Dictionaries | References ನ ನೋಡು Script: Kannada Meaning Related Words Rate this meaning Thank you! 👍 ನೋಡು ಕನ್ನಡ (Kannada) WN | Kannada Kannada | | verb ಕಣ್ಣಿಗೆ ಕಾಣುಸುವುದು Ex. ಅವನು ಆ ಚಿಟ್ಟೆಗಳನ್ನು ನೋಡುತ್ತಿದ್ದಾನೆ./ಆಕಾಶದಲ್ಲಿ ನಕ್ಷತ್ರಗಳು ಕಾಣಿಸುತ್ತಿದೆ. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb) SYNONYM:ದಿಟ್ಟಿಸು ಕಾಣಿಸುWordnet:asmদেখা benদেখা যাওয়া gujદેખાવું hinदिखना kasبوزنہٕ یُن kokदिसप malകാണുക marदिसणे nepदेखिनु oriଦେଖିବା panਦਿਖਣਾ sanदर्शय tamதென்பட telకనిపించు urdدکھنا , نظرآنا , سوجھنا , سجھائی دینا verb ದೃಷ್ಟಿ-ಶಕ್ತಿ ಅಥವಾ ನೇತ್ರಗಳಿಂದ ಯಾವುದಾದರು ವಸ್ತುವಿನ ಜ್ಞಾನವನ್ನು ಹೊಂದುವ ಅಥವಾ ಕಣ್ಣುಗಳಿಂದ ಯಾವುದಾದರು ವ್ಯಕ್ತಿ ಅಥವಾ ಪದಾರ್ಥ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಮೊದಲಾದವುಗಳ ಜ್ಞಾನ ಪ್ರಾಪ್ತಿ ಮಾಡಿಕೊಳ್ಳುವುದು Ex. ಶ್ಯಾಮನು ಮಹಾತ್ಮಾ ಗಾಂಧೀಯವರ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಾನೆ. HYPERNYMY:ಮಾಡು ONTOLOGY:बोधसूचक (Perception) ➜ कर्मसूचक क्रिया (Verb of Action) ➜ क्रिया (Verb) SYNONYM:ದಿಟ್ಟಿಸು ಲಕ್ಷಗೊಟ್ಟು ನೋಡು ದಿಟ್ಟಿಸಿ ನೋಡು ಸ್ಥಿರ ದೃಷ್ಟಿಯಿಂದ ನೋಡು ದೃಷ್ಟಿಯಿಡು ಲಕ್ಷ್ಯವಿಡುWordnet:asmচোৱা bdनाय gujજોવું hinदेखना kasوُٕچُھن kokपळोवप malനോക്കുക marपाहणे nepहेर्नु oriଦେଖିବା panਵੇਖਣਾ sanदृश् tamபார் telచూడు urdدیکھنا , تاکنا , نگاہ کرنا , نہارنا , معائنہ کرنا verb ಯಾವುದೇ ವಸ್ತು ಮುಂತಾದವುಗಳ ಬಗೆಗೆ ನಿಶ್ಚಿಂತೆಯಾಗಿರುವ ಪ್ರಕ್ರಿಯೆ Ex. ಬೆಳಗಾಗುವ ಮುನ್ನವೆ ನಾನು ಎದ್ದು ಕೋಣೆಯ ಕಿಟಕಿ ಬಾಗಿಲು ಎಲ್ಲಾ ಮುಚ್ಚಿದೆಯೆ ಅಥವಾ ಇಲ್ಲವೊ ಎಂದು ನೋಡುತ್ತೇನೆ. HYPERNYMY:ಇರು ONTOLOGY:अवस्थासूचक क्रिया (Verb of State) ➜ क्रिया (Verb)Wordnet:bdनाय kokपळेवप malനോക്കുക