ಆ ಅರಣ್ಯ ದಟ್ಟವಾದ ಗಿಡಗಳ ಸಮೂಹವಾಗಿದೆ
Ex. ಬೇಟೆಗಾರನು ದಟ್ಟ ಅರಣ್ಯದಲ್ಲಿ ದಾರಿ ತಪ್ಪಿ ವನ್ಯ-ಜೀವಿಗಳ ಪಾಲಾದನು.
ONTOLOGY:
भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)
SYNONYM:
ದಟ್ಟಾರಣ್ಯ ದಟ್ಟ ಅರಣ್ಯ ಗೊಂಡಾರಣ್ಯ ಮಹಾರಣ್ಯ ಗೊಂಡಡವಿ ದಟ್ಟ ಅಡವಿ ದಟ್ಟ-ಅಡವಿ ದಟ್ಟಡವಿ ದಟ್ಟಕಾಡು ದಟ್ಟ ಕಾಡು ದಟ್ಟ-ಕಾಡು ಜಂಗಲ್ಲು ಜಂಗಲು ಗೋರವನ ಗೋರ ವನ ಗೋರ-ವನ ನಟ್ಟಡವಿ
Wordnet:
asmগভীৰ অৰণ্য
bdहाग्रा गुदु
benসঘন বন
gujઘેઘૂર જંગલ
hinसघन वन
kasگھوٚن جنٛگَل
kokदाट रान
malഇടതൂര്ന്ന വനം
marघनदाट वन
mniꯑꯁꯨꯛꯄ꯭ꯎꯃꯪ
nepसघन वन
oriଘଞ୍ଚଜଙ୍ଗଲ
panਸੰਘਣਾ ਜੰਗਲ
sanमहारण्यम्
tamஅடர்காடு
telదట్టమైన అడవి
urdگھناجنگل , گنجان