Dictionaries | References

ಹೊಸ

   
Script: Kannada

ಹೊಸ

ಕನ್ನಡ (Kannada) WN | Kannada  Kannada |   | 
 adjective  ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ   Ex. ಅವನು ಹೊಸ ಬೈಕೊಂದನ್ನು ಕೊಂಡನು.
MODIFIES NOUN:
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
 adjective  ಯಾವುದನ್ನು ಧರಿಸಿಕೊಂಡಿಲ್ಲವೋ ಅಥವಾ ಧರಿಸಿಕೊಳ್ಳದಂತಹ (ಹೊಸ ಬಟ್ಟೆ)   Ex. ಅಜ್ಜಿಯು ಹೊಸ ಸೀರೆಯನ್ನು ಎಂದಿಗೂ ತೊಟ್ಟಿಕೊಳ್ಳುವುದಿಲ್ಲ.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ಆಗ ತಾನೆ ನಿರ್ಮಿಸಿದ ಅಥವಾ ಹೊಸದಾಗಿ ಬಳಕೆಗೆ ಬಂದ ಅಥವಾ ಹೊಸದಾಗಿ ಕೇಳಿದ, ತಿಳಿದ ಅನುಭವಕ್ಕೆ ಬಂದ   Ex. ನನಗೆ ಹೊಸ ಗೆಳೆಯ ಸಿಕ್ಕಿದ್ದಾನೆ./ ಈಗ ನವ ಮಾಸ ಶುರುವಾಗಿದೆ.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
Wordnet:
   see : ಆಧುನಿಕತೆ, ತಾಜ, ತಾಜಾ

Comments | अभिप्राय

Comments written here will be public after appropriate moderation.
Like us on Facebook to send us a private message.
TOP