ತನ್ನ ಅರ್ಥವ್ಯಾಪ್ತಿಯಲ್ಲಿ ತನ್ನ ಅರ್ಥಕ್ಕೆ ಸಮೀಪವರ್ತಿಯಾದ ಪದೀಮವೊಂದರ ಅರ್ಥವ್ಯಾಪ್ತಿಯ ಒಂದು ಭಾಗವನ್ನು ಮಾತ್ರ ಹೊಂದಿದ್ದು ಆ ಪದೀಮಕ್ಕೆ ಅರ್ಥದ ದೃಷ್ಟಿಯಿಂದ ಅಧೀನವಾಗಿರುವಂತಹ ಪದೀಮ
Ex. ಇಲ್ಲಿ ಕೊಟ್ಟಿರುವ ಉದಾಹರಣೆಗಳಾದ ಮಲ್ಲಿಗೆ ಮತ್ತು ಹೂವು ಎಂಬ ಪದೀಮಗಳಲ್ಲಮಲ್ಲಿಗೆ ಎಂಬುದು ಕೆಳಗಣ ಪದೀಮವಾಗಿರುವುದಲ್ಲದೆ ಅದರ ಅರ್ಥ ಸಂಬಂಧದ ದೃಷ್ಟಿಯಿಂದ ಹೂವು ಎಂಬ ಪದೀಮಕ್ಕೆ ಅಧೀನವಾಗಿದೆ.
ONTOLOGY:
गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಅಧೀನತ್ವಸೂಚಕ ಪದೀಮ ಕೆಳಗಣ-ಪದೀಮ ಅಧೀನತ್ವಸೂಚಕ-ಪದೀಮ
Wordnet:
benঅধোবাচক শব্দ
gujઅધોવાચક
hinअधोवाचक
kasگاچِہ ناو
kokअधोवाचक
marअधोवाची शब्द
mniꯍꯥꯏꯄꯣꯅꯤꯝ
oriଅଧୋବାଚକ
panਘੱਟ ਪ੍ਰਚਲਿਤ ਸ਼ਬਦ
sanसमाविष्टव्यापी
tamதுணைநிலைச்சொல்
telఅధోవాచకత
urdمعرفہ , اسم معرفہ