ಅಧಿಕಾರ ರೂಢ ಸರ್ಕಾರದಲ್ಲಿ ಅಥವಾ ಅಧಿಕಾರ ರೂಢ ಸರ್ಕಾರಕ್ಕೆ ಇರುವ ಬಹುಮತವು ಈಗ ಇಲ್ಲವಾಗಿದೆ ಎಂಬ ನಂಬಿಕೆಯ ಮೇಲೆ ವಿರೋಧಪಕ್ಷಗಳು ಅಧಿಕಾರ ರೂಢ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಸಂವಿಧಾನಾತ್ಮಕವಾಗಿ ಕರೆಕೊಡುವ ಕ್ರಿಯೆ
Ex. ವಿಪಕ್ಷದಳದವರು ಸರ್ಕಾರದ ಮುಂದೆ ಅವಿಶ್ವಾಸ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.
ONTOLOGY:
अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
benঅনাস্থা প্রস্তাব
gujઅવિશ્વાસ પ્રસ્તાવ
hinअविश्वास प्रस्ताव
kokअविश्वास प्रस्ताव
marअविश्वास प्रस्ताव
oriଅବିଶ୍ବାସ ପ୍ରସ୍ତାବ
panਅਵਿਸ਼ਵਾਸ ਪ੍ਰਸਤਾਵ
sanअविश्वासप्रस्तावः