noun ಯೋಗ್ಯತೆ, ವಿಶೇಷತೆ, ಸಾಮರ್ಥ್ಯ, ಗುಣ, ಮೊದಲಾದವುಗಳನ್ನು ತಿಳಿದುಕೊಳ್ಳಲು ಚನ್ನಾಗಿ ನೋಡಿ ಅಥವಾ ಶೋಧನೆ ಮಾಡುವ ಕ್ರಿಯೆ ಅಥವಾ ಭಾವನೆ
Ex.
ಸಮರ್ಥ ಗುರು ರಾಮದಾಸರು ತಮ್ಮ ಶಿಷ್ಯರನ್ನು ಪರೀಕ್ಷೆ ಮಾಡಲು ಹೆಣ್ಣು ಹುಲಿಯ ಹಾಲನ್ನು ತರಲು ಹೇಳಿದರು. HYPONYMY:
ಅಗ್ನಿ ಪರೀಕ್ಷೆ ವಿವೇಚನೆ ಕಠಿಣ ಪರೀಕ್ಷೆ
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmপৰীক্ষা
bdआनजाद
benপরীক্ষা
gujપરખ
hinपरीक्षा
kasآزمٲیِش , اِمتِحان
kokपरिक्षा
malപരിശോധന
marपरीक्षा
mniꯆꯥꯡꯌꯦꯡ
nepपरीक्षा
oriପରୀକ୍ଷା
panਪ੍ਰੀਖਿਆ
tamசோதனை
telపరీక్ష
urdامتحان , آزمائش , جانچ , پرکھ , کسوٹی
noun ವಿದ್ಯಾರ್ಥಿಗಳ ಅಥವಾ ಪರಿಕ್ಷಾರ್ಥಿಗಳ ಜ್ಞಾನ ಅಥವಾ ಅರ್ಹತೆಯನ್ನು ಬಾಯಿಪ್ರಶ್ನೆಯಿಂದ ಅಥವಾ ಲಿಖಿತ ಪ್ರಶ್ನೆಗಳಿಂದ ಪರೀಕ್ಷಿಸುವುದು
Ex.
ಶಂಕರನು ಹತ್ತನೆ ತರಗತಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾನೆ. ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmপৰীক্ষা
bdआनजाद
gujપરીક્ષા
hinपरीक्षा
kasامتحان
malപരീക്ഷ
mniꯆꯥꯡꯌꯦꯡ
tamதேர்வு
telపరీక్ష
urdامتحان , آزمائش
noun ಯಾವುದಾದರು ವಸ್ತುವಿನ ಗುಣಮಟ್ಟ ಅಥವಾ ದೋಷವನ್ನು ಪರೀಕ್ಷಿಸುವ ಪ್ರಯೋಗ
Ex.
ಹಗ್ಗ ಎಳೆಯುವ ಆಟದಲ್ಲಿ ಎದುರಾಳಿಗಳ ಬಲ ಪರೀಕ್ಷೆ ಮಾಡಬಹುದು. ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
bdसुनायनाय
gujઅખતરો
hinआजमाइश
kasآزمٲیِش
malപരീക്ഷണം
mnivꯆꯥꯡ꯭ꯌꯦꯡꯕ꯭ꯆꯥꯡ꯭ꯌꯦꯡꯅꯕ
nepशक्ति परीक्षा
panਅਜਮਾਇਸ਼
sanपरीक्षा
telపరీక్ష
urdآزمائش , امتحان
noun ಯಾವುದಾದರು ವಸ್ತು ಅಥವಾ ವ್ಯಕ್ತಿಯ ಕಾರ್ಯ ವೈಖರಿಯನ್ನು ಪರೀಕ್ಷಿಸುವ ಕ್ರಿಯೆ
Ex.
ಈ ವಾಹನದ ಪರೀಕ್ಷೆ ನಡೆಯುತ್ತಿದೆ. ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
bdनायसंनाय
benপরীক্ষণ
gujપરીક્ષણ
hinपरीक्षण
kokपारख
malപരീക്ഷണം
mniꯑꯁꯣꯏ ꯑꯉꯥꯝ꯭ꯁꯦꯡꯁꯤꯟꯕ
oriପରୀକ୍ଷଣ
panਜਾਂਚ
telపరీక్షించుట
urdمعائنہ , جائزہ
noun ಚಿಕಿತ್ಸೆಯನ್ನು ನೀಡುವುದರ ಮೂಲಕ ಪರೀಕ್ಷೆ ಮಾಡಿ ಯಾವ ರೋಗ ಇದೆಯೆ ಅಥವಾ ಇಲ್ಲವೆ ಎಂದು ಪರೀಕ್ಷೆ ಮಾಡಿ ಮತ್ತು ಇದ್ದರೆ ಅದಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ಚುವುದು
Ex.
ಈ ರೋಗದ ಪರೀಕ್ಷೆಯನ್ನು ಒಬ್ಬ ದೊಡ್ಡ ವೈದ್ಯರು ಮಾಡುತ್ತಿದ್ದಾರೆ. ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
kasجانٛچ
mniꯊꯤꯖꯤꯟ ꯍꯨꯝꯖꯤꯟꯕꯒꯤ꯭ꯊꯕꯛ
oriପରୀକ୍ଷା
sanपरीक्षणम्
tamமருத்துவப் பரிசோதனை
telపరిక్ష
urdجانچ
noun ಯಾವುದೇ ರೋಗದ ಕಾರಣ ಪತ್ತೆ ಹಚ್ಚಲು ಶರೀರದ ದ್ರವ್ಯವನ್ನು ಪತ್ತೆ ಮಾಡುವ ಕ್ರಿಯೆ
Ex.
ನಾನು ನನ್ನ ರಕ್ತ ಪರೀಕ್ಷೆಯನ್ನು ಮಾಡಿಸಬೇಕು. ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಪರೀಕ್ಷೆಗೆ ಒಳಪಡಿಸು
Wordnet:
hinजाँच
kasٹٮ۪سٹہٕ
panਜਾਂਚ
sanपरीक्षा
telపరీక్ష
See : ವಿವೇಚನೆ, ತನಿಖೆ, ಪರಿಚಯ, ಅವಲೋಕನ, ಪ್ರಯೋಗ