Dictionaries | References

ತೋರಿಸು

   
Script: Kannada

ತೋರಿಸು

ಕನ್ನಡ (Kannada) WN | Kannada  Kannada |   | 
 verb  ಕಣ್ಣಿನಿಂದ ಯಾವುದಾದರು ವ್ಯಕ್ತಿ, ಪದಾರ್ಥ, ಕೆಲಸ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಅಥವಾ ಗುಣ ಮೊದಲಾದವುಗಳ ಜ್ಞಾನವನ್ನು ಪಡೆಯುವುದು   Ex. ಅವನು ನಮಗೆ ತನ್ನ ಹೊಸ ಮನೆಯನ್ನು ತೋರಿಸಿದನು.
HYPERNYMY:
ಮಾಡು
ONTOLOGY:
प्रेरणार्थक क्रिया (causative verb)क्रिया (Verb)
SYNONYM:
ಪ್ರಸ್ತುತ ಪಡಿಸು
Wordnet:
asmদেখুৱা
bdदिनथि
gujબતાવવું
hinदिखाना
kokदाखोवप
malകാണിക്കുക
marदाखवणे
mniꯌꯦꯡꯍꯟꯕ
nepदेखाउनु
oriଦେଖାଇବା
panਵਿਖਉਣਾ
tamகாண்பி
telచూపించు
urdدکھانا , دکھلانا , پیش کرنا
 verb  ಅನುಭವಕ್ಕೆ ಬರುವ ಪ್ರಕ್ರಿಯೆ   Ex. ಹಣೆಯ ಬರಹವು ನಮಗೆ ತುಂಬಾ ಕೆಟ್ಟ ದಿನಗಳನ್ನು ತೋರಿಸಿತು ಅಥವಾ ಅನುಭವಕ್ಕೆ ತಂದಿತು.
HYPERNYMY:
ಕೆಲಸ ಮಾಡಿಸು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಅನುಭವಕ್ಕೆ ತರು
Wordnet:
gujબતાવવું
malഅനുഭവിപ്പിക്കുക
oriଦେଖାଇବା
panਦਿਖਾਉਣਾ
 verb  ತೋರಿಸುವ ಪ್ರಕ್ರಿಯೆ ಅಥವಾ ತಿಳಿಸುವ ಪ್ರಕ್ರಿಯೆ   Ex. ಪ್ರತ್ಯಕ್ಷದರ್ಶಿಗಳು ಕೊಲೆ ಎಲ್ಲಿ ಆಯಿತು ಎಂಬುದನ್ನು ಪೊಲೀಸರಿಗೆ ತೋರಿಸಿದರು.
HYPERNYMY:
ಕೆಲಸ ಮಾಡಿಸು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ತಿಳಿಸು
Wordnet:
asmদেখুৱা
bdदिन्थि
malകാണിച്ചു കൊടുക്കുക
panਦਿਖਾਉਣਾ
 verb  ಯಾವುದೇ ಪ್ರಾಣಿ ಮುಂತಾದವುಗಳಿಗೆ ಕುಡಿಯಲು ನೀರು ಕೊಡುವ ಪ್ರಕ್ರಿಯೆ   Ex. ಶ್ಯಾಮ್ ಹಸುವಿಗೆ ನೀರು ತೋರಿಸುತ್ತಿದ್ದಾನೆ.
HYPERNYMY:
ಕುಡಿಸು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಅಣಿಸು
Wordnet:
bdदै दौ
benজল দেখানো
gujપાણી પીવડાવું
hinपानी दिखाना
kasترٛیش چیٚنۍ دِنۍ , ترٛیش چاناوُن
kokउदक दाखोवप
malവെള്ളം കൊടുക്കുക
marपाणी पाजणे
oriପାଣି ଦେଖାଇବା
panਪਾਣੀ ਦਿਖਾਉਣਾ
tamதண்ணீர்காண்பி
telనీళ్ళుతాగించు
urdپانی دکھانا , پانی پلانا
 verb  ಆಡಂಬರದಿಂದ ಅಥವಾ ಗರ್ವದಿಂದ ತೊಡುವ ಅಥವಾ ಪ್ರದರ್ಶನ ಮಾಡುವ ಪ್ರಕ್ರಿಯೆ   Ex. ಶೀಲಾ ಹೊಸ ಬಳೆಗಳನ್ನು ತೋರಿಸುತ್ತಿದ್ದಾಳೆ.
HYPERNYMY:
ಮಾಡು
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
gujદેખાડવું
kasہاوُن
oriଦେଖାଇବା
panਦਿਖਾਉਣਾ
tamபெருமிதம் கொள்
urdدکھانا
   See : ಹೇಳು, ಪರೀಕ್ಷೆ ಮಾಡು, ಪ್ರದರ್ಶನ ನೀಡು

Comments | अभिप्राय

Comments written here will be public after appropriate moderation.
Like us on Facebook to send us a private message.
TOP