ನೇಪಾಳ ದೇಶದ ಅಥವಾ ಅಲ್ಲಿಯ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
Ex. ರಮೇಶನು ನೇಪಾಳ ದೇಶದ ಟೋಪಿಯನ್ನು ಹಾಕಿಕೊಂಡಿದ್ದಾನೆ./ಅವನು ನೇಪಾಳಿ ಹುಡುಗಿಯ ಜೊತೆಯಲ್ಲಿ ಮದುವೆ ಮಾಡಿಕೊಂಡನು./ಅವರ ನೇಪಾಳಿ ನಾಟಕದ ಪ್ರತಿ ನನ್ನ ಹತ್ತಿರದಲ್ಲಿಯೂ ಇದೆ.
MODIFIES NOUN:
ತತ್ವ ಸ್ಥಿತಿ ಕ್ರಿಯೆ
ONTOLOGY:
संबंधसूचक (Relational) ➜ विशेषण (Adjective)
SYNONYM:
ನೇಪಾಳ ದೇಶದ ನೇಪಾಳಿ
Wordnet:
bdनेपालनि
kasنٮ۪پٲلۍ
mniꯅꯦꯄꯥꯜꯒꯤ
sanनैपाल
telనేపాలీయుడు