ಕಂದಕದಲ್ಲಿ ನೀರಿನಲ್ಲಿ ಮುಳುಗಿರುವ ಜಲಾಂತರ್ಗಾಮಿ ನೌಕೆಯಲ್ಲಿ ಯಾ ಜನಸಮೋಹದ ಹಿಂಬದಿಯಲ್ಲಿ ಇರುವ ವೀಕ್ಷಕ ನೇರವಾಗಿ ಎದುರಿನಲ್ಲಿಲ್ಲದಿರುವ ದೃಶ್ಯವನ್ನು ವೀಕ್ಷಿಸುವುದಕ್ಕಾಗಿ ಒಂದು ಕೊಳವೆಯಲ್ಲಿ ಹಲವು ಕನ್ನಡಿಗಳು ಯಾ ಅಶ್ರಗಗಳನ್ನು ಜೋಡಿಸಿ ನಿರ್ಮಿಸಿರುವ ಉಪಕರಣ
Ex. ಪರದರ್ಶಕದ ಸಹಾಯದಿಂದ ನೀರಿನ ಒಳಗಿದ್ದರು ಮೇಲ್ಭಾದ ದೃಶ್ಯವನ್ನು ನೋಡಬಹುದು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benপেরিস্কোপ
gujપેરિસ્કોપ
hinपेरिस्कोप
kokपेरिस्कोप
marपेरिस्कोप
oriପେରିସ୍କୋପ
panਪੇਰੀਸਕੋਪ
urdپیریسكوپ