mniꯍꯧꯒꯠꯇꯔ꯭ꯤꯉꯩꯗ꯭ꯎꯕ nepहेर्नु sanदृश् telచూశాను urdدیکھنا verb ಯಾವುದೋ ಒಂದನ್ನು ವೀಕ್ಷಿಸುವ ಪ್ರಕ್ರಿಯೆ Ex. ನಾನು ಈ ಯಂತ್ರ ಹೇಗೆ ಕೆಲಸ ಮಾಡುವುದೆಂದು ನೋಡಿದೆ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ವೀಕ್ಷಿಸುWordnet:asmচোৱা kasوُچھُن , مُعانہٕ کَرُن kokनियाळप marपाहणे mniꯈꯪꯅꯕ꯭ꯍꯣꯠꯅꯕ nepहेर्नु sanपरीक्ष् verb ಯಾವುದೋ ವಸ್ತುಗಳ ಬಗ್ಗೆ ಪತ್ತೆ ಮಾಡುವ ಪ್ರಕ್ರಿಯೆ Ex. ನೋಡು ರೈಲು ಸರಿಯಾದ ಸಮಯಕ್ಕೆ ಬರುವುದೋ ಇಲ್ಲವೋ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb)Wordnet:benখোঁজ নেওয়া kasپرژھُن , تحقیٖق کرُن , وُچُھن malനിരീക്ഷിക്കുക sanप्रच्छ tamபார் verb ದೀರ್ಘವಾಗಿ ಆಲೋಚನೆ ಮಾಡುವ ಪ್ರಕ್ರಿಯೆ Ex. ನೀವು ನೋಡಿದಿರಾ ಇತ್ತೀಚಿನ ಮಕ್ಕಳು ಹೇಗೆ ವ್ಯವಹಾರ ನಡೆಸುತ್ತಿದ್ದಾರೆಂದು. HYPERNYMY:ಅನುಭವಿಸು ONTOLOGY:मानसिक अवस्थासूचक (Mental State) ➜ अवस्थासूचक क्रिया (Verb of State) ➜ क्रिया (Verb)Wordnet:benদেখা kasنَظَر تھاوٕنۍ , وُچھُن sanअवेक्ष् urdدیکھنا , دھیان دینا verb ಯಾವುದೋ ಒಂದು ವಸ್ತುವು ಕೆಟ್ಟು ಹೋಗದೆ ಅಥವಾ ಇಲ್ಲಿ ಅಲ್ಲಿ ಹೋಗದೆ ಇರುವ ಹಾಗೆ ಎಚ್ಚರಿಕೆಯಿಂದ ನೋಡಿಕೊಳ್ಳುವ ಪ್ರಕ್ರಿಯೆ Ex. ಒಲೆಯ ಮೇಲೆ ಇಟ್ಟಿರುವ ಹಾಲು ಉಕ್ಕಿದೆಯೆ ಎಂದು ಒಮ್ಮೆ ಹೋಗಿ ನೋಡು. HYPERNYMY:ಸಂಬಾಳಿಸು ONTOLOGY:कर्मसूचक क्रिया (Verb of Action) ➜ क्रिया (Verb)Wordnet:asmচোৱা benনজর দেওয়া hinदेखना kasغورٕ سان وُچھُن kokनदर दवरप nepहेर्नु oriଦେଖିବା panਦੇਖਣਾ sanरक्ष् telచూచుకొను urdدیکھنا , نظر رکھنا خیال رکھنا verb ತಪ್ಪು, ಲೋಪ ಇತ್ಯಾದಿಗಳನ್ನು ತೆಗೆದು ಹಾಕುವುದು ಅಥವಾ ಗುಣ, ವಿಶೇಷ ಇತ್ಯಾದಿಗಳನ್ನು ತಿಳಿದುಕೊಳ್ಳಲು ಅದನ್ನು ಓದುವುದು Ex. ನಾವು ನಿಮ್ಮ ಲೇಖಕನವನ್ನು ನೋಡದೆ ಇರುವವರೆಗೂ ನೀವು ಲೇಖನವನ್ನು ಮುದ್ರಣಕ್ಕೆ ಕಳುಹಿಸಬೇಡಿ. HYPERNYMY:ಓಡು ONTOLOGY:() ➜ कर्मसूचक क्रिया (Verb of