Dictionaries | References ಹ ಹಿಡಿ Script: Kannada Meaning Related Words Rate this meaning Thank you! 👍 ಹಿಡಿ ಕನ್ನಡ (Kannada) WN | Kannada Kannada | | verb ಯಾವುದಾದರು ವಸ್ತುವನ್ನು ಕೈಯಲ್ಲಿ ಹಿಡಿದುಕೊಳ್ಳುವ ಕ್ರಿಯೆ Ex. ರಸ್ತೆಯನ್ನು ದಾಟುವಾಗ ಅಜ್ಜನು ಮಕ್ಕಳ ಕೈಯನ್ನು ಹಿಡಿದುಕೊಂಡರು. HYPERNYMY:ತೆಗೆದುಕೊಳ್ಳು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಹಿಡಿದು ಕೊಳ್ಳುWordnet:gujપકડવું kasتَھپھ کَرٕنۍ malപിടിക്കുക nepसमाउनु panਫੜਨਾ telపట్టుకొను urdپکڑنا , تھامنا , دھرنا verb ಏನನ್ನಾದರು ಕಳ್ಳತನ ಮಾಡುತ್ತಿವಾಗ ಅವರನ್ನು ಹಿಡಿಯುವ ಕ್ರಿಯೆ Ex. ಮೇಲ್ವಿಚಾರಕನು ಕಳ್ಳತನ ಮಾಡುವವರನ್ನು ವಶಕ್ಕೆ ತೆಗೆದುಕೊಂಡನು./ಅವನು ತನ್ನ ಕಳ್ಳತನವನ್ನು ಹಿಡಿದನು. HYPERNYMY:ನಿಲ್ಲಿಸು ONTOLOGY:संपर्कसूचक (Contact) ➜ कर्मसूचक क्रिया (Verb of Action) ➜ क्रिया (Verb) SYNONYM:ಹಿಡಿದು ಕೊಳ್ಳು ವಶಕ್ಕೆ ತೆಗೆದುಕೊಳ್ಳು ಕೈದು ಮಾಡುWordnet:kasرَٹُن nepसमाउनु sanप्रति बन्ध् urdپکڑنا , ٹوکنا verb ಏನನ್ನಾದರು ಕದಿಯುತ್ತಿರುವ ವೇಳೆಯಲ್ಲಿ ಅವರು ಹಿಡಿದು ಕೊಳ್ಳುವ ಕ್ರಿಯೆ Ex. ಎರಡು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ತನ್ನ ಅಣ್ಣನ್ನು ಹಿಡಿದು ಹಾಕಿದಳು. HYPERNYMY:ಇರು ONTOLOGY:संपर्कसूचक (Contact) ➜ कर्मसूचक क्रिया (Verb of Action) ➜ क्रिया (Verb) SYNONYM:ಹಿಡಿದು ಕೊಳ್ಳು ವಶಕ್ಕೆ ತೆಗೆದುಕೊಳ್ಳು ಕೈದು ಮಾಡು ಸೆರೆ ಹಿಡಿWordnet:gujપકડવું kokमेळोवन घेवप malഒപ്പമെത്തുക marबरोबरीने येणे mniꯃꯥꯟꯅꯅ꯭ꯌꯧꯁꯤꯜꯂꯛꯄ oriଧରିନେଲା sanअनुहा telపట్టుకొను urdپکڑنا verb ಗಟ್ಟಿಯಾಗಿ ಹಿಡಿಯುವುದು Ex. ಚಂದ್ರಗ್ರಹಣದ ದಿನ ರಾಹು ಮತ್ತು ಕೇತು ಚಂದ್ರನನ್ನು ಗ್ರಹಣ ಹಿಡಿಯುತ್ತಾರೆ. HYPERNYMY:ಅಪಹರಿಸು ONTOLOGY:संपर्कसूचक (Contact) ➜ कर्मसूचक क्रिया (Verb of Action) ➜ क्रिया (Verb)Wordnet:asmগ্রাস কৰা benগ্রাস করা gujગ્રસવું hinग्रसना kasگیرٕ کَرُن kokबादिकार करप marग्रासणे nepग्रसनु oriଗ୍ରାସକରିବା panਫੜਨਾ tamபாதிப்படை telమ్రింగు urdگرفت میں لینا , جکڑنا , verb ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು Ex. ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ. HYPERNYMY:ಆರಿಸು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಕಡಿಮೆ ಮಾಡು ಕತ್ತರಿಸುWordnet:gujકાપવું kokकापप malവെട്ടിമാറ്റുക mniꯀꯛꯍꯧꯕ sanऊनय urdکاٹنا , منسوخ کرنا , تخفیف کرنا verb ಎಲ್ಲಿಗಾದರೂ ಹೋಗುವುದಕ್ಕಾಗಿ ಯಾವುದಾದರು ವಾಹನ ಅಥವಾ ರಸ್ತೆಯನ್ನು ಉಪಯೋಗಿಸುವ ಪ್ರಕ್ರಿಯೆ Ex. ಮುಂಬೈಗೆ ಹೋಗುವುದಕ್ಕಾಗಿ ನಾನು ಹತ್ತು ಗಂಟೆಯ ಟ್ರೈನ್ ಹಿಡಿದೆನು./ನಾವು ಅಲ್ಲಿಗೆ ಹೋಗುವುದಕ್ಕಾಗಿ ಒಂದು ಆಟೋರಿಕ್ಷಾವನ್ನು ಹಿಡಿದೆವು. HYPERNYMY:ಉಪಯೋಗಿಸು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಹೋಗುWordnet:gujપકડવું kasرَٹُن malവിളിക്കുക/പിടിക്കുക marधरणे urdپکڑنا , لینا verb ಬಲು ಬೇಗ, ವೇಗವಾಗಿ ಅಥವಾ ತಿರುಗುತ್ತಾ ಬರುತ್ತಿರುವ ವಸ್ತುವನ್ನು ಮುಂದೆ ಬಂದು ಹಿಡಿಯುವುದು Ex. ಮೈದಾನದಿಂದ ಹೊರಗೆ ಹೋಗುತ್ತಿದ್ದ ಚಂಡನ್ನು ಆಟಗಾರನ್ನು ಹಿಡಿದ HYPERNYMY:ಹಿಡಿ ONTOLOGY:() ➜ कर्मसूचक क्रिया (Verb of Action) ➜ क्रिया (Verb)Wordnet:bdहरखाबै हम gujઝડપવું kasرَٹُن malകുതിച്ചു ചാടി പിടിക്കുക panਝੱਪਟਣਾ urdلپکنا , لپک لینا verb ಕಳೆದು ಹೋದ ಅಥವಾ ಅಸಾಧ್ಯವಾದ ವಸ್ತು ಪ್ರಯಾಸದಿಂದ ಹಿಡಿಯುವ ಪ್ರಕ್ರಿಯೆ Ex. ಪೊಲೀಸರು ಇವರನ್ನು ರಸ್ತೆಯ ಮಧ್ಯದಲ್ಲಿ ಹಿಡಿದರು. HYPERNYMY:ಮಾಡು ONTOLOGY:संपर्कसूचक (Contact) ➜ कर्मसूचक क्रिया (Verb of Action) ➜ क्रिया (Verb) SYNONYM:ವಶಪಡಿಸುWordnet:marगाठणे See : ಹಿಡಿಕೆ, ಕಸಪೊರಕೆ, ತುತ್ತು, ಮುಷ್ಟಿ, ಬರು, ತುಂಡಾಗು, ಹಿಡಿದು ಹಾಕು Related Words ಸೆರೆ ಹಿಡಿ ಜೋವು ಹಿಡಿ ಕಿಲುಬು ಹಿಡಿ ಜಂಗು ಹಿಡಿ ಜೋರಾಗಿ ಹಿಡಿ ತರಣಿ-ಹಿಡಿ ಬಲೆಯಿಂದ ಹಿಡಿ ಬಿಗಿಯಾಗಿ ಹಿಡಿ ಹಾರಿ ಹಿಡಿ ಹಿಡಿ झेलणे رٹُن प्रति बन्ध् ಅಮಲು ಹಿಡಿ ಅಮುಕಿ ಹಿಡಿ ಕಡೆಚಲು ಹಿಡಿ ಕೈ ಹಿಡಿ ಗಟ್ಟಿಯಾಗಿ ಹಿಡಿ ಗೆದ್ದಿಲು ಹಿಡಿ ಚಂಡಿ ಹಿಡಿ ಛಲ ಹಿಡಿ ಜಾಲದಲ್ಲಿ ಹಿಡಿ ಜೋಂಪು ಹಿಡಿ ತುಕ್ಕು ಹಿಡಿ ನಗೆದು ಹಿಡಿ ನಶೆ ಹಿಡಿ ಬಲೆಯಲ್ಲಿ ಹಿಡಿ ಬೇಗನೆ ಹಿಡಿ ಮತ್ತು ಹಿಡಿ ಮದ ಹಿಡಿ ರಚ್ಚೆ ಹಿಡಿ ಹಠ ಹಿಡಿ ಹುಚ್ಚು ಹಿಡಿ गाठणे കളിക്കുക गंजणे ज़ंग लगना मेळोवन घेवप बरोबरीने येणे زنٛگ لگُن تَھپھ کَرٕنۍ വേഗത്തിൽ ഓടുക കടഞ്ഞെടുക്കുക खरादना खतम पार्नु कुन्दनम् कुन्दय واے یُن अनुहा थरगैयि जा तासकाम तासणे लपकना फासणे नांहो पकडणे पकड़ना पिसवप पिसाळणे ஒன்றிற்காக ஏங்கு கண்ணிவை بوور کَرُن پاگَل گژُھن پکڑنا வடிவமைப்பு ఉచ్చులో పడవేయు తరిమెనపట్టు తరిమెన పట్టు పిచ్చిపట్టు কোঁদন করা কুঁদ ਖ਼ਰਾਦ ਖਰਾਦਣਾ ଧରିନେଲା ବଧିରା ହୋଇଯିବା କୁନ୍ଦାକାମ କୁନ୍ଦିଲା ଚରିଯିବା ਹਲਕਣਾ ખરાદવું ખરાદીકામ હડકાયું അരിക്കുക തിന്നുക ഒപ്പമെത്തുക ചിന്തേരിടല് ഭ്രാന്താകുക വലയില് കുടുക്കുക उचक लेना मुंयेवप मोनहै फाँदना पर्यस् மறத்துப்போ ছিনতাই করা ফাঁসা ਸੋਣਾ ફાંદવું നിശേഷ്ടമാകുക પકડવું ਫੜਨਾ Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP