verb ಪ್ರಕಾಶವನ್ನು ಉಂಟುಮಾಡುವ
Ex.
ವಜ್ರದಿಂದ ಮಾಡಿರುವಂತ ಆಭರಣ ಹೊಳೆಯುತ್ತಿದೆ. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
asmচিকমিকাই থকা
bdजोंख्लाब
benঝলমল
gujચમકવું
hinचमकना
kasچمکُن
kokपरजळप
malതിളങ്ങുക
marलखलखणे
mniꯂꯪꯈꯠꯄ
nepचम्किनु
panਚਮਕਣਾ
tamமின்னுதல்
telప్రకాశించు
urdچمکنا , چمچمانا , چم چم کرنا
noun ನಿರಂತರವಾಗಿ ಹರಿಯುತ್ತಿರುವ ನೀರು ಅಥವಾ ಸಣ್ಣ ಝರಿ
Ex.
ಇಲ್ಲಿ ಸಿಹಿ ನೀರಿನ ಹೊಳೆ ಇದೆ. ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benঝর্ণা
kasآرٕ , چیٚشمہٕ
kokझर
malജലധാര
sanदरः
tamநீரூற்று
telసెలయేరు
urdسوتا , چشمہ , منبع , آبشار
verb ಸೂರ್ಯನ ಬಿಸಿಲು ಅಥವಾ ಪ್ರಖರವಾದ ಬಿಸಿಲು
Ex.
ಇಂದು ಸೂರ್ಯನ ಬೆಳಕು ಪ್ರಕಾಶಮಾನವಾಗಿ ಹೊಳೆಯುತ್ತಿದೆ. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
benখট্ খট্ করা
gujતપવું
kokरखरखप
malവെയിലടിക്കുക
oriଟାଇଁଟାଇଁ ଖରା ମାରିବା
panਚਿਲਕਣਾ
tamகூசு
telమిటమిటలాడు
urdچلچلانا , تمازت ہونا
verb ಯಾವುದೋ ಒಂದು ಕೆಲಸ ಮಾಡುವುದರಿಂದ ಕೆಲವು ವಸ್ತುಗಳು ಮಿಂಚುತ್ತದೆ ಅಥವಾ ಕೆಲವು ಮಿರಿ ಮಿರಿ ಮುನುಗುತ್ತದೆ ಮತ್ತು ಸ್ವಲ್ಪ ಹೊತ್ತಿಗೆ ಅದು ಹತ್ತಿರ ಬರುವ ಪ್ರಕ್ರಿಯೆ
Ex.
ಈ ಬಿಸಿಲಿನಲ್ಲಿ ಕನ್ನಡಿ ಹೊಳೆಯುತ್ತಿದ್ದೆ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
bdमोफ्लामहो
benঝলকানো
gujચમકાવવું
kokझळकावप
panਝਲਕਾਉਣਾ
telమెరియు
urdجھلکانا , چمکانا
verb ಯಾವುದೇ ಕೆಲಸ ಮಾಡಿದರೂ ಅದು ಎದ್ದು ಕಾಣುವ ಪ್ರಕ್ರಿಯೆ
Ex.
ಶೃಂಗಾರ ಮಾಡುವ ಸಾಮಗ್ರಿಗಳಿಂದ ಸೌಂದರ್ಯವು ಹೊಳೆಯುತ್ತದೆ. ONTOLOGY:
परिवर्तनसूचक (Change) ➜ कर्मसूचक क्रिया (Verb of Action) ➜ क्रिया (Verb)
verb ಅಕ್ಕಸಾಲಿಗ ಯಾವುದೇ ವಸ್ತುವನ್ನು ತಯಾರಿಸಿದ ನಂತರ ಅದನ್ನು ಹಲವಾರು ಕ್ಷಾರಗಳಲ್ಲಿ ತೊಳೆದು ಸುಂದರವಾಗಿ ಹಾಗೂ ಸ್ವಚ್ಚವಾಗಿ ಮಾಡುವ ಪ್ರಕ್ರಿಯೆ
Ex.
ಚಿನ್ನದ ಆಭರಣಗಳು ಫಳ-ಫಳ ಹೊಳೆಯುತ್ತಿತ್ತು. ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
hinनिखारना
kasنِکھارُن , کھارُن
malവിരൂപമാകുക
verb ಯಾವುದೋ ಒಂದು ವಸ್ತುವಿನ ಮೇಲಿರುವ ಕೊಳಕು ಇತ್ಯಾದಿ ಹೋದಾಗ ಸ್ವಚ್ಚಾಗಿ ಕಾಣುವ ಪ್ರಕ್ರಿಯೆ
Ex.
ಬೆಳ್ಳಿಯ ಪದಾರ್ಥಗಳನ್ನು ಹಲ್ಲು ಉಜ್ಜುವ ಪುಡಿಯಿಂದ ತೊಳೆದಾಗ ಅದು ಹೊಳೆಯುತ್ತಿದೆ. ONTOLOGY:
होना क्रिया (Verb of Occur) ➜ क्रिया (Verb)
Wordnet:
hinनिखरना
kasنِکھرُن
kokउजळप
noun ರೂಪ ಸೌಂದರ್ಯ ಇತ್ಯಾದಿ ಅರಳುವುದು ಅಥವಾ ಸ್ವಚ್ಚ ಮಾಡುವುದು
Ex.
ಹಲವಾರು ಜನರ ಪ್ರಕಾರ ಸೌಂದರ್ಯ ವರ್ಧಕ ಮುಲಾಮುಗಳನ್ನು ಹಚ್ಚಿದಾಗ ತ್ವಚೆ ಹೊಳೆಯುತ್ತದೆ. ONTOLOGY:
होना क्रिया (Verb of Occur) ➜ क्रिया (Verb)
Wordnet:
kasنِکھرُن , رنٛگَت ییٚنۍ
See : ಮಿನುಗು, ನದಿ, ಝರಿ, ಥಳಥಳಿಸು, ಮಿನುಗು, ಕೆಂಪಾಗು, ಮಿಂಚು