Dictionaries | References

ಜೀವನ

   
Script: Kannada

ಜೀವನ

ಕನ್ನಡ (Kannada) WN | Kannada  Kannada |   | 
 noun  ಜೀವಂತವಾಗಿರುವ ಅವಸ್ಥೆ ಅಥವಾ ಭಾವ   Ex. ಎಲ್ಲಿಯವರೆವಿಗೆ ಜೀವನ ವಿರುತ್ತದೆಯೋ ಅಲ್ಲಿಯವರೆಗೆ ಮಾತ್ರ ನಮ್ಮ ಆಶೆ/ಆಸೆ.
HYPONYMY:
ದೀರ್ಘಜೀವನ ಜನಜೀವನ
ONTOLOGY:
अवस्था (State)संज्ञा (Noun)
SYNONYM:
ಪ್ರಾಣ ಬಾಳು ವೃತ್ತಿ ಬದುಕು ಆಯುಷ್ಯ ಜೀವಿತ ವಯಸ್ಸು
Wordnet:
gujજીવન
hinजीवन
kasزِنٛدگی
malജീവന്‍
marजगणे
nepजीवन
panਜੀਵਨ
tamவாழ்க்கை
telజీవనం
urdزندگی , حیات , زندگانی , زیست , جان , روح , عمر
 noun  ಬದುಕುವ ವಿವಿದ ಬಗೆಗಳು   Ex. ಚುನಾವಣೆಯಲ್ಲಿ ಗೆದ್ದ ನಂತರ ರಾಜಕಾರಣಿ ವೈಭೋಗದ ಜೀವನ ನಡೆಸತೊಡಗಿದ./ ಈಗ ಹಳ್ಳಿ ಜೀವನ ತುಂಬಾ ಕಷ್ಠದಾಯಕವಾದದ್ದು.
ONTOLOGY:
प्रक्रिया (Process)संज्ञा (Noun)
Wordnet:
asmজীৱন
bdजिउ
benজীবন
gujજીવન
mniꯄꯨꯟꯁꯤ꯭ꯃꯍꯤꯡ
urdزندگی , زندگانی
 noun  ಗಾಳಿ, ನೀರು, ಆಹಾರ ಮುಂತಾದ ಜೀವಿಸಲು ಅಗತ್ಯವಾದ ಪದಾರ್ಥಗಳನ್ನು ಸೇವಿಸಿ ಜೀವಿಯೊಂದು ಬದುಕುವ ಕ್ರಿಯೆ   Ex. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಚಂದ್ರನಲ್ಲಿ ಜೀವನ ಸಾಗಿಸಲು ಸಾಧ್ಯವಿಲ್ಲ./ ಪರಿಸರ ಮಾಲಿನ್ಯದಿಂದಾಗಿ ಇಂದು ಜೀವನ ಅಸ್ತವ್ಯಸ್ತವಾಗಿದೆ.
ONTOLOGY:
अवस्था (State)संज्ञा (Noun)
Wordnet:
kasزِنٛدَگی
malജീ‍വന്‍
mniꯃꯄꯨꯟꯁꯤ꯭ꯍꯤꯡꯕ
oriଜୀବନସତ୍ତା
sanजीवनः
urdزندگی , حیات
   See : ಜೀವನದ ಕಾಲ, ಜೀವನದ ಕಾಲ, ಜೀವ

Comments | अभिप्राय

Comments written here will be public after appropriate moderation.
Like us on Facebook to send us a private message.
TOP