Dictionaries | References

ಗ್ರಂಥಿ

   
Script: Kannada

ಗ್ರಂಥಿ

ಕನ್ನಡ (Kannada) WN | Kannada  Kannada |   | 
 noun  ಶರೀರಕ್ಕೆ ಉಪಯೊಗವಾಗುವಂಥಹ ರಸವನ್ನು ಉತ್ಪನ್ನ ಮಾಡುವ ಗಂಟಿನಂಥಹ ಒಂದು ಭಾಗ   Ex. ಶರೀರದಲ್ಲಿ ಅನೇಕ ವಿಧವಾದ ಗ್ರಂಥಿಗಳು ಇರುತ್ತವೆ.
HYPONYMY:
ಅಂಡಗ್ರಂಥಿ ನಿರ್ನಾಳಗ್ರಂಥಿ ಮೇದೋಜೀರಕ ಗ್ರಂಥಿ ಥೈರಾಯ್ಡ್ ಪಚನ ಗ್ರಂಥಿ ಜೊಲ್ಲು ಗ್ರಂಥಿ ತೈರಾಡ್ ಗ್ರಂಥಿ ಕೋಶಗಳ ಸ್ರಾವಿ ಗ್ರಂಥಿ
ONTOLOGY:
शारीरिक वस्तु (Anatomical)वस्तु (Object)निर्जीव (Inanimate)संज्ञा (Noun)
Wordnet:
bdग्रन्थि
benগ্রন্থি
kasگٕلینٛڑ
kokग्रंथी
malഗ്രന്ഥി
marग्रंथी
mniꯇꯥꯡꯗ꯭ꯂꯩꯕ꯭ꯁꯗꯣꯡ꯭ꯃꯤ
panਗ੍ਰੰਥੀ
tamசுரப்பி
telగ్రంధి
urdغدود , غدہ , گلٹی
 noun  ಶರೀರದಲ್ಲಿ ರಸವನ್ನು ಸ್ರವಿಸುವ ಗಡ್ಡೆಯಂತಿರುವ ಕೆಲವು ಅಂಗಗಳು   Ex. ಅವನ ಕೈಯಲ್ಲಿ ಹಲವಾರು ಕಡೆ ಗ್ರಂಥಿ ಎದ್ದಿದೆ.
HYPONYMY:
ಬುಗುಟೆ
ONTOLOGY:
शारीरिक वस्तु (Anatomical)वस्तु (Object)निर्जीव (Inanimate)संज्ञा (Noun)
SYNONYM:
ಗಂಟು ಗಡ್ಡೆ
Wordnet:
kasاۭنٛٹۍ
malനീർക്കെട്ട്
mniꯇꯦꯛꯇ ꯀꯥꯏꯗꯅ
oriଗେଟି
panਗੱਠ
telకణుపు
urdغدود , گنٹھ , گانٹھ
 noun  ಯಾವುದಾದರು ಗಿಡದ ಕಾಂಡದ ಕೆಲವು ಭಾಗಗಳಲ್ಲಿ ಎಲೆಗಳು, ಟೊಂಗೆ ಅಥವಾ ಬೇರುಗಳಲ್ಲಿ ಇರುತ್ತವೆ   Ex. ಬೊಂಬು, ಕಬ್ಬು ಮೊದಲಾದವುಗಳಲ್ಲಿ ಗ್ರಂಥಿಗಳನ್ನು ನೋಡಬಹುದು.
ONTOLOGY:
स्थान (Place)निर्जीव (Inanimate)संज्ञा (Noun)
SYNONYM:
ಗಂಟು
Wordnet:
malമുട്ട്
telకణుపు
urdگانٹھ , گرہ
 noun  ರಕ್ತದಿಂದ ನಿರ್ದಿಷ್ಟ ಪದಾರ್ಥಗಳನ್ನು ಆಯ್ದು, ದೇಹದ ಉಪಯೋಗಕ್ಕಾಗಿ ಅಥವಾ ದೇಹದಿಂದ ಹೊರಹಾಕುವುದಕ್ಕಾಗಿ ಅದನ್ನು ಸೂಕ್ತ ರೀತಿ ಮಾರ್ಪಡಿಸುವ ವಿಶಿಷ್ಟ ಜೀವಕೋಶಗಳಿಂದಾದ ಅಂಗ   Ex. ಅವನ ತೊಡೆಯಲ್ಲಿನ ಗ್ರಂಥಿಗಳಲ್ಲಿ ನೋವಾಗುತ್ತಿದೆ.
ONTOLOGY:
शारीरिक वस्तु (Anatomical)वस्तु (Object)निर्जीव (Inanimate)संज्ञा (Noun)
Wordnet:
bdगिला
mniꯑꯄꯣꯝꯕ
oriଗୋଳି
tamநெறிகட்டுதல்
telగ్రంథి
urdگلٹی , کوڑی
 noun  ಸಿಕ್ಕರ ಗುರುದ್ವಾರದಲ್ಲಿ ಸಂತರು ರಚಿಸಿರುವ ಗ್ರಂಥವನ್ನು ಜನರಿಗೊಸ್ಕರ ಪಠಣ ಮಾಡುವರು ಮತ್ತು ಪೌರೋಹಿತ್ಯ ಮಾಡುವರು   Ex. ದಯವಿಟ್ಟು ಶಾಂತಿಯಿಂದ ಇರಿ, ಗ್ರಂಥಿ ಅವರು ಈಗ ಪಾಠವನ್ನು ಪಠಣ ಮಾಡಲು ಪ್ರಾರಂಭಿಸುವರು.
HYPONYMY:
ಪ್ರಮುಖ ಗ್ರಂಥಿ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
Wordnet:
hinग्रंथी
   See : ಗಂಟು

Comments | अभिप्राय

Comments written here will be public after appropriate moderation.
Like us on Facebook to send us a private message.
TOP