Dictionaries | References

ನೀರು

   
Script: Kannada

ನೀರು     

ಕನ್ನಡ (Kannada) WN | Kannada  Kannada
noun  ನದಿ, ಸಮುದ್ರ, ಮಳೆ ಮುಂತಾದವುಗಳಿಂದ ದೊರೆಯುವ ನೀರನ್ನು ಕುಡಿಯಲು, ಸ್ನಾನ ಹಾಗೂ ಹೊಲ ಮುಂತಾದವುಗಳ ಪ್ರಯೋಜನ ಬರುವುದು   Ex. ನೀರೇ ಜೀವನದ ಆಧಾರ
HOLO COMPONENT OBJECT:
ಮೋಡ ಕಣ್ಣೀರು ನೀರಿನಯಂತ್ರ ಚಹಾದ ಗಿಡ ಉಶ್ಲಿ ಮಂಜು
HOLO MEMBER COLLECTION:
ಸಮುದ್ರ ಬಾವಿ ನದಿ ಜಲರಾಶಿ ಅರವಟ್ಟಿಗೆ ನೀರಿನ ತೊಟ್ಟಿ
HOLO STUFF OBJECT:
ಮಂಜುಗಡ್ಡೆ ಸುಳಿ ಜಲಸ್ತಂಭ
HYPONYMY:
ಗಡಸು ನೀರು ಶುದ್ಧ ನೀರು ಗಂಗಾಜಲ ಶುದ್ಧೀಕರಿಸಿದ ನೀರು ಅರ್ಗ್ಯ ತೊಳೆಯುವ ನೀರು ಎಸರು ಜಲಧಾರೆ ಮಳೆ ಬಾಯಿ ಮುಕ್ಕಳಿಸು ಕುಡಿಯುವ ನೀರು ಅಶುದ್ಧ ನೀರು
MERO COMPONENT OBJECT:
ಜಲಜನಕ ಆಮ್ಲಜನಕ
ONTOLOGY:
प्राकृतिक वस्तु (Natural Object)वस्तु (Object)निर्जीव (Inanimate)संज्ञा (Noun)
SYNONYM:
ಜಲ ಅಂಬು ಅಂಬಿ ಪುಷ್ಕರ
Wordnet:
asmপানী
bdदै
benজল
gujજળ
hinजल
kasآب , وٲنۍ
kokउदक
malജലം
marपाणी
mniꯏꯁꯤꯡ
nepपानी
oriଜଳ
panਪਾਣੀ
sanजलम्
tamதண்ணீர்
telనీరు
urdآب , پانی , جل
noun  ನೀರಿನ ಹಾಗೆ ತೆಳ್ಳೆಗೆ ಇರುವ ವಸ್ತು   Ex. ರಮೇಶನ ರಕ್ತ ನೀರಾಗಿ ಹೋಗಿದೆ.
HYPONYMY:
ಎಳನೀರು
ONTOLOGY:
वस्तु (Object)निर्जीव (Inanimate)संज्ञा (Noun)
Wordnet:
asmপনীয়া
telనీళ్ళు
urdپانی , آب
noun  ಬಾಯಿ, ಕಣ್ಣು, ಗಾಯ ಮುಂತಾದವುಗಳಿಂದ ಹೊರಬರುವ ದ್ರವ ಪದಾರ್ಥ   Ex. ಅವನ ಎರಡು ಕಣ್ಣುಗಳಿಂದಲೂ ನೀರು ಸುರಿಯುತ್ತಿದೆ.
ONTOLOGY:
प्राकृतिक वस्तु (Natural Object)वस्तु (Object)निर्जीव (Inanimate)संज्ञा (Noun)
Wordnet:
bdदै
malവെള്‍ളം
mniꯄꯤ
urdپانی

Comments | अभिप्राय

Comments written here will be public after appropriate moderation.
Like us on Facebook to send us a private message.
TOP