ಮನುಷ್ಯರನ್ನು ಭಕ್ಷಣೆ ಮಾಡುವ ಅಥವಾ ಮನುಷ್ಯರನ್ನೇ ತನ್ನ ಆಹಾರವಾಗಿ ಮಾಡಿಕೊಳ್ಳುವವ
Ex. ನರಭಕ್ಷಕ ಮಾಡುವ ಹೆಣ್ಣು ಹುಲಿಯ ಮೇಲೆ ಬೇಟೆಗಾರ ತನ್ನ ಗುರಿಯನ್ನು ಇಟ್ಟನು.
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
SYNONYM:
ನರಭಕ್ಷಕನಾದ ನರಭಕ್ಷಕನಾದಂತ ನರಭಕ್ಷಕನಾದಂತಹ ಮನುಷ್ಯಭಕ್ಷಿ ಮನುಷ್ಯಭಕ್ಷಿಯಾದ ಮನುಷ್ಯಭಕ್ಷಿಯಾದಂತ ಮನುಷ್ಯಭಕ್ಷಿಯಾದಂತಹ ಮಾನವಭಕ್ಷಿ ಮಾನವಭಕ್ಷಿಯಾದ ಮಾನವಭಕ್ಷಿಯಾದಂತ ಮಾನವಭಕ್ಷಿಯಾದಂತಹ ಮಾನವಭಕ್ಷಕ ಮಾನವಭಕ್ಷಕನಾದ ಮಾನವಭಕ್ಷಕನಾದಂತ ಮಾನವಭಕ್ಷಕನಾದಂತಹ
Wordnet:
asmনৰখাদক
bdमानसिजाग्रा
benনরখাদক
gujનરભક્ષી
hinनरभक्षी
kasآدَم خور
kokनरभक्षी
malനരഭോജിയായ
marनरभक्षक
mniꯁꯥꯍꯤꯡ꯭ꯆꯥꯕ
nepनरभक्षी
oriନରଭକ୍ଷୀ
panਆਦਮਖੋਰ
sanनरभक्षक
tamமனிதனை உண்ணும்
telనరభక్షియైన
urdآدم خور , مردم خور
ಯಾವ ವ್ಯಕ್ತಿ ಮನುಷ್ಯನನ್ನು ಭಕ್ಷಿಸುತ್ತಾನೋ ಅಥವಾ ಮಾನವನನ್ನು ತನ್ನ ಆಹಾರವನ್ನಾಗಿ ಮಾಡಿಕೊಳ್ಳುತ್ತಾನೋ
Ex. ಒಬ್ಬ ನರಭಕ್ಷಕನನ್ನು ಪೊಲೀಸರು ಗುಂಡು ಹೊಡೆದು ಸಾಯಿಸಿದರು.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
SYNONYM:
ನರಾಹಾರಿ ಮನುಷ್ಯನನ್ನು ತಿನ್ನುವವನು