Dictionaries | References

ಅಧಿಕಾರ

   
Script: Kannada

ಅಧಿಕಾರ     

ಕನ್ನಡ (Kannada) WN | Kannada  Kannada
noun  ಸರ್ಕಾರದ ಆಡಳಿತವನ್ನು ನಡೆಸುವುದು   Ex. ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.
HYPONYMY:
ದಕ್ಷಾಡಳಿತ ರಾಜ್ಯ ವ್ಯವಸ್ಥೆ ದುರಾಡಳಿತ ಅಧಿಪತ್ಯ ಪ್ರಜಾಪ್ರಭುತ್ವ ಪೂರ್ಣ ಪ್ರಭುತ್ವವುಳ್ಳ ನೌಕರಶಾಹಿ ಸ್ವರಾಜ್ಯ ರಾಷ್ಟ್ರಪತಿ ಶಾಸನ
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಪ್ರಭುತ್ವ ಆಳ್ವಿಕೆ ಆದೇಶ
Wordnet:
asmপ্রশাসন
bdखुंनाय
benশাসন
gujશાસન
hinशासन
kokप्रशासन
malഭരണം
marशासन
mniꯂꯩꯉꯥꯛ
nepशासन
oriଶାସନ
panਸ਼ਾਸਨ
sanशासनम्
tamஆட்சி
telపరిపాలన
urdحکومت , حکمرانی , فرماں روائی , سلطنت , باگ ڈور , نظم و نسق , انتظام وانصرام , سیاست , انتظام
noun  ಯಾವುದೇ ವಸ್ತು ಅಥವಾ ಸಂಪತ್ತು ಮುಂತಾದವುಗಳ ಮೇಲೆ ಬಲವಂತವಾಗಿ ಅಧಿಕಾರ ಪಡೆಯುವುದು   Ex. ಈ ಇಲಾಖೆಯಲ್ಲಿ ಲೂಟಿಕೋರರ ಅಧಿಕಾರ ಪ್ರಭಲವಾಗಿದೆ.
HYPONYMY:
ವಿವೇಕಾಧಿಕಾರಿ ವಿಶೇಷಾಧಿಕಾರ ಅಧಿಕಾರ ಪತ್ರ ಏಕಸ್ವಾಮ್ಯ ಅಧಿಕಾರ ಮತದಾರ ಕೋಟ
ONTOLOGY:
स्वामित्व (possession)अमूर्त (Abstract)निर्जीव (Inanimate)संज्ञा (Noun)
SYNONYM:
ಸಂರಕ್ಷಣೆ ಅಧಿಪತ್ಯ
Wordnet:
asmঅধিকাৰ
bdबेंथायाव लाबोना
benঅধিকার
gujઅધિકાર
hinक़ब्ज़ा
kasقبضہٕ
kokअधिकार
malകീഴടക്കല്
marताबा
mniꯈꯨꯗꯨꯝ꯭ꯆꯟꯕ꯭ꯐꯤꯕꯝ
nepअधिकार
oriଅଧିକାର
panਕਬਜ਼ਾ
tamஆதிக்கம்
telఅధికారం
urdقبضہ , قابو , تسلط , اختیار , زور , دعوی , اقتدار
noun  ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು   Ex. ಇಂದಿರ ಗಾಂಧಿ ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.
HYPONYMY:
ಸರ್ವೋಚ್ಛ ಅಸ್ತಿತ್ವ
ONTOLOGY:
गुण (Quality)अमूर्त (Abstract)निर्जीव (Inanimate)संज्ञा (Noun)
SYNONYM:
ಆಜ್ಞೆ ಪ್ರಭುತ್ವ ಕಾನೂನು
Wordnet:
benশাসনকাল
kasحَکوٗمَت
malഅധികാരം
marसत्ता
oriକ୍ଷମତା
tamஆட்சி
telఅధికారము
urdحکومت , سرکار , حکمرانی , اقتدار ,
adjective  ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ ಅಥವಾ ಏನನ್ನೋ ಮಾಡಲು ಅಥವಾ ಪಡೆಯಲು ಅಧಿಕಾರ ಇರುವಂತಹ   Ex. ಅಜ್ಜಿಯ ಮರಣಶಾಸನದ ಪ್ರಕಾರ ರಾಮ ಸಹ ಈ ಮನೆಯಲ್ಲಿ ಇರುವ ಅಧಿಕಾರ ಪಡೆದಿದ್ದಾನೆ.
MODIFIES NOUN:
ಮನುಷ್ಯ
ONTOLOGY:
संबंधसूचक (Relational)विशेषण (Adjective)
SYNONYM:
ಹಕ್ಕು ಹಕ್ಕುದಾರ ಅಧಿಕಾರ ಪಡೆದ
Wordnet:
asmঅধিকাৰী
bdमोनथाय
benঅধিকারী
gujઅધિકારિક
hinअधिकारी
kasحقدار
kokअधिकारी
malഅധികാരപ്പെട്ട
mniꯍꯛ꯭ꯂꯩꯕꯃꯤ
nepअधिकारी
oriଅଧିକାରୀ
panਹੱਕਦਾਰ
telయజమానియైన
urdحق دار , قابض
noun  ಅಧಿಕಾರದ ಆಧಾರದ ಮೇಲೆ ಯಾವುದಾದರು ವಸ್ತುವನ್ನು ನಮ್ಮ ಹತ್ತಿರ ಇಟ್ಟುಕೊಳ್ಳುವುದು ಅಥವಾ ಯಾರಿಲಿಂದಲೋ ಪಡೆದ ಅಥವಾ ಅವರಿಂದ ಕೇಳಿ ತೆಗೆದು ಕೊಳ್ಳಬಹುದು   Ex. ಸೀತಾಳಿಗೂ ಕೂಡ ಈ ಆಸ್ತಿಯ ಮೇಲೆ ಅಧಿಕಾರವಿದೆ.
HYPONYMY:
ಪೌರತ್ವ ಉತ್ತರಾಧಿಕಾರಿ ಜಮೀನ್ದಾರಿ ಮನವ ಹಕ್ಕು
ONTOLOGY:
ज्ञान (Cognition)अमूर्त (Abstract)निर्जीव (Inanimate)संज्ञा (Noun)
SYNONYM:
ಹಕ್ಕು ವಶ ಸಂಬಂಧ ಆಳಿಕೆ ಸ್ವಾಮ್ಯ ಒಡೆತನ
Wordnet:
asmঅধিকাৰ
bdमोनथाय
benঅধিকার
gujઅધિકાર
hinअधिकार
kokअधिकार
malഅവകാശം
marअधिकार
mniꯍꯛ
nepअधिकार
oriଅଧିକାର
sanअधिकारः
telఅధికారము
urdحق , اختیار , دخل , دعویٰ , اجارہ , اجارہ داری , , تحت
noun  ಒಂದು ಪ್ರದೇಶ ಅಥವಾ ಕ್ಷೇತ್ರವು ಠಾಕುರರ ಅಧಿಕಾರದಲ್ಲಿ ಇರುವುದು   Ex. ಭಾವಾನಿ ಪ್ರಸಾಧ ಅವರು ಐದು ಹಳ್ಳಿಗಳನ್ನು ಆಳುವ ಆಧಿಕಾರ ದೊರೆಯಿತು.
ONTOLOGY:
भाग (Part of)संज्ञा (Noun)
SYNONYM:
ಪ್ರಭುತ್ವ ಉಂಬಳಿ
Wordnet:
benঠাকুরত্ত
gujઠકરાત
hinठकुराई
kasٹھوٚکراے
kokदेसकी
malഠകുരായി
oriମାଲିକାନା
panਠਕੁਰਾਈ
tamடாகூரின் அதிகாரத்திற்கு உட்பட்ட இடம்
urdٹھکرائی , جاگیرداری , منصب داری
noun  ಯೋಗ್ಯತೆ ಮತ್ತು ಸಮರ್ಥನಿರುವ ಕಾರಣ ಯಾವುದೋ ಒಂದರಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಶಕ್ತಿ ಬರುವುದು   Ex. ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.
HYPONYMY:
ಅಧಿಕಾರ ನಿಷೇದಾಧಿಕಾರ
ONTOLOGY:
गुण (Quality)अमूर्त (Abstract)निर्जीव (Inanimate)संज्ञा (Noun)
SYNONYM:
ಶಕ್ತಿ ತಾಕತ್
Wordnet:
kasحَق
kokअधिकार
sanअधिकारः
urdزور , صلاحیت , طاقت , قوت , اختیار
adjective  ನಿಯಮ ಅಥವಾ ಕಾನೂನಿನ ಅನುಸಾರ ಯಾವುದಾದರು ಕೆಲಸ ಮಾಡುವ ಅಧಿಕಾರ ದೊರೆತ್ತಿರುವ ಅಥವಾ ನಿಯಮಾನುಸಾರ ಸಮರ್ಥನಾದಂತಹ   Ex. ಅಧಿಕಾರ ಇರುವಂತಹ ವ್ಯಕ್ತಿಯೇ ಇದನ್ನು ತೀರ್ಮಾನ ಮಾಡಬಹುದು.
MODIFIES NOUN:
ಮನುಷ್ಯ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ಅಧಿಕಾರದ ಅಧಿಕಾರವಿರು ಅಧಿಕಾರವಿರುವಂತ ಅಧಿಕಾರವಿರುವಂತಹ ಸಾಮರ್ಥ್ಯ ಸಾಮರ್ಥ್ಯದ ಸಾಮರ್ಥ್ಯವಿರುವ ಸಾಮರ್ಥ್ಯವಿರುವಂತ ಸಾಮರ್ಥ್ಯವಿರುವಂತಹ
Wordnet:
benঅনুমতিপ্রাপ্ত
kasمَجاز , مُختار
kokअधिकारीक
malനിയമാനുസരം അധികാരം ലഭിച്ച
oriମଜାଜ
panਕਾਨੂੰਨ ਅਧਿਕਾਰੀ
sanअधिकारिन्
tamசட்டப்படி உரிமை கிடைத்த
telఅధికారం పొందిన
urdمجاز , بااخیتار
noun  ಅಧಿಕಾರ ಹೊಂದುವ ಸ್ಥಿತಿ, ಗುಣ ಅಥವಾ ಭಾವನೆ   Ex. ಯಾರೂ ತಮ್ಮ ಅಧಿಕಾರವನ್ನು ಕಳೆದುಕೊಳ್ಳಲು ಇಚ್ಚಿಸುವುದಿಲ್ಲ.
ONTOLOGY:
भौतिक अवस्था (physical State)अवस्था (State)संज्ञा (Noun)
Wordnet:
benসম্প্রভুত্ব
gujસાર્વભૌમત્વ
hinसंप्रभुता
oriପ୍ରଭୁପଣିଆ
sanराजता
urdخودمختاری
noun  ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು   Ex. ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.
HYPONYMY:
ಆವೇಗ
ONTOLOGY:
अमूर्त (Abstract)निर्जीव (Inanimate)संज्ञा (Noun)
SYNONYM:
ಬಲ ಹತೋಟಿ ವಶ
Wordnet:
gujજોર
kasزور , قوبوٗ
sanप्राबल्यम्
See : ಅಧಿಪತ್ಯ, ಪ್ರಭಾವ

Related Words

ಅಧಿಕಾರ   ಅಧಿಕಾರ ಪಡೆದ   ಅಧಿಕಾರ ಹೀನವಾದ   ಅಧಿಕಾರ ಹೀನವಾದಂತ   ಅಧಿಕಾರ ಹೀನವಾದಂತಹ   ಉನ್ನತ ಅಧಿಕಾರ   ಅಧಿಕಾರ ತ್ಯಾಗ   ಸಾಮಂತರ ಅಧಿಕಾರ   ಉಚ್ಚ ಅಧಿಕಾರ   ಅಧಿಕಾರ ಹೀನ   ಅಧಿಕಾರ ಪತ್ರ   ಅಧಿಕಾರ ಪ್ರಧಾನ   ಅಧಿಕಾರ ಪೂರ್ವಕ ಪ್ರಬಾರಿ   ಮೋಸದಿಂದ ಅಧಿಕಾರ ಕಸಿಕುಕೊಂಡ   ಕೋರ್ಟು-ಕಚೇರಿಗಳ ಕೆಲಸನವನ್ನು ನಿರ್ವಹಿಸಲು ಪಡೆದ ಅಧಿಕಾರ ಪತ್ರ   ಅಧಿಕಾರ ಚ್ಯುತ   ಅಧಿಕಾರ ಚ್ಯುತವಾದ   ಅಧಿಕಾರ ಚ್ಯುತವಾದಂತಹ   ಅಧಿಕಾರ ರಹಿತ   ಅಧಿಕಾರ ರಹಿತವಾದ   ಅಧಿಕಾರ ರಹಿತವಾದಂತ   ಅಧಿಕಾರ ರಹಿತವಾದಂತಹ   ಅಧಿಕಾರ ಹೇಳುವವ   ಜಮೀನ್ದಾರಿ-ಅಧಿಕಾರ   ಸರ್ವೋಚ್ಚ-ಅಧಿಕಾರ   ಸರ್ವೋಚ್ಛ ಅಧಿಕಾರ   ಒಬ್ಬನ ಕೈಯಲ್ಲಿ ಇರುವ ಅಧಿಕಾರ   इश्क्रितूर   பட்டா   పట్టా   ପଟ୍ଟା   પટો   अधिकार नसलेला   अनधिकारिन्   ناحق   حقدار   சட்டப்படி உரிமை கிடைத்த   உரிமையான   உரிமையில்லாத   అనధికారియయిన   ਅਣਅਧਿਕਾਰੀ   ଅନଧିକାରୀ   અધિકારિક   અનધિકારી   ਸੱਤਾ   അധികാരപ്പെട്ട   നിയമാനുസരം അധികാരം ലഭിച്ച   अधिकारिन्   अनधिकारी   मोनथाय   అధికారము   শাসন   ଅଧିକାର   अधिकारीक   अनागारि सेखनाय   مۄختار نامہٕ   வஞ்சகமாய் அபகரித்த   உயரதிகாரம்   అధికారం పొందిన   ఉన్నతాధికారంగల   దోచుకొన్న   ઉચ્ચાધિકાર   हज़म   हडपिल्लें   ਉੱਚਅਧਿਕਾਰ   অনুমতিপ্রাপ্ত   উচ্চ অধিকার প্রাপ্ত   ਕਾਨੂੰਨ ਅਧਿਕਾਰੀ   ମଜାଜ   ଲୁଣ୍ଠିତ   ਹਜ਼ਮ   સત્તા   હજમ   ഉന്നതാധികാര സമിതിയുടെ   उच्चाधिकार   اِختِیارَن ہِنٛز قۄربٲنی   आधिकारिक प्रभारी   कार्यकारी मुखेली   क़ब्ज़ा   सत्ता   अधिकार प्रदानताय   अभिकर्तृपत्रम्   लाइसेंस   लाईसेन्स   बेंथायाव लाबोना   मुख़तारनामा   मुखत्यारपत्र   पच   प्रोकुरासांव   لایسینٛس   جٲگیردٲری   حَق   حَق دیُن   حَکوٗمَت   பொறுப்பான அதிகாரி   ସାମନ୍ତପ୍ରଥା   அதிகாரபத்திரம்   ஆணை உரிமை   ஆதிக்கம்   ప్రతినిధిపత్రం   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP