ನೇಗಿಲಿನ ಉದ್ದವಾದ ಕಟ್ಟಿಗೆಯ ದಪ್ಪವಾದ ಕೋಲು ಅಥವಾ ಐದು ಮೊಳದ ಅಳತೆಯ ಕೋಲು ಅದರ ಒಂದು ತುದಿಯಲ್ಲಿ ಗುಳ ಅಥವಾ ಹೋಳನ್ನು ಮತ್ತು ಇನ್ನೊಂದು ತುದಿಯಲ್ಲಿ ನೊಗವನ್ನು ಹಾಕಲಾಗಿರುತ್ತದೆ
Ex. ನೇಗಿಲ ಈಸನ್ನು ಕೆಲವು ಧಾರ್ಮಿಕ ಅನುಷ್ಠಾನಗಳಲ್ಲಿಯೂ ಉಪಯೋಗಿಸುತ್ತಾರೆ.
HOLO COMPONENT OBJECT:
ನೇಗಿಲು
MERO STUFF OBJECT:
ಕಟ್ಟಿಗೆ
ONTOLOGY:
भाग (Part of) ➜ संज्ञा (Noun)
Wordnet:
benহরিস
hinहरिस
malകലപ്പകാല്
oriଈଷ
panਹਲਸ
sanईषा
tamஉழுமுனை
telహీరాజీ
urdپھالی , ہل شافٹ