ತಂದೆ-ತಾಯಿಗಳಿಂದ ದೂರವಾದಂತಹ ಬಾಲಕನನ್ನು ಇನ್ನೊಬ್ಬರು ಪಾಲನೆ ಮಾಡುವಂತಹ
Ex. ತಂದೆ-ತಾಯಿಯಿಂದ ದೂರಾದ ಮಗುವು ತನ್ನ ಜೀವನದ ಸಾರ್ಥಕತೆಗಾಗಿ ಹೋರಾಡುತ್ತಿದ್ದಾನೆ.
MODIFIES NOUN:
ಸ್ಥಿತಿ ಪದಾರ್ಥ ಕ್ರಿಯೆ
ONTOLOGY:
संबंधसूचक (Relational) ➜ विशेषण (Adjective)
SYNONYM:
ತ್ಯಜಿಸಿದಂತ ತ್ಯಜಿಸಿದಂತಹ ದೂರಾದ ದೂರಾದಂತ ದೂರಾದಂತಹ
Wordnet:
benঅপবিদ্ধ
oriପ୍ରକ୍ଷିପ୍ତ
panਤਿਆਗਿਆ ਹੋਇਆ
tamயாருமில்லாத
telత్యాగం చేసిన
urdپُریتیم