Dictionaries | References

ದೂರವಾಣಿ

   
Script: Kannada

ದೂರವಾಣಿ     

ಕನ್ನಡ (Kannada) WN | Kannada  Kannada
noun  ವಿದ್ಯುಚ್ಛಕ್ತಿಯ ಮೂಲಕ ಧ್ವನಿಯನ್ನು ಮುಖ್ಯವಾಗಿ ಮಾತುಗಳನ್ನು ಸಾಗಿಸುವ ಸಲಕರಣೆ   Ex. ದೂರವಾಣಿಯ ಮೂಲಕ ಒಂದು ಜಾಗದ ಸಮಾಚಾರವನ್ನು ಬಹು ಬೇಗ ದೂರದಲ್ಲಿರುವ ಜಾಗಕ್ಕೆ ತಲುಪಿಸಬಹುದು.
ONTOLOGY:
जानकारी (information)अमूर्त (Abstract)निर्जीव (Inanimate)संज्ञा (Noun)
SYNONYM:
ಟೆಲಿಪೋನು ದೂರಸಂಪರ್ಕ
Wordnet:
asmদূৰসংযোগ
bdटेलि सुंजाबथाय
benদূরভাষণ
gujદૂરસંચાર
hinदूरसंचार
kasدوٗررِسٲنی
kokदळणवळण
marदूरसंचार
mniꯇꯦꯂꯤꯀꯣꯝ
nepदूरसञ्चार
oriଟେଲିଫୋନ
panਦੂਰਸੰਚਾਰ
sanदूरसञ्चारः
tamதொலைசெய்திதொடர்பு
telటెలిఫోన్
urdمواصلات
noun  ಒಂದು ಯಂತ್ರದ ಸಹಾಯದಿಂದ ಒಂದು ಕಡೆ ಆಡಿದ ಮಾತು ಮತ್ತೊಂದು ಕಡೆ ಕೇಳಿಸುವುದು   Ex. ಜನಗಳನ್ನು ಸಂಪರ್ಕಿಸಲು ದೂರವಾಣಿ ಒಂದು ಒಳ್ಳೆಯ ಮಾಧ್ಯಮ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಫೋನು ಟೆಲಿಫೋನು
Wordnet:
asmটেলিফোন
bdफन
benফোন
gujફોન
hinफ़ोन
kasفون
kokफोन
malഫോണ്‍
marदूरध्वनी
mniꯇꯦꯂꯤꯐꯣꯟ
nepफोन
oriଫୋନ
panਫੋਨ
sanदूरभाषणयन्त्रम्
tamதொலைபேசி
telటెలిఫోన్
urdفون , ٹیلی فون
See : ಟೆಲಿಪೋನ್

Comments | अभिप्राय

Comments written here will be public after appropriate moderation.
Like us on Facebook to send us a private message.
TOP