  ಬ್ಯಾಂಕು ಮುಂತಾದವುಗಳಲ್ಲಿ ಖಾತೆಯನ್ನು ತೆರೆಯುವ ಪ್ರಕ್ರಿಯೆ   Ex. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕರ್ಮಿಕನು ಕೆನರಾ ಬ್ಯಾಂಕ್ ನಲ್ಲಿ ತಮ್ಮ ಖಾತೆಯನ್ನು ತೆರೆದೆದ್ದಾರೆ.
 verb  ನಿತ್ಯ ಕಾರ್ಯಗಳು ಆರಂಭವಾಗುವ ಪ್ರಕ್ರಿಯೆ   Ex. ಈ ಬ್ಯಾಂಕು ಒಂಭತ್ತು ಗಂಟೆಗೆ ತೆರೆಯುತ್ತದೆ.
ONTOLOGY:
होना क्रिया (Verb of Occur)क्रिया (Verb)
 verb  ತೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ   Ex. ತುಂಬಾ ಕಷ್ಟಪಟ್ಟು ನಾನು ಅವರಿಂದ ಬಾಗಿಲು ತೆರೆಸಿದೆ.
ONTOLOGY:
कर्मसूचक क्रिया (Verb of Action)क्रिया (Verb)
 verb  ಗಣಕಯಂತ್ರದಲ್ಲಿ ಯಾವುದೇ ಕಡತ ಮುಂತಾದವುಗಳನ್ನು ತೆರೆಯುವ ಪ್ರಕ್ರಿಯೆ   Ex. ಮೊದಲು ನೀವು ಒಂದು ಕಡತವನ್ನು ತೆರೆದಿಡಿ.
HYPERNYMY:
ತೆರೆ
ONTOLOGY:
कर्मसूचक क्रिया (Verb of Action)क्रिया (Verb)
 verb  ಕಣ್ಣಿನ ರೆಪ್ಪೆ ಮುಚ್ಚದೆ ಅಥವಾ ಮೇಲೆ ಇರಿಸಿಕೊಳ್ಳುವ ಪ್ರಕ್ರಿಯೆ   Ex. ಅವನನ್ನು ನೋಡುತ್ತಾ ತೆರೆದಿದ್ದ ಕಣ್ಣಿನ ರೆಪ್ಪೆ ಮುಚ್ಚಲೇಯಿಲ್ಲ.
ONTOLOGY:
अवस्थासूचक क्रिया (Verb of State)क्रिया (Verb)
   see : ಪರದೆ, ಅಲೆ, ಪರದೆ, ತರಂಗ, ಪರದೆ, ಪರದೆ, ಪರದೆ, ಬುರುಕಿ, ಪ್ರವಾಹ, ಮುಚ್ಚು

Comments | अभिप्राय

Comments written here will be public after appropriate moderation.
Like us on Facebook to send us a private message.
TOP