Action) ➜ क्रिया (Verb)Wordnet:telగమనించు verb ಪ್ರೇಕ್ಷಕರ ರೂಪದಲ್ಲಿ ಯಲೋ ಒಂದು ಕಡೆ ಉಪಸ್ಥಿತರಿದ್ದು ಅಥವಾ ಅಲ್ಲಿಗೆ ಹೋಗಿ ಏನನ್ನೋ ವೀಕ್ಷಿಸುವುದು Ex. ಇಂದು ಮನೆಮಂದಿಯಲ್ಲಾ ಸಿನಿಮಾ ನೋಡಲು ಹೋಗಿದ್ದಾರೆ. HYPERNYMY:ನೋಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ವೀಕ್ಷಿಸುWordnet:gujજોવું kasوٕچُھنٕ malകണ്ട് ആസ്വദിക്കുക panਵੇਖਣ See : ಓದು Related Words ನೋಡು ದಿಟ್ಟಿಸಿ ನೋಡು ಲಕ್ಷಗೊಟ್ಟು ನೋಡು ದುರದುರನೆ ನೋಡು ಅಲ್ಪವಾಗಿ ನೋಡು ಕೀಳಾಗಿ ನೋಡು ಮತ್ತೆ ನೋಡು ಹೀನವಾಗಿ ನೋಡು ತಿರುಗಿ ನೋಡು ಸ್ಥಿರ ದೃಷ್ಟಿಯಿಂದ ನೋಡು ಎವೆಯಿಕ್ಕದೆ ನೋಡು ಒರೆಗಚ್ಚಿ ನೋಡು ಕ್ರೋಧದಿಂದ ನೋಡು ಕರುಣೆಯಿಂದ ನೋಡು ಕೈ ನೋಡು ಚನ್ನಗಿ ನೋಡು ತುಚ್ಚವಾಗಿ ನೋಡು ಪರೀಕ್ಷಿಸಿ ನೋಡು ಬಗ್ಗಿ ನೋಡು ಮೂಸಿ ನೋಡು ರುಚಿ ನೋಡು ಶಾಸ್ತ್ರ ನೋಡು ಸುಗಂಧ ನೋಡು ಹಾದೀ ನೋಡು किंकोत करप कमी लेखणे नीचा दिखाना नियाळप દેખવું वास दिवप वाकून बघणे जालमार्गेण दृश् मोनामसुहो مٕشٕکھ ہیٛاوناوُن سنگھانا பரிசோதி முகர் వాసనచూపించు सुँघाउनु सुँघाना हुंगवणे উঁকি মারা শুঁকানো শুঙোৱা ଉଙ୍କି ମାରିବା ଶୁଙ୍ଘେଇବା ਸੁੰਘਾਉਣਾ સૂંઘાડવું മണപ്പിക്കുക اَتھِ وٕچُھن आस्वाद् وٕچھُن وُٕچُھن सगुनाना दिखना च्याउँनु चखना चाखणे चाखप चाख्नु फेरतपासप देखिनु दोहर्याउनु नाइखोमाहर नायफिन पुन्हा तपासणे ساتھ کَڑُن சகுனம்பார் சுவைஅறி بوزنہٕ یُن پھیُر دِیُٛن திரும்பதிரும்ப செய் தென்பட పునరవలోకనం చేయు రుచిచూడు చేతులుచూడు శకునంచూడు हात पळोवप हात बघणे हाथ देखना জুমা দেখা যাওয়া পুনৰীক্ষণ কৰা পুনর্বার পড়া চাকি চোৱা শুভ সময় গণনা করা ਚੱਖਣਾ ਦਿਖਣਾ ଆଉଥରେ ଦେଖିବା ଚାଖିବା ଶୁଭଲକ୍ଷଣ ବାହାରକରିବା ਵੇਖਣਾ ਸ਼ਗਨ ਕੱਡਣਾ ਹੱਥ ਵੇਖਣਾ ચાખવું શુકન જોવું હાથ જોવો દોહરાવું ആവര്ത്തിച്ചുനോക്കുക ഒളിഞ്ഞുനോക്കുക Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP