Dictionaries | References

ಕಾಡು

   
Script: Kannada

ಕಾಡು

ಕನ್ನಡ (Kannada) WN | Kannada  Kannada |   | 
 noun  ಒಂದು ಸ್ಥಳದಿಂದ ತುಂಬಾ ದೂರದವರೆಗೂ ಮರ-ಗಿಡ, ಪೊದೆ ಮುಂತಾದವುಗಳು ತನ್ನಷ್ಟಕ್ಕೆ ತಾನೆ ಬೆಳೆಯುವುದು   Ex. ಪ್ರಾಚೀನ ಕಾಲದಲ್ಲಿ ಋಷಿಗಳು-ಮುನಿಗಳು ಕಾಡಿನಲ್ಲಿ ವಾಸಮಾಡುತ್ತಿದ್ದರು.
HYPONYMY:
ನಿತ್ಯ ಹರಿದ್ವರ್ಣ ಕಾಡು ದಟ್ಟ-ಅರಣ್ಯ ಉಪವನ ಕಾಡು ಬಿಲ್ವವನ
MERO MEMBER COLLECTION:
ಮರ-ಗಿಡ
ONTOLOGY:
समूह (Group)संज्ञा (Noun)
SYNONYM:
ವನ ಅರಣ್ಯ ಕಾನನ ಅಡವಿ ಬನ
Wordnet:
asmহাবি
bdहाग्रा
benবন
gujવન
hinजंगल
kasجَنٛگَل , وَن
kokरान
malകാടു്
marरान
mniꯎꯃꯪ
nepवन
oriବଣ
panਜੰਗਲ
sanअरण्यम्
tamகாடு
telఅడవి
urdجنگل , صحرا , بیاباں , ویرانہ , سنسان , غیرآبادجگہ
 noun  ಬೇಟೆಯಾಡುವ ಸ್ಥಳ   Ex. ಹಿಂದೆ ರಾಜ ಮಹಾರಾಜರು ಬೇಟೆಯಾಡಲು ಮೃಗಗಳ ಕಾಡುಗಳಿಗೆ ಹೋಗುತ್ತಿದ್ದರು.
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
SYNONYM:
ಅಡವಿ ಕಾನನ ದಂಡಕಾರಣ್ಯ ಗೊಂಡಾರಣ್ಯ ದಟ್ಟಕಾಡು ಅರಣ್ಯ
Wordnet:
benসংরক্ষিত এলাকা
gujઆખેટ વન
hinआखेट वन
kasشِکار کَرنٕچ جاے
kokमृगया वन
malവേട്ടയാടൽ
oriମୃଗୟା ବନ
panਜੰਗਲ
sanआखेटवनम्
tamவேட்டைக்காடு
telఅడవి
urdآکھیٹ ون , شکارگاہ , صیدگاہ , شکارکھیلنےکاجنگل , رمنا
 adjective  ಕಾಡಿನಲ್ಲಿರುವ ಅಥವಾ ಕಾಡಿನಲ್ಲಿ ಸಿಗುವ   Ex. ಇದೊಂದು ಕಾಡು ಗಿಡ.
MODIFIES NOUN:
ಪದಾರ್ಥ
ONTOLOGY:
संबंधसूचक (Relational)विशेषण (Adjective)
SYNONYM:
ವನ್ಯ ಅರಣ್ಯ ಕಾನನ
Wordnet:
asmবনজ
benজঙ্গলী
gujજંગલી
hinजंगली
kasجَنٛگلی
kokराणटी
mniꯎꯃꯪꯒꯤ꯭ꯑꯣꯏꯕ
oriଜଙ୍ଗଲଜାତ
panਜੰਗਲੀ
sanवन्य
tamகாடான
telఅడవికి సంబంధించిన
urdجنگلی , صحرائی , بادیائی
 noun  ದೊಡ್ಡ ಮತ್ತು ದಡ್ಡವಾದ ಕಾಡುಗಳ ಕ್ಷೇತ್ರದಲ್ಲಿರುವ ಮರ-ಗಿಡ ಅಥವಾ ಬೇರೆ ವನಸ್ಪತಿಗಳು   Ex. ಪ್ರಕೃತಿಯನ್ನು ಲಕ್ಷಿಸದೆ ಮನುಷ್ಯನು ಕಾಡುಗಳನ್ನು ನಾಶಮಾಡುತ್ತಿದ್ದಾನೆ.
MERO MEMBER COLLECTION:
ಮರ-ಗಿಡ
ONTOLOGY:
समूह (Group)संज्ञा (Noun)
SYNONYM:
ವನ ಬನ ಕಾನನ ಅರಣ್ಯ ಅಡವಿ ಅಟವಿ ಕಗ್ಗಾಡು ನಟ್ಟಡವಿ ಗೊಂಡಾರಣ್ಯ ದಂಡಾರಣ್ಯ
Wordnet:
benজঙ্গল
panਜੰਗਲ
sanवनम्
tamகாடு
telఅడవి
urdجنگل , صحرا , بادیہ
   See : ವನ್ಯ

Comments | अभिप्राय

Comments written here will be public after appropriate moderation.
Like us on Facebook to send us a private message.
TOP