ತೆಳು ಬಾದಾಮಿ ಅಥವಾ ಗೋದಿಯ ಬಣ್ಣದಂತಹ
Ex. ಗೋದಿಯ ಬಣ್ಣದ ಸೀರೆ ಅವಳಿಗೆ ತುಂಬಾ ಚೆನ್ನಾಗಿ ಒಪ್ಪುತ್ತಿದೆ.
ONTOLOGY:
रंगसूचक (colour) ➜ विवरणात्मक (Descriptive) ➜ विशेषण (Adjective)
SYNONYM:
ಗೋದಿಯ ಬಣ್ಣದಂತ ಗೋದಿಯ ಬಣ್ಣದಂತಹ
Wordnet:
hinगेहुँआ
malഗോതമ്പനിറമുള്ള
ಗೌರವರ್ಣ ಮತ್ತು ಶ್ಯಾಮ ವರ್ಣದ ಮಧ್ಯದಲ್ಲಿನ ಕೆಂಪು ಬಣ್ಣವೂ ಕೂಡ ಇರುತ್ತದೆ (ಶಾರೀರಿಕ ವರ್ಣ)
Ex. ಗೋದಿಯ ಬಣ್ಣದ ಸೀರೆಯನ್ನು ಅವಳು ಧರಿಸಿದ್ದಾಳೆ.
ONTOLOGY:
रंगसूचक (colour) ➜ विवरणात्मक (Descriptive) ➜ विशेषण (Adjective)
SYNONYM:
ಗೋದಿಯ ಬಣ್ಣದಂತ ಗೋದಿಯ ಬಣ್ಣದಂತಹ