ತಲೆಯ ಕೂದಲನ್ನು ಸರಿಯಾದ ರೀತಿಯಲ್ಲಿ ಸುಂದರವಾಗಿ ಜಡೆಯ ಅಥವಾ ಚೆಂಡಿಕೆಯ ಗಂಟಿನ ರೀತಿಯಲ್ಲಿ ಕಟ್ಟುವ ಕ್ರಿಯೆ
Ex. ಕೇಶ ವಿನ್ಯಾಸವನ್ನು ಬದಲಾಯಿಸದ ಮೇಲೆ ಅವರು ಇನ್ನೂ ಚೆನ್ನಾಗಿ ಕಾಣಿಸುತ್ತಿದ್ದಾರೆ.
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಕೇಶವಿನ್ಯಾಸ ಕೇಶ-ವಿನ್ಯಾಸ ಕೇಶರಚನೆ ಕೇಶ-ರಚನೆ ಕೇಶ ರಚನೆ
Wordnet:
hinकेश विन्यास
kokकेंसां झेत
marकेशरचना
sanकेशरचना