Dictionaries | References

ಇಡು

   
Script: Kannada

ಇಡು

ಕನ್ನಡ (Kannada) WN | Kannada  Kannada |   | 
 verb  ಬೇಯಿಸುವುದಕ್ಕಾಗಿ ಒಳೆಯ ಮೇಲೆ ಇಟ್ಟಿರುವಂತಹ   Ex. ಈಗ ಒಳೆಯ ಮೇಲೆ ಬೆಳೆಯನ್ನು ಬೇಯಿಸುವುದಕ್ಕಾಗಿ ಇಡಲಾಗಿದೆ.
HYPERNYMY:
ಸಡಿಲವಾಗು
ONTOLOGY:
अवस्थासूचक क्रिया (Verb of State)क्रिया (Verb)
Wordnet:
kas , لاگُن , تھاوُن , کھالُن
malഅടുപ്പത്ത് വയ്ക്കുക
nepबसाउनु
sanअधिश्रायय
tamவை
urdچڑھنا
 verb  ಯಾವುದೋ ಒಂದು ವಸ್ತುವನ್ನು ಇಡುವ ಕ್ರಿಯೆ   Ex. ಪೆಟ್ಟಿಗೆಯಲ್ಲಿ ಅತ್ಯಮೂಲ್ಯವಾದ ವಸ್ತುಗಳನ್ನು ಸುರಕ್ಷಿತವಾಗಿ ಇಡಲಾಗುತ್ತದೆ.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ರಕ್ಷಿಸು ಇಟ್ಟುಕೊಳ್ಳು
Wordnet:
benরাখা
gujરાખવું
hinरखना
kasتھاوُن , تراوُن
mniꯊꯝꯕ
panਰੱਖਣਾ
tamஇட வாய்ப்பளி
telఉంచుట
urdرکھنا , دھرنا , نصب کرنا
 noun  ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ   Ex. ವಸ್ತುಗಳನ್ನು ಸರಿಯಾಗಿ ಇಡುವುದರಿಂದ ಅವು ಹೆಚ್ಚು ದಿನಗಳ ವರೆಗೂ ಬಾಳಿಕೆ ಬರುವುದು
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ನೋಡಿಕೊ ಜಾಗರೂಕ ಶೃಂಗಾರ ಜೋಪಾನ ಹುಷಾರಾಗಿ ಎಚ್ಚರಿಕೆಯಿಂದ
Wordnet:
asmচোৱা চিতা
bdजोथोन लानाय
benদেখাশোনা
gujસાર સંભાળ
hinरख रखाव
kasنَظَر گُزَر
kokजतनाय
marकाळजी
mniꯌꯦꯡꯁꯤꯟ ꯈꯣꯁꯤꯟ꯭ꯇꯧꯕ
nepहेरचाह
oriରକ୍ଷଣାବେକ୍ଷଣ
panਰਖ ਰਖਾਵ
sanरक्षा
telబాగోగులు
urdرکھ رکھاؤ , دیکھ بھال , تحفظ , نگرانی , سرپرسرتی
 verb  ಯಾವುದಾದರೊಂದರ ಮೇಲೆ ವಸ್ತುಗಳನ್ನು ಇಡುವುದು ಅಥವಾ ಹೇರುವುದು   Ex. ನನ್ನ ಸಾಮಾನುಗಳನ್ನು ಇನ್ನೂ ಇಡಲಾಗಿಲ್ಲ./ಟ್ರಕ್ಕಿಗೆ ಸಾಮಾನುಗಳನ್ನು ಹೇರಲಾಗಿದೆ.
HYPERNYMY:
ಇರು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಹೇರು ಏರು ತುಂಬು
Wordnet:
bdथिखां
benবোঝাই করা
kasکھالُن
malകയറ്റുക
mniꯊꯣꯡꯒꯠꯄ
nepचढनु
oriଲଦାଇବା
urdچڑھنا , لدنا
 verb  ಮನಸ್ಸಿನಲ್ಲಿ ಗ್ರಹಣ ಮಾಡುವ ಅಥವಾ ಜ್ಞಾನ, ಗುಣ ಮೊದಲಾದವುಗಳನ್ನು ಇಡುವಂತಹ   Ex. ಅವನು ವಿಜ್ಞಾನದ ಬಗ್ಗೆ ತುಂಬಾ ವಿಷಯಗಳನ್ನು ಇಟ್ಟುಕೊಂಡಿದ್ದಾನೆ.
HYPERNYMY:
ಮುಚ್ಚಿಡು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ಇಟ್ಟುಕೊಳ್ಳು
Wordnet:
asmৰখা
bdलाखि
malഅറിവുനേടുക
telఆరోపించు
urdرکھنا , سنبھالنا
 verb  ನಮ್ಮ ರಕ್ಷಣೆ ಅಥವಾ ಅಧಿಕಾರದಲ್ಲಿ ಇಟ್ಟಿರುವಂತಹ   Ex. ನೆರಮನೆಯವರ ಒಡವೆ ನಾನು ನನ್ನ ಹತ್ತಿರವೇ ಇಟ್ಟುಕೊಂಡಿದ್ದೇನೆ./ಅವನು ಒಂದು ಹಸುವನ್ನು ಇಟ್ಟುಕೊಂಡಿದ್ದಾನೆ.
HYPERNYMY:
ತೆಗೆದುಕೊಳ್ಳು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ರಕ್ಷಿಸು ಇಟ್ಟುಕೊಳ್ಳು
Wordnet:
gujરાખવું
kokसांबाळप
malകൈവശം വയ്ക്കുക
mniꯊꯝꯕ
tamவைத்திருத்தல்
telవుండు
urdرکھنا , محفوظ کرنا , حفاظت کرنا
 verb  ಉಳಿಸಿ ಇಡುವ ಪ್ರಕ್ರಿಯೆ   Ex. ನಾನು ನಿಮಗಾಗಿ ಒಂದು ತುಣುಕು ಕೇಕನ್ನು ಉಳಿಸಿ ಇಟ್ಟಿದ್ದೇನೆ.
HYPERNYMY:
ಇಡು
ONTOLOGY:
कर्मसूचक क्रिया (Verb of Action)क्रिया (Verb)
Wordnet:
asmবচাই থোৱা
benবাঁচিয়ে রাখা
gujરહેવા દેવું
kasبَچٲوِتھ تھاوُن
malമാറ്റിവയ്ക്കുക
nepछोडनु
sanउच्छिष्
tamவிட்டு வை
 verb  ಯಾವುದೋ ವಿಷೇಶ ಉದ್ದೇಶ ಅಥವಾ ಉಪಯೋಗಕ್ಕಾಗಿ ಬೇರೆ ಇಡುವ ಪ್ರಕ್ರಿಯೆ   Ex. ಈ ಸಮಾನುಗಳನ್ನು ಪೂಜೆ ಮಾಡಲು ಇಡಲಾಗಿದೆ.
HYPERNYMY:
ಇಡು
ONTOLOGY:
कर्मसूचक क्रिया (Verb of Action)क्रिया (Verb)
Wordnet:
asmৰখা
benরাখা
gujરાખવું
hinरखना
kokदवरप
malമാറ്റിവയ്ക്കുക
oriରଖା ଯିବା
sanसंकॢप्
telసమర్పించు
urdرکھنا , وقف کرنا , نذرکرنا
 verb  ಯಾವುದೋ ಒಂದನ್ನು ನಿಶ್ಚಯ ಅಥವಾ ವಿಶೇಷ ಸ್ಥಿತಿಯಲ್ಲಿ ಇಡುವ ಪ್ರಕ್ರಿಯೆ   Ex. ಕೋಣೆಯನ್ನು ಸ್ವಚ್ಚವಾಗಿ ಇಡು.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಇರಿಸು
   See : ತಲುಪುವುದು, ಜೋಡಿಸು, ತೊಡಗು, ಸ್ಥಾಪಿಸು

