Dictionaries | References

ಕಟ್ಟು

   
Script: Kannada

ಕಟ್ಟು     

ಕನ್ನಡ (Kannada) WN | Kannada  Kannada
verb  ಹಗ್ಗ ಮೊದಲಾದವುಗಳಿಂದ ಕಾಲುಗಳನ್ನು ಕಟ್ಟುವುದು   Ex. ಅವನು ಹುಷಾರಿಲ್ಲದ ದನಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಅದಕ್ಕೆ ಸೂಜಿಯನ್ನು ಹಾಕುತ್ತಿದ್ದಾನೆ.
HYPERNYMY:
ಕಟ್ಟು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಬಿಗಿ
Wordnet:
bdखाख्रब
benদড়ি দিয়ে বাঁধা
gujબાંધવું
hinछानना
kasگنٛڑُن , بَنٛد کَرُن
malവരിഞ്ഞുകെട്ടുക
nepबाँध्नु
oriବାନ୍ଧିବା
sanरज्ज्वा बन्ध्
tamகட்டு
telకట్టు
urdچھاننا , چھاندنا
verb  ಹಗ್ಗ, ಬಟ್ಟೆ ಮೊದಲಾದವುಗಳಿಂದ ಸುತ್ತಿ ಗಂಟ್ಟುಕಟ್ಟುವುದು   Ex. ಅವನ್ನು ಸೌದೆಯನ್ನು ಕಟ್ಟುತ್ತಿದ್ದಾನೆ.
ENTAILMENT:
ಹಚ್ಚು
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಬಿಗಿ
Wordnet:
asmবন্ধা
gujબાંધવું
hinबाँधना
kasگَنٛڈ کَرُن
malകെട്ടുക
marबांधणे
nepबाँध्‍नु
oriବାନ୍ଧିବା
sanबध्
urdباندھنا , بندش کرنا , کسنا , گرہ لگانا
verb  ಪುಡಿ ಸಾಮಾನನ್ನು ಉಂಡೆಯ ರೂಪಕ್ಕೆ ತರುವ ಪ್ರಕ್ರಿಯೆ   Ex. ಅಮ್ಮ ಬೂಂದಿಯಿಂದ ಲಾಡುವನ್ನು ಕಟ್ಟುತ್ತಿದ್ದಾಳೆ
HYPERNYMY:
ಬದಲಾವಣೆ ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಉಂಡೆ ಕಟ್ಟು ಉಂಡೆ ಮಾಡು
Wordnet:
asmবন্ধা
bdलादु बानाय
gujબાંધવું
hinबाँधना
kasپیرِ بَناوُن
malഉരുട്ടുക
oriବଳିବା
panਵੱਟਣਾ
sanपिण्डीकृ
tamஉருண்டையாக்கு
telగుండంగా చేయు
urdباندھنا , حلقہ بنانا
noun  ಕಾಗದ ಮೊದಲಾದವುಗಳ ತುಂಡುಗಳನ್ನು ಒಂದು ಕಡೆ ಕೂಡಿಸಿ ಕಟ್ಟುವ ಕ್ರಿಯೆ   Ex. ಲೆಕ್ಕಪಾಲಕನು ಕಾಗದಗಳನ್ನು ಒಟ್ಟು ಗೂಡಿಸಿ ಕಟ್ಟುತ್ತಿದ್ದಾನೆ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಫೈಲು
Wordnet:
bdसुजाबनाय
benলিপিবদ্ধ
gujનત્થી
hinनत्थी
kasواٹُن
kokबायण्ड
malഫയല്ചെയ്യല്
nepनत्थी
oriନଥିକରଣ
panਨੱਥੀ
tamகோப்பு அமைப்பு
telఎర్రనిపుష్పాలు
urdنتھی
verb  ಮನೆ ಅಥವಾ ಗೋಡೆಯನ್ನು ಕಟ್ಟು   Ex. ರಾಯಪುರದಲ್ಲಿ ಎರಡು ಅಂತಸ್ತಿನ ಮನೆಯನ್ನು ಕಟ್ಟಲಾಗುತ್ತಿದೆ.
HYPERNYMY:
ಆಗು
ONTOLOGY:
निरंतरतासूचक क्रिया (Verbs of Continuity)क्रिया (Verb)
SYNONYM:
ಕಟ್ಟಲಾಗು ಕಟ್ಟಿಸು ನಿರ್ಮಿಸು
Wordnet:
kasبناوُن
malഉയര്ന്നു വരുക
oriଉଠିବା
panਬਣਨਾ
urdاٹھنا , بننا , تیارہونا
noun  ಹೊತ್ತುಕೊಂಡು ಹೋಗಲು ಅನುಕೂಲಿಸುವಂತೆ ಸುತ್ತಿದ ಅಥವಾ ಒಟ್ಟಿಗೆ ಕಟ್ಟಿದ ವಸ್ತುಗಳು   Ex. ಅಪ್ಪ ಒಂದು ಕಟ್ಟು ಬೀಡಿ ತರಿಸಿದ.
MERO MEMBER COLLECTION:
ಪದಾರ್ಥ
ONTOLOGY:
समूह (Group)संज्ञा (Noun)
Wordnet:
asmবাণ্ডিল
bdगाद्दि
benবাণ্ডিল
gujથપ્પી
hinगड्डी
kasگۄنٛدُر
kokगठ्ठो
marगड्डी
sanस्तिभिः
telగదులపెట్టె
urdگڈی
noun  ಚಿತ್ರಪಟ, ಕನ್ನಡಕ ಮೊದಲಾದವುಗಳ ಗಾಜಿನ ಆಧಾರ   Ex. ನನ್ನ ಕನ್ನಡಕದ ಕಟ್ಟು ಚೌಕಾಕಾರವಾಗಿದೆ.
Wordnet:
benফ্রেম
kasفریم
kokकांगाल्ल्य
nepफ्रेम
oriଫ୍ରେମ୍‌
tamஃப்ரேம்
telఫ్రేము
urdفریم
verb  ಗಾಡಿ, ಬಂಡಿ, ನೇಗಿಲು ಇತ್ಯಾದಿಗಳನ್ನು ಚಾಲನೆ ಮಾಡಲು ಅದರ ಮುಂಭಾಗಕ್ಕೆ ಕುದುರೆ, ಎತ್ತು ಮುಂತಾದವುಗಳನ್ನು ಕಟ್ಟುತ್ತಾರೆ   Ex. ಎತ್ತಿನ ಗಾಡಿಗೆ ಎರಡು ಎತ್ತನ್ನು ಕಟ್ಟಲ್ಲಾಗಿದೆ.
HYPERNYMY:
ಜೋಡಿಸುವುದು
ONTOLOGY:
होना क्रिया (Verb of Occur)क्रिया (Verb)
Wordnet:
asmযুটি দিয়া
bdसंग्राय
benবাঁধা
hinजुतना
kasپَکناوُن
kokजोंतप
malനുകത്തില്‍ കെട്ടുക
nepनार्नु
panਜੁੜਨਾ
sanयोजय
telకాడికికట్టు
urdجتنا , جڑنا
noun  ಕಟ್ಟುವ ಕೆಲಸ   Ex. ಮನೆ ಕಟ್ಟುವ ಕೆಲಸ ಪ್ರಾರಂಭವಾಗಿದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
asmগাঁথনি
benবাঁধাই
gujબાંધણી
hinबँधाई
mniꯁꯦꯝꯖꯤꯟꯕꯒꯤ꯭ꯊꯕꯛ
nepबँधाइ
panਬਣਾਈ
tamகட்டும் பணி
urdبندھائی , بنانا , باندھنا
verb  ಯಾವುದಾದರು ವ್ಯಕ್ತಿಯನ್ನು ಬಂಧನದಲ್ಲಿ ಇಡುವುದು   Ex. ಅಪಹರಣಕಾರರು ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿದ್ದಾರೆ.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಬಿಗಿ
Wordnet:
kokबांधप
malതീവ്രമാക്കുക
verb  ವಿಶಿಷ್ಟಿ ಪ್ರಕಾರದ ವಸ್ತು-ರಚನೆಯನ್ನು ತಯಾರಿಸುವುದು   Ex. ಜನರು ಬಾವಿ, ಮನೆ, ಹೊಸ ಸೇತುವೆ ಮೊದಲಾವುಗಳನ್ನು ಕಟ್ಟುತ್ತಾರೆ.
HYPERNYMY:
ತಯಾರಿಸುವುದು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ನಿರ್ಮಾಣ ಮಾಡು ನಿರ್ಮಿಸು
Wordnet:
malആക്കിത്തീർക്കുക
verb  ಹಗ್ಗ ಮೊದಲಾದವುಗಳನ್ನು ಬಿಗಿಯಾಗಿ ಕಟ್ಟುವ ಕ್ರಿಯೆ   Ex. ಅವನು ಮರಕ್ಕೆ ಜೋಕಲಿನ್ನು ಕಟ್ಟಿದನು.
HYPERNYMY:
ಜೋಡಿಸು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಬಿಗಿ
noun  ಚಿತ್ರಫಲಕ ಮೊದಲಾದವುಗಳನ್ನು ಭೂಮಿಯಿಂದ ಮೇಲೆ ಭಾಗಕ್ಕೆ ಕಟ್ಟುವುದಕ್ಕೆ ಉಪಯೋಗಿಸುವಂತಹ ಮರದ ಚೌಕಟ್ಟು   Ex. ಈ ಚಿತ್ರಫಲಕದ ಕಟ್ಟು ಎಲ್ಲಿದೆ?
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
kasسٹینٛڈ , گھوڑا
See : ಚೌಕಟ್ಟು, ಬಿಗಿ, ಪಟ್ಟಿ, ಬಲೆ, ತುಂಬು, ಲಗಾಮು, ಬಂಧನ, ರಚನೆ, ನಿಯಮ, ಕಂತೆ, ಗಂಟು ಹಾಕು, ಮಾಡು, ಭರಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP