Dictionaries | References

ಹಾಸು

   
Script: Kannada

ಹಾಸು

ಕನ್ನಡ (Kannada) WN | Kannada  Kannada |   | 
 noun  ಇಸ್ಪೀಟಾಟದ ಒಂದಂಕದ ಎಲೆ   Ex. ಈ ಆಟದಲ್ಲಿ ಹಾಸು ಎಲೆ ಬಂದರೆ ಆಟ ಮುಗಿಯುತ್ತದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 verb  ಹಾಸವು ಕೆಲವನ್ನು ಇನ್ನೊಬ್ಬರ ಹತ್ತಿರ ಮಾಡಿಸುವುದು   Ex. ಅಜ್ಜಿಯು ಕೆಲಸದವಳ ಹತ್ತಿರ ಹಾಸಿಗೆಯನ್ನು ಹಾಸುವ ಕೆಲಸವನ್ನು ಮಾಡಿಸುತ್ತಿದ್ದಾಳೆ.
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಹಾಸುವ ಕೆಲಸ ಮಾಡಿಸು ಪಸರಿಸಲು ಹಚ್ಚು
 verb  ಮೇಲೆ ಹಾಸಿ ಕಟ್ಟುವ ಕ್ರಿಯೆ   Ex. ವಿವಾಹ ಮಂಟಪವನ್ನು ಮಾಡುವುದಕ್ಕಾಗಿ ಜನರು ಆಚ್ಛಾದನವನ್ನು ಹಾಸುತ್ತಾರೆ.
HYPERNYMY:
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
 verb  (ಹಾಸಿಗೆ) ಹಾಸುವ ಪ್ರಕ್ರಿಯೆ   Ex. ಅವನು ಜಮಕಾನೆಯನ್ನು ಹಾಸುತ್ತಿದ್ದಾನೆ.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
   see : ಹರವು, ಹರಡು, ಹೊದಿಸು, ಹೊದಿಸು, ವಿಸ್ತಾರ, ವಿಸ್ತಾರ ಮಾಡು

Comments | अभिप्राय

Comments written here will be public after appropriate moderation.
Like us on Facebook to send us a private message.
TOP