Related Words

ಇಡು   ಕಾಲು ಇಡು   ಜ್ಞಾನಪದಲ್ಲಿ ಇಡು   ಸ್ಮರಣೆಯಲ್ಲಿ ಇಡು   ಬೇರೆ ಇಡು   ಹೆಜ್ಜೆ ಇಡು   अंडा सेना   അട വയ്ക്കുക   ಆಪೇಕ್ಷೆ ಇಡು   ಕ್ರಮವಾಗಿ ಇಡು   ಗಿರವಿ ಇಡು   ಗುರಿ ಇಡು   ತೆಗೆದು ಇಡು   ನಿಯಂತ್ರಣದಲ್ಲಿ ಇಡು   ನೆನಪಿನಲ್ಲಿ ಇಡು   ಬಂದಿಯಾಗಿ ಇಡು   ಬೆಂಕಿ ಇಡು   ಮೊಟ್ಟೆ ಇಡು   ವಿಶ್ವಾಸ ಇಡು   ಸಂರಕ್ಷಿಸಿ ಇಡು   ಹೆಸರು ಇಡು   ನಿಯಂತ್ರಣದಲ್ಲಿ ಇಡು ನಿಯಂತ್ರಿಸು   ಮದುವೆಯ ಪ್ರಸ್ತಾಪ ಇಡು   ಶೀತ ಪೆಟ್ಟಿಗೆಯಲ್ಲಿ ಇಡು   अधिश्रायय   ঠাণ্ডা করা   ਠੰਡਾ ਕਰਨਾ   ଥଣ୍ଡା କରାଇବା   അടുപ്പത്ത് വയ്ക്കുക   محفوٗظ تھاوُن   جھالنا   జోడించు   সংরক্ষিত রাখা   ସଂରକ୍ଷିତକରି ରଖିବା   ਸੁਰੱਖਿਅਤ ਰੱਖਣਾ   સંરક્ષિત રાખવું   തണുപ്പിക്കുക   സുരക്ഷിതമായി സൂക്ഷിക്കുക   उजो लागप   अर नां   رٔہنَس تَل تھاوُن   நெருப்புப்பற்றிக்கொள்   కాలిబూడిదవడం   సంరక్షించు   सुरक्षित ठेवणे   सुरक्षीत दवरप   തീ‍യിടുക   काळजी   कदम रखना   نِشانہِ سادُن   یَرغِمٲلۍ بَناوُن   गोठोवप   घाण दवरप   जतनाय   रख रखाव   बंदी करप   बंदी बनविणे   बंधक बनाना   बन्दक दोन   नांव दिवप   नाम देना   नाव देणे   निशाना साधणे   निशाना साधना   नेम धरप   नोजोर हो   पाय ठेवणे   पांय दवरप   گروی رکھنا   கால் வை   குத்தகைக்கு வை   பணயமாக வை   அம்பு எய்து   పేరుపెట్టు   బాగోగులు   అడుగువేయ్   తాకట్టు పెట్టు   চোৱা-চিতা   বন্দী করা   নাম দেওয়া   নিশানা লাগানো   ਨਾਮ ਦੇਣਾ   ਨਿਸ਼ਾਨਾ ਸੋਧਣਾ   ਪੈਰ ਰੱਖਣਾ   ਬੰਦੀ ਬਣਾਉਣਾ   ନାମଦେବା   ପାଦ ରଖିବା   ରକ୍ଷଣାବେକ୍ଷଣ   ਰਖ-ਰਖਾਵ   નિશાન સાધવું   પગ મૂકવો   બંધક બનાવવું   ગીરવે મૂકવું   સાર-સંભાળ   ડૂબાડવું   નામ આપવું   ഉന്നം വയ്ക്കുക   നാമകരം ചെയ്യുക   പണയം വയ്ക്കുക   ബന്ധികളാക്കുക   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP