ಯಾವುದಾದರು ಪದವಿಯನ್ನು ವಹಿಸಿಕೊಳ್ಳುವುದು ಅಥವಾ ಯಾವುದಾದರು ಪದವಿಯ ಕಾರ್ಯಭಾರವನ್ನು ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು
Ex. ಹೊಸ ನಿರ್ದೇಶಕರು ನಾಳೆಯಿಂದ ತಮ್ಮ ಪದವಿಯನ್ನು ಸಂಭಾಳಿಸಿಕೊಂಡು ಹೋಗುತ್ತಾರೆ.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)
SYNONYM:
ಪದವಿಯನ್ನು ನಿರ್ವಹಿಸು ಪದವಿಯನ್ನು ಪಾಲನೆಮಾಡು ಪದವಿಯನ್ನು ನಿಭಾಯಿಸು
Wordnet:
hinकुर्सी सँभालना
malകസേരനീക്കുക
marखुर्ची सांभाळणे