ಯಾವುದೇ ಪರಿಸ್ಥಿತಿ, ಪ್ರಚೋದನೆ, ಪ್ರಭಾವ, ವ್ಯಕ್ತಿ, ಘಟನೆ ಮೊದಲಾದವುಗಳಿಗೆ ತೋರಿಸುವ ಪ್ರತಿಯಾದ ವರ್ತನೆ ಅಥವಾ ಗುಣ
Ex. ಈ ನಾಟಕಕ್ಕೆ ನೀರಸ ಪ್ರತಿಕ್ರಿಯೆ ಇತ್ತು.
HYPONYMY:
ಫೀಡ್ ಬ್ಯಾಕ್ ಅಲರ್ಜಿ
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಪ್ರತಿವರ್ತನೆ ಪ್ರತಿಪರಿಣಾಮ
Wordnet:
asmপ্রতিক্রিয়া
bdफिनजाथाइ
benপ্রতিক্রিয়া
hinप्रतिक्रिया
kasرَدِعَمَل
kokप्रतिक्रिया
malഎതിര്
marप्रतिक्रिया
oriପ୍ରତିକ୍ରିୟା
panਪ੍ਰਤੀਕਿਰਿਆ
telప్రతిక్రియ
urdرد عمل
ಯಾವುದೇ ಕೆಲಸವು ವಿಪರೀತ ಅಥವಾ ವಿರುದ್ಧ ದಿಕ್ಕಿನಲ್ಲಿ ನಡೆಯುವ ಕ್ರಿಯೆ
Ex. ಗುಂಡು ತಾಕಿತೆಂದು ಅವನು ಭಯದಿಂದ ಪ್ರತಿಕ್ರಿಯೆ ವ್ಯಕ್ತ ಪಡಿಸಿದ.
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
bdउलथा मावखान्थि
benপ্রতিক্রিয়া
gujપ્રતિક્રિયા
kasردِعمل
malപ്രതിപ്രവര്ത്തനം
mniꯑꯣꯟꯅ ꯇꯩꯅꯕ꯭ꯊꯧꯑꯣꯡ
nepप्रतिक्रिया
tamஎதிர்தாக்கம்
telప్రతిచర్య
urdردعمل