Dictionaries | References

ನಿಷ್ಠಾವಂತ

   
Script: Kannada

ನಿಷ್ಠಾವಂತ

ಕನ್ನಡ (Kannada) WN | Kannada  Kannada |   | 
 adjective  ಯಾರೋ ಒಬ್ಬರ ಮೇಲೆ ನಿಷ್ಠೆ, ಶ್ರದ್ಧೆ, ಅಥವಾ ಭಕ್ತಿ ಇಟ್ಟಿರುವವ   Ex. ತುಳಸಿದಾಸರು ಭಗವಂತ ರಾಮನಿಗೆ ನಿಷ್ಠಾವಂತವ್ಯಕ್ತಿಯಾಗಿದ್ದರು.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 noun  ಯಾವುದೇ ಅಧಿಕಾರ ಸ್ಥಾನದ ನೀತಿ ನಿಯಮಗಳನ್ನು ಒಪ್ಪಿಕೊಂಡು ಅದಕ್ಕೆ ಬದ್ಧರಾಗಿರುವುದು ಅಥವಾ ನಿಷ್ಠೆಯಿಂದಿರುವವನು   Ex. ಸಾಂಗ್ಲಿಯಾನ ಒಬ್ಬ ನಿಷ್ಠಾವಂತ ಪೋಲಿಸ್ ಅಧಿಕಾರಿಯಾಗಿದ್ದರು.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
Wordnet:
 adjective  ಯಾರು ಪತಿ ಅಥವಾ ಪತ್ನಿ ಅಥವಾ ಪ್ರೇಮಿ ಯೊಂದಿಗೆ ಮಾತ್ರ ಪ್ರೀತಿಯಿಂದಿರುವ ಮತ್ತು ಇನ್ನೊಬ್ಬರೊಂದಿಗೆ ಶಾರೀರಿಕವಾಗಿ ಸಂಬಂದವನ್ನು ಇಟ್ಟುಕೊಳ್ಳದಂತಹ   Ex. ಮೋಹನನು ತನ್ನ ಪತ್ನಿಯೊಂದಿಗೆ ನಿಷ್ಠಾವಂತಹನಾಗಿದ್ದಾನೆ.
MODIFIES NOUN:
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
   see : ಸತ್ಯವಂತ

Comments | अभिप्राय

Comments written here will be public after appropriate moderation.
Like us on Facebook to send us a private message.
